English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • KING COBRA

KING COBRA

ಸಾ*ವು ಸಮೀಪಿಸಿದಾಗ ನಾಗರ ಹಾವು ಎಷ್ಟು ಭೀಕರವಾಗಿ ವರ್ತಿಸುತ್ತೆ ನೋಡಿ..! ಭಯಾನಕ ವಿಡಿಯೋ ಇಲ್ಲಿದೆ
Snake Viral Video Mar 10, 2026, 03:07 PM IST
ಸಾ*ವು ಸಮೀಪಿಸಿದಾಗ ನಾಗರ ಹಾವು ಎಷ್ಟು ಭೀಕರವಾಗಿ ವರ್ತಿಸುತ್ತೆ ನೋಡಿ..! ಭಯಾನಕ ವಿಡಿಯೋ ಇಲ್ಲಿದೆ
Viral video : ಕೆಲ ಪ್ರಾಣಿಗಳ ಹೆಸರು ಕೇಳಿದರೆ ಸಾಕು ಮೈಯಲ್ಲಿ ನಡುಕ ಉಂಟಾಗುತ್ತದೆ. ಈ ಸಾಲಿನಲ್ಲಿ ಕಿಂಗ್‌ ಕೋಬ್ರಾ ಸಹ ಸೇರಿದೆ. ಕಾಳಿಂಗ ಸರ್ಪ ಇದು ವಿಶ್ವದ ಅತ್ಯಂತ ಅಪಾಯಕಾರಿ ಮತ್ತು ವಿಷಕಾರಿ ಹಾವುಗಳಲ್ಲಿ ಒಂದು.. ಇದರ ಬುಸುಗುಟ್ಟುವ ಶಬ್ದವನ್ನು ಕೇಳಿದ್ರೆನೇ ಹೃದಯ ಬಡಿತ ನಿಲ್ಲುತ್ತೆ.. ಅಂದಹಾಗೆ ಈ ಹಾವಿನ ಸಾವು ಎಷ್ಟು ಭಯಾನಕವಾಗಿರುತ್ತೆ ಅಂತ ನಿಮ್ಗೆ ಗೊತ್ತೆ..? 
ಕಾರ್ಕೋಟಕ ಕಾಳಿಂಗ ಸರ್ಪವನ್ನ ಕುತ್ತಿಗೆಗೆ ಸುತ್ತಿಕೊಂಡ ವ್ಯಕ್ತಿಗೆ ಏನಾಯ್ತು ಗೊತ್ತೆ..! ಮೈ ಜುಮ್ಮೆನಿಸುತ್ತೆ ಈ ದೃಶ್ಯ
KING COBRA Feb 20, 2026, 08:03 PM IST
ಕಾರ್ಕೋಟಕ ಕಾಳಿಂಗ ಸರ್ಪವನ್ನ ಕುತ್ತಿಗೆಗೆ ಸುತ್ತಿಕೊಂಡ ವ್ಯಕ್ತಿಗೆ ಏನಾಯ್ತು ಗೊತ್ತೆ..! ಮೈ ಜುಮ್ಮೆನಿಸುತ್ತೆ ಈ ದೃಶ್ಯ
King Cobra viral : ವಿಶ್ವದ ಅತ್ಯಂತ ಅಪಾಯಕಾರಿ ಹಾವುಗಳಲ್ಲಿ ನಾಗರಹಾವು ಒಂದು. ಇಂತಹ ಹಾವನ್ನು ವ್ಯಕ್ತಿಯೊಬ್ಬ ಕುತ್ತಿಗೆಗೆ ಸುತ್ತಿಕೊಂಡು ಜೀವದ ಜೊತೆ ಚಲ್ಲಾಟವಾಡಿರುವ ವ್ಯಕ್ತಿಯೊಬ್ಬನ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.. ಮುಂದೆನಾಯ್ತು..? 
ಈ ರೈಲುಗಳಲ್ಲಿ ಪ್ರಯಾಣಿಸುವಾಗ ಎಚ್ಚರ..! ನಿಮ್ಮ ಸೀಟ್‌ಗಳ ಕೆಳಗೆ ನಾಗರಹಾವುಗಳಿರಬಹುದು..
Snakes Feb 7, 2026, 12:51 PM IST
ಈ ರೈಲುಗಳಲ್ಲಿ ಪ್ರಯಾಣಿಸುವಾಗ ಎಚ್ಚರ..! ನಿಮ್ಮ ಸೀಟ್‌ಗಳ ಕೆಳಗೆ ನಾಗರಹಾವುಗಳಿರಬಹುದು..
Snakes on trains : ರೈಲಿನಲ್ಲಿ ಹಾವು ಇದ್ದರೆ, ಅದು ಯಾರೋ ಕಿಡಿಗೇಡಿಗಳ ಕೆಲಸ ಇರಬಹುದು ಅಂತ ಎಲ್ಲರೂ ಭಾವಿಸುತ್ತಾರೆ.. ನಾಗರಹಾವುಗಳು ವಾಸ್ತವವಾಗಿ ರೈಲುಗಳನ್ನು ಹತ್ತುತ್ತಿವೆ ಎಂಬವುದು ನಿಮಗೆ ಗೊತ್ತೆ..? ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ವಾಸಿಸಬೇಕಾದ ಈ ವಿಷಕಾರಿ ಹಾವುಗಳು ರೈಲುಗಳ ಮೂಲಕ ನಗರಗಳಿಗೆ ಆಗಮಿಸುತ್ತಿವೆ.. ಈ ಬಗ್ಗೆ ವಿಜ್ಞಾನಿಗಳು ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. 
ನಾಗರ ಹಾವಿನ ತಲೆಯಿಂದ ಹೊರಬಂತು ಕೆಂಪು ನಾಗಮಣಿ..! ಅಂಬಾನಿ ಸಂಪತ್ತನ್ನೂ ಮೀರಿಸಬಹುದು ಇದೊಂದು ಇದ್ರೆ
Nagamani Jan 22, 2026, 08:52 PM IST
ನಾಗರ ಹಾವಿನ ತಲೆಯಿಂದ ಹೊರಬಂತು ಕೆಂಪು ನಾಗಮಣಿ..! ಅಂಬಾನಿ ಸಂಪತ್ತನ್ನೂ ಮೀರಿಸಬಹುದು ಇದೊಂದು ಇದ್ರೆ
Powerful Nagamani  : ನೀವು ಹಾವಿನ ನಾಗಮಣಿಯ ಬಗ್ಗೆ ಅನೇಕ ಕಥೆಗಳನ್ನು ಕೇಳಿರಬಹುದು. ಇಂದಿಗೂ ಅದರ ಸುತ್ತಲೂ ಅನೇಕ ಪುರಾಣಗಳಿವೆ. ಇತ್ತೀಚೆಗೆ, ಶಾಲೆಯೊಂದರಲ್ಲಿ ನಾಗರ ಹಾವು ಬಿಟ್ಟುಹೋದ ನಾಗಮಣಿ ಪತ್ತೆಯಾಗಿದ್ದು, ಅದನ್ನು ನೋಡಿ ಊರಿನ ಜನರೇ ಬೆಚ್ಚಿ ಬಿದ್ದಿದ್ದಾರೆ..  
ಘಟಸರ್ಪವನ್ನು ಕಣ್ಣು ಮಿಟುಕಿಸದೇ ನೋಡಿದ ಭೂಪ.. ನಾಚಿ ನೀರಾದ ಹಾವು ಮಾಡಿದ್ದೇನು..? ಮೈನವಿರೇಳಿಸುವ ದೃಷ್ಟಿಯುದ್ದದ ವೈರಲ್‌ ವಿಡಿಯೋ..
Snake Viral Video Sep 11, 2025, 05:08 PM IST
ಘಟಸರ್ಪವನ್ನು ಕಣ್ಣು ಮಿಟುಕಿಸದೇ ನೋಡಿದ ಭೂಪ.. ನಾಚಿ ನೀರಾದ ಹಾವು ಮಾಡಿದ್ದೇನು..? ಮೈನವಿರೇಳಿಸುವ ದೃಷ್ಟಿಯುದ್ದದ ವೈರಲ್‌ ವಿಡಿಯೋ..
snake viral video: ದೈತ್ಯ ಹಾವು ಮತ್ತು ಯುವಕನ ನಡುವಿನ ದೃಷ್ಟಿಯುದ್ದದಂತೆ ಕಾಣುವ ಅಚ್ಚರಿಯ ವೈರಲ್‌ ವಿಡಿಯೋವನ್ನು ನೀವು ನೋಡಲೇ ಬೇಕು.. ಸಾವು ಬದುಕಿನ ನಡುವಿನ ಹೋರಾಟದಂತೆ ಕಾಣುವ ಈ ದೃಶ್ಯದಲ್ಲಿ ಕೊನೆಗೆ ಯಾರು ಗೆಲ್ಲುತ್ತಾರೆ ನೋಡಿ..
King Cobra  caught in sakaleshpura
KING COBRA Sep 2, 2025, 09:30 PM IST
ಆತಂಕ ಸೃಷ್ಟಿಸಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪ ಸೆರೆ
ಆತಂಕ ಸೃಷ್ಟಿಸಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪ ಸೆರೆ ಸಕಲೇಶಪುರದ ಮಾರ್ಕಹಳ್ಳಿ ಗ್ರಾಮದಲ್ಲಿ ಕಾಳಿಂಗ ಸೆರೆ ಕಾಫಿ ತೋಟದಲ್ಲಿದ್ದ 12 ಅಡಿ ಉದ್ದದ ಕಾಳಿಂಗ ಸರ್ಪ ಉರಗ ತಜ್ಞ ಚಂಗಡಿಹಳ್ಳಿ ರವಿ ಕಾಳಿಂಗ ಸರ್ಪ ರಕ್ಷಣೆ ಹಾವು ಸೆರೆ ಹಿಡಿದು ಬಿಸಿಲೆ ಅರಣ್ಯಕ್ಕೆ ಬಿಟ್ಟ ಉರಗ ತಜ್ಞ ರವಿ
Viral Video: ಬರಿಗೈಲಿ ಹಾವು ಹಿಡಿದ ಚೋಟುದ್ದ ಬಾಲಕ, ಪುಟಾಣಿಯ ಧೈರ್ಯಕ್ಕೆ ನೆಟಿಜನ್ಸ್‌ ಶಾಕ್!!
Snake Aug 22, 2025, 03:39 PM IST
Viral Video: ಬರಿಗೈಲಿ ಹಾವು ಹಿಡಿದ ಚೋಟುದ್ದ ಬಾಲಕ, ಪುಟಾಣಿಯ ಧೈರ್ಯಕ್ಕೆ ನೆಟಿಜನ್ಸ್‌ ಶಾಕ್!!
ಈ ವಿಡಿಯೋವನ್ನ ಇದುವರೆಗೆ 1 ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ. ಅನೇಕರು ವಿವಿಧ ರೀತಿಯಲ್ಲಿ ಕಾಮೆಂಟ್‌ ಮಾಡುವ ಮೂಲಕ ಬಾಲಕನ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ʼಈ ರೀತಿ ಹಾವು ಹಿಡಿಯಲು ಗುಂಡಗೆ ಇರಬೇಕುʼ ಅಂತಾ ಕೆಲವರು ಕಾಮೆಂಟ್‌ ಮಾಡಿದ್ದಾರೆ. 
ಸಾಂಬಾರ್‌ ಮಾಡಲು ತಂದ ಮೀನಿನ ಹೊಟ್ಟೆಯಲ್ಲಿತ್ತು ವಿಚಿತ್ರ ನಿಗೂಢ ಜೀವಿ..! ಭಯಾನಕ ಜಂತು ನೋಡಿ..
viral news Aug 10, 2025, 03:56 PM IST
ಸಾಂಬಾರ್‌ ಮಾಡಲು ತಂದ ಮೀನಿನ ಹೊಟ್ಟೆಯಲ್ಲಿತ್ತು ವಿಚಿತ್ರ ನಿಗೂಢ ಜೀವಿ..! ಭಯಾನಕ ಜಂತು ನೋಡಿ..
ಜಮೀನಿನ ಬಳಿಯ ಕೊಳದಲ್ಲಿ ಮೀನು ಹಿಡಿಯುತ್ತಿದ್ದಾಗ, ಸನೋಜ್ ಸುಮಾರು 900 ಗ್ರಾಂ ತೂಕದ ಮುರ್ರೆಲೆ ಮೀನು (ವರಲ್ ಮೀನು) ಸಿಕ್ಕಿದೆ. ಆ ಸಂಜೆ, ಸನೋಜ್ ಪತ್ನಿ ಕರಿ ಮಾಡಲು ಮೀನು ಕತ್ತರಿಸುತ್ತಿದ್ದರು.. ಹಾಗ ಅದರ ಹೊಟ್ಟೆಯಲ್ಲಿ.. ಇಂಟ್ರಸ್ಟಿಂಗ್‌ ವಿಚಾರ ಇಲ್ಲಿದೆ..
ನಡು ರಸ್ತೆಯಲ್ಲಿ 10 ನಾಗರ ಹಾವುಗಳು, ಒಂದು ನಾಗಿಣಿ..! ಮೈ ನಡುಗಿಸುವ ವಿಡಿಯೋ ವೈರಲ್‌
KING COBRA Jul 23, 2025, 07:39 PM IST
ನಡು ರಸ್ತೆಯಲ್ಲಿ 10 ನಾಗರ ಹಾವುಗಳು, ಒಂದು ನಾಗಿಣಿ..! ಮೈ ನಡುಗಿಸುವ ವಿಡಿಯೋ ವೈರಲ್‌
King Cobra viral video : ಕಾಳಿಂಗ ಸರ್ಪಗಳು ಜಗತ್ತಿನ ಅತ್ಯಂತ ವಿಷಕಾರಿ ಹಾವುಗಳಲ್ಲಿ ಒಂದಾಗಿದ್ದು, ಕಚ್ಚಿದ ಕೆಲವೇ ನಿಮಿಷಗಳಲ್ಲಿ ವ್ಯಕ್ತಿಯ ನರಕಯಾತನೆ ಅನುಭವಿಸಿ ಕೊನೆಗೆ ಸಾಯುತ್ತಾನೆ. ಹೆಚ್ಚಾಗಿ ಈ ಹಾವುಗಳು ಭಾರತ ಮತ್ತು ನೆರೆಯ ದೇಶಗಳಲ್ಲಿ ಕಂಡುಬರುತ್ತವೆ.. ಇತ್ತೀಚಿಗೆ 10ಕ್ಕೂ ಹೆಚ್ಚು ಹಾವುಗಳು ನಡುರಸ್ತೆಯಲ್ಲಿ ಕಾಣಿಸಿಕೊಂಡು ಆಘಾತ ಹುಟ್ಟಿಸಿದವು.. ಈ ಕುರಿತು ಇಂಟ್ರಸ್ಟಿಂಗ್‌ ಸ್ಟೋರಿ ಇಲ್ಲಿದೆ..
Snake Viral Video: ಹಾವು ಪ್ರೇಮಿಗಳ ಮುದ್ದು ಜಗಳ.. ಪ್ರೇಯಸಿ ನಾಗಿಣಿ ಕಣ್ಣೀರಿಗೆ ಮರುಗಿದ ನಾಗರಾಜ..
viral news Jul 21, 2025, 05:33 PM IST
Snake Viral Video: ಹಾವು ಪ್ರೇಮಿಗಳ ಮುದ್ದು ಜಗಳ.. ಪ್ರೇಯಸಿ ನಾಗಿಣಿ ಕಣ್ಣೀರಿಗೆ ಮರುಗಿದ ನಾಗರಾಜ..
King Cobra Viral Video: ಎರಡು ನಾಗರಹಾವುಗಳ ಕಾದಾಟದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ...  
15 ಅಡಿ ಉದ್ದದ ದೈತ್ಯ ಕಾಳಿಂಗ ಸರ್ಪವನ್ನು ಬರೀ ಕೈಯ್ಯಲ್ಲಿ ರಕ್ಷಿಸಿದ ಮಹಿಳಾ ಅಧಿಕಾರಿ! ಮೈ ಜುಮ್ಮೆನ್ನಿಸುತ್ತದೆ ಈ ವಿಡಿಯೋ
KING COBRA Jul 7, 2025, 06:42 PM IST
15 ಅಡಿ ಉದ್ದದ ದೈತ್ಯ ಕಾಳಿಂಗ ಸರ್ಪವನ್ನು ಬರೀ ಕೈಯ್ಯಲ್ಲಿ ರಕ್ಷಿಸಿದ ಮಹಿಳಾ ಅಧಿಕಾರಿ! ಮೈ ಜುಮ್ಮೆನ್ನಿಸುತ್ತದೆ ಈ ವಿಡಿಯೋ
ಅಲ್ಲಿದ್ದದ್ದು ಸುಮಾರು 15 ಅಡಿ ಉದ್ದ 20 ಕೆಜಿ ತೂಕದ ದೈತ್ಯ ಕಾಳಿಂಗ ಸರ್ಪ. ಆ ವಿಷಕಾರಿ ಸರ್ಪವನ್ನು ಮಹಿಳಾ ಅಧಿಕಾರಿಯೊಬ್ಬರು ರಕ್ಷಿಸಿದ್ದಾರೆ. ಆರು ನಿಮಿಷಗಳಲ್ಲಿ ಈ ರಕ್ಷಣಾ ಕಾರ್ಯ ಪೂರ್ಣಗೊಂಡಿದೆ.    
ಕಿಂಗ್‌ ಕೋಬ್ರಾ ವಿನ್ಯಾಸದ ಶೂ ಧರಿಸಿ ಬೀದಿ ಬೀದಿ ಸುತ್ತಿದ ಯುವತಿ: ಆಕೆಯನ್ನ ನೋಡಿ ಹೌಹಾರಿದ ಜನ!!
KING COBRA Jul 7, 2025, 11:43 AM IST
ಕಿಂಗ್‌ ಕೋಬ್ರಾ ವಿನ್ಯಾಸದ ಶೂ ಧರಿಸಿ ಬೀದಿ ಬೀದಿ ಸುತ್ತಿದ ಯುವತಿ: ಆಕೆಯನ್ನ ನೋಡಿ ಹೌಹಾರಿದ ಜನ!!
Trending Video: ಅಂದಹಾಗೆ @tunesambalpuri ಎಂಬುವರು ತಮ್ಮ Instagram ಖಾತೆಯಲ್ಲಿ ಈ ವಿಡಿಯೋವನ್ನ ಹಂಚಿಕೊಂಡಿದ್ದಾರೆ. ಇಲ್ಲಿಯವರೆಗೆ ಸುಮಾರು 12 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ವೀಕ್ಷಿಸಿದ್ದಾರೆ. 
ವಿಷಕಾರಿ ನಾಗರ ಹಾವನ್ನೂ ಚಪ್ಪರಿ ತಿಂದ ಎಮ್ಮೆ..! ವಿಡಿಯೋ ನೋಡಿದ್ರೆ ಮೈ ಜುಮ್ಮೆನ್ನುತ್ತೆ..
Shocking Video Jul 5, 2025, 04:15 PM IST
ವಿಷಕಾರಿ ನಾಗರ ಹಾವನ್ನೂ ಚಪ್ಪರಿ ತಿಂದ ಎಮ್ಮೆ..! ವಿಡಿಯೋ ನೋಡಿದ್ರೆ ಮೈ ಜುಮ್ಮೆನ್ನುತ್ತೆ..
Buffalo eat snake : ಪ್ರಪಂಚದಾದ್ಯಂತ ಪ್ರತಿದಿನ ಅನೇಕ ವೀಡಿಯೊಗಳು ವೈರಲ್ ಆಗುತ್ತವೆ. ಅವುಗಳಲ್ಲಿ ಕೆಲವು ಮನಸ್ಸಿಗೆ ಖುಷಿ ನೀಡಿದೆ, ಇನ್ನೂ ಕೆಲವು ಆಘಾತವನ್ನುಂಟು ಮಾಡುತ್ತವೆ. ಅಂತಹ ವೀಡಿಯೊಗಳಲ್ಲಿ, ಇತ್ತೀಚೆಗೆ ಎಮ್ಮೆ ಒಂದು ನಾಗರಹಾವನ್ನು ತಿಂದು ಮಾಂಸಹಾರಿಯಾದ ಪ್ರಸಂಗ... ಅಸಲಿಗೆ ಆಗಿದ್ದೇನು..? ಇಲ್ಲಿದೆ ಸಂಪೂರ್ಣ ವಿಷಯ..
Cobra Viral Video: ಶಿವಲಿಂಗವನ್ನು ಸುತ್ತಿ ಎಡೆ ಎತ್ತಿ ಕೂತ ನಾಗರಹಾವು.. ಸಾಕ್ಷಾತ್‌ ಪರಮಾತ್ಮನ ದರ್ಶನ ಪಡೆಯಲು ಓಡೋಡಿ ಬಂದ ಭಕ್ತರು
KING COBRA Jul 3, 2025, 01:57 PM IST
Cobra Viral Video: ಶಿವಲಿಂಗವನ್ನು ಸುತ್ತಿ ಎಡೆ ಎತ್ತಿ ಕೂತ ನಾಗರಹಾವು.. ಸಾಕ್ಷಾತ್‌ ಪರಮಾತ್ಮನ ದರ್ಶನ ಪಡೆಯಲು ಓಡೋಡಿ ಬಂದ ಭಕ್ತರು
Snake Viral Video: ಹಾವುಗಳಿಗೆ ಸಂಬಂಧ ಪಟ್ಟ ಅನೇಕ ಅಪರೂಪದ ವಿಡಿಯೋಗಳು ಆಗಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುವುದನ್ನು ನಾವು ನೋಡಿರುತ್ತೇವೆ. ಇದೀಗ ಇಂತಹದ್ದೇ ಒಂದು ವಿಡಿಯೋ ವೈರಲ್‌ ಆಗುತ್ತಿದ್ದು, ಈ ವಿಸ್ಮಯ ಕಂಡು ನೆಟ್ಟಿಗರು ಶಾಕ್‌ ಆಗಿದ್ದಾರೆ.  
viral video: ಅಯ್ಯೋ ದೇವರೇ..! ವಿಷಕಾರಿ ಕಿಂಗ್‌ ಕೋಬ್ರಾವನ್ನ ಆಟಿಕೆ ಮಾಡಿಕೊಂಡ ಪುಟ್ಟ ಮಗು..!
KING COBRA Jun 29, 2025, 05:48 PM IST
viral video: ಅಯ್ಯೋ ದೇವರೇ..! ವಿಷಕಾರಿ ಕಿಂಗ್‌ ಕೋಬ್ರಾವನ್ನ ಆಟಿಕೆ ಮಾಡಿಕೊಂಡ ಪುಟ್ಟ ಮಗು..!
Little Boy Playing With King Cobra: ಪ್ರಸ್ತುತ ಇಂಟರ್ನೆಟ್‌ನಲ್ಲಿ ಆಟಿಕೆಗಳಂತೆ ವಿಷಕಾರಿ ಕಾಳಿಂಗ ಸರ್ಪದ ಜೊತೆಗೆ ಆಟವಾಡುವ ಮಗುವಿನ ದೃಶ್ಯಗಳು ಸಖತ್‌ ವೈರಲ್‌ ಆಗುತ್ತಿದೆ. ಈ ವಿಡಿಯೋ ನೋಡಿದ ಸಾಮಾಜಿಕ ಜಾಲತಾಣ ಬಳಕೆದಾರರು ಹೌಹಾರಿದ್ದಾರೆ.  
ಹಾವಿನ ಹೆಡೆಯ ಮೇಲೆ ಕುಣಿದಾಡುವ ಇಲಿ ! ಪ್ರಕೃತಿ ವೈಚಿತ್ರ್ಯದ  ವಿಡಿಯೋ ಇಲ್ಲಿದೆ
Snake Video Jun 20, 2025, 09:46 PM IST
ಹಾವಿನ ಹೆಡೆಯ ಮೇಲೆ ಕುಣಿದಾಡುವ ಇಲಿ ! ಪ್ರಕೃತಿ ವೈಚಿತ್ರ್ಯದ ವಿಡಿಯೋ ಇಲ್ಲಿದೆ
ಹಾವುಗಳು ಇಲಿಗಳಿಗಾಗಿಯೇ ಮಾನವ ವಾಸಸ್ಥಾನಗಳನ್ನು ಪ್ರವೇಶಿಸುತ್ತವೆ. ಆದರೆ ಇಲ್ಲೊಂದು ಇಲಿ ಹಾವಿನ ಹೆಡೆಯ ಮೇಲೆ ಓಡಾಡುತ್ತಿದೆ.
ಮೌಂಟ್ ಎವರೆಸ್ಟ್ ಹತ್ತಿರ ಕಾಣಿಸಿಕೊಂಡ 9 ಕಾಳಿಂಗ ಸರ್ಪಗಳು..! ಅಪಾಯದಲ್ಲಿ ಹಿಮಾಲಯ...!
King Cobras Jun 19, 2025, 03:30 PM IST
ಮೌಂಟ್ ಎವರೆಸ್ಟ್ ಹತ್ತಿರ ಕಾಣಿಸಿಕೊಂಡ 9 ಕಾಳಿಂಗ ಸರ್ಪಗಳು..! ಅಪಾಯದಲ್ಲಿ ಹಿಮಾಲಯ...!
ಕಠ್ಮಂಡುವಿನ ಸಮೀಪ ಕಳೆದ ಒಂದು ತಿಂಗಳಲ್ಲಿ 9 ಕಿಂಗ್ ಕೋಬ್ರಾ ಮತ್ತು 1 ಮಾನೋಕಲ್ಡ್ ಕೋಬ್ರಾ ಕಾಣಿಸಿಕೊಂಡಿವೆ. ಈ ವಿಷಕಾರಿ ಹಾವುಗಳು ಸಾಮಾನ್ಯವಾಗಿ ಭಾರತ ಮತ್ತು ಆಗ್ನೇಯ ಏಷ್ಯಾದ ಆರ್ದ್ರ ಪ್ರದೇಶಗಳಲ್ಲಿ ವಾಸಿಸುತ್ತವೆ. ಆದರೆ, ಎವರೆಸ್ಟ್‌ಗೆ 160 ಕಿ.ಮೀ. ದೂರದ ಕಠ್ಮಂಡುವಿನ ತಂಪಾದ ಪ್ರದೇಶದಲ್ಲಿ ಇವು ಕಾಣಿಸಿರುವುದು ಆತಂಕಕಾರಿ.
ಬೆಳಗ್ಗೆ ಹಾವನ್ನು ನೋಡುವುದು ಶುಭವೋ, ಅಪಶಕುನವೋ? ಇಲ್ಲಿದೆ ಮಹತ್ವದ ಮಾಹಿತಿ
seeing snake is good or bad Jun 19, 2025, 08:13 AM IST
ಬೆಳಗ್ಗೆ ಹಾವನ್ನು ನೋಡುವುದು ಶುಭವೋ, ಅಪಶಕುನವೋ? ಇಲ್ಲಿದೆ ಮಹತ್ವದ ಮಾಹಿತಿ
ಭಾರತದಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ, ಹಾವುಗಳಿಗೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವವಿದೆ. ಬೆಳಗ್ಗೆ ಹಾವನ್ನು ನೋಡುವುದು ಶುಭವೋ ಅಪಶಕುನವೋ ಎಂಬುದು ಜನರ ನಂಬಿಕೆಗೆ ಬಿಟ್ಟಿದೆ.
 ಓಹ್..ಹಾಸಿಗೆಯಲ್ಲಿ ವ್ಯಕ್ತಿ ಮೇಲೆಯೇ ಹರಿದಾಡಿದ ಕಾಳಿಂಗ ಸರ್ಪ,ಶಾಂತವಾಗಿಯೇ ಮಲಗಿದ್ದ ಭೂಪ..! ವಿಡಿಯೋ ನೋಡಿ ಬೆಚ್ಚಿ ಬಿದ್ದ ನೆಟ್ಟಿಗರು..!
KING COBRA Jun 18, 2025, 12:23 PM IST
ಓಹ್..ಹಾಸಿಗೆಯಲ್ಲಿ ವ್ಯಕ್ತಿ ಮೇಲೆಯೇ ಹರಿದಾಡಿದ ಕಾಳಿಂಗ ಸರ್ಪ,ಶಾಂತವಾಗಿಯೇ ಮಲಗಿದ್ದ ಭೂಪ..! ವಿಡಿಯೋ ನೋಡಿ ಬೆಚ್ಚಿ ಬಿದ್ದ ನೆಟ್ಟಿಗರು..!
ಒಂದು ಮನೆಯ ಹಾಸಿಗೆಯ ಮೇಲೆ ವಿಷಕಾರಿ ಕಿಂಗ್ ಕೋಬ್ರಾ ಕಾಣಿಸಿಕೊಂಡ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ, ಒಬ್ಬ ವ್ಯಕ್ತಿ ಈ ಭಯಾನಕ ಹಾವು ಸಮೀಪದಲ್ಲಿದ್ದರೂ ಶಾಂತವಾಗಿ ಚಿತ್ರೀಕರಿಸುತ್ತಾರೆ. ಆದರೆ, ಹಾವು ತಲೆಯ ಕಡೆಗೆ ಬಂದಾಗ ಆತಂಕದಿಂದ ಓಡುತ್ತಾರೆ.
Watch: ಬಾಯಿಂದ ಮೊಟ್ಟೆ ಇಡುವ ನಾಗರಹಾವು.. ವಿಡಿಯೋ ನೋಡಿ ಶಾಕ್ ಆದ ಜನರು!!
Snake Video Jun 15, 2025, 01:08 PM IST
Watch: ಬಾಯಿಂದ ಮೊಟ್ಟೆ ಇಡುವ ನಾಗರಹಾವು.. ವಿಡಿಯೋ ನೋಡಿ ಶಾಕ್ ಆದ ಜನರು!!
ಹಾವುಗಳು ಬಾಯಿಯಿಂದ ಮೊಟ್ಟೆ ಇಡುವುದನ್ನು ನೀವು ನೋಡಿದ್ದೀರಾ? ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದು ಅಚ್ಚರಿಯಾದರೂ ನಿಜ. ಈ ವಿಡಿಯೋ ನೋಡಿದ ಸೋಷಿಯಲ್‌ ಮೀಡಿಯಾ ಬಳಕೆದಾರರು ಶಾಕ್‌ ಆಗಿದ್ದಾರೆ. 
  • 1
  • 2
  • 3
  • 4
  • 5
  • 6
  • Next
  • last »

Trending News

  • ದೇಶದಲ್ಲಿ ಯಾವ ರಾಜ್ಯ ಅತಿ ಹೆಚ್ಚು ಗ್ಯಾಸ್ ಸಿಲಿಂಡರ್‌ಗಳನ್ನು ಬಳಸುತ್ತದೆ ಗೊತ್ತೇ? ಕರ್ನಾಟಕದ ಸ್ಥಾವವೇನು?
    LPG consumption in India

    ದೇಶದಲ್ಲಿ ಯಾವ ರಾಜ್ಯ ಅತಿ ಹೆಚ್ಚು ಗ್ಯಾಸ್ ಸಿಲಿಂಡರ್‌ಗಳನ್ನು ಬಳಸುತ್ತದೆ ಗೊತ್ತೇ? ಕರ್ನಾಟಕದ ಸ್ಥಾವವೇನು?

  • Oscars 2026 : ಆಸ್ಕರ್‌ ಪ್ರಶಸ್ತಿ ಗೆಲ್ಲದಿದ್ದರೂ ನಾಮಿನೇಟ್ ಆದವರಿಗೆ ಸಿಗಲಿದೆ ಕೋಟಿ ಮೌಲ್ಯದ ಬಂಪರ್ ಗಿಫ್ಟ್!
    Oscars 2026
    Oscars 2026 : ಆಸ್ಕರ್‌ ಪ್ರಶಸ್ತಿ ಗೆಲ್ಲದಿದ್ದರೂ ನಾಮಿನೇಟ್ ಆದವರಿಗೆ ಸಿಗಲಿದೆ ಕೋಟಿ ಮೌಲ್ಯದ ಬಂಪರ್ ಗಿಫ್ಟ್!
  • ಸ್ಟಾರ್‌ ನಟಿಯಿಂದ ಡಿವೋರ್ಸ್‌.. ಒಂದೇ ಮಾತಿನಲ್ಲಿ ಆಘಾತವಾಗುವಂತಹ ಕಥೆ ಹಂಚಿಕೊಂಡ ಹೀರೋಯಿನ್!
    Hansika Motwani
    ಸ್ಟಾರ್‌ ನಟಿಯಿಂದ ಡಿವೋರ್ಸ್‌.. ಒಂದೇ ಮಾತಿನಲ್ಲಿ ಆಘಾತವಾಗುವಂತಹ ಕಥೆ ಹಂಚಿಕೊಂಡ ಹೀರೋಯಿನ್!
  • ತಂದೆಗೆ ಬಿಗ್‌ ಶಾಕ್‌ ಕೊಟ್ಟ ಮಗ..! ಅಮ್ಮನ ಪರ ದೊಡ್ಡ ನಿರ್ಧಾರ ಕೈಗೊಂಡ ವಿಜಯ್‌ ಪುತ್ರ
    Vijay Thalapathy
    ತಂದೆಗೆ ಬಿಗ್‌ ಶಾಕ್‌ ಕೊಟ್ಟ ಮಗ..! ಅಮ್ಮನ ಪರ ದೊಡ್ಡ ನಿರ್ಧಾರ ಕೈಗೊಂಡ ವಿಜಯ್‌ ಪುತ್ರ
  • ಯುಗಾದಿ ಭವಿಷ್ಯ 2026:ಸಿಂಹ ರಾಶಿಯವರ ಬದುಕಿನಲ್ಲಿ ಸೂರ್ಯೋದಯ! 2026ರ ಸಂವತ್ಸರದಲ್ಲಿ ಅಧಿಕಾರ ಮತ್ತು ಪ್ರತಿಷ್ಠೆಯ ಯೋಗ.
    ugadi 2026 astrology predictions
    ಯುಗಾದಿ ಭವಿಷ್ಯ 2026:ಸಿಂಹ ರಾಶಿಯವರ ಬದುಕಿನಲ್ಲಿ ಸೂರ್ಯೋದಯ! 2026ರ ಸಂವತ್ಸರದಲ್ಲಿ ಅಧಿಕಾರ ಮತ್ತು ಪ್ರತಿಷ್ಠೆಯ ಯೋಗ.
  • ಕಳೆಗಟ್ಟಿದ ಸ್ಟಾರ್‌ ಕ್ರಿಕೆಟರ್‌ ವಿವಾಹ ಪೂರ್ವ ಸಮಾರಂಭ.. CMಗೂ ಆಹ್ವಾನ, ಮದುವೆಗೂ ಒಂದಿನ ಮೊದಲೇ ವಿಡಿಯೋ ವೈರಲ್!
    Kuldeep yadav wedding
    ಕಳೆಗಟ್ಟಿದ ಸ್ಟಾರ್‌ ಕ್ರಿಕೆಟರ್‌ ವಿವಾಹ ಪೂರ್ವ ಸಮಾರಂಭ.. CMಗೂ ಆಹ್ವಾನ, ಮದುವೆಗೂ ಒಂದಿನ ಮೊದಲೇ ವಿಡಿಯೋ ವೈರಲ್!
  • ಅವರಿಗೆ ಬೇಕಾಗಿರುವುದು ಹುಡುಗಿಯರ ದೇಹದ ಗಾತ್ರವಷ್ಟೇ..!
    Tollywood news
    ಅವರಿಗೆ ಬೇಕಾಗಿರುವುದು ಹುಡುಗಿಯರ ದೇಹದ ಗಾತ್ರವಷ್ಟೇ..!
  • IPL 2026:  ನ್ಯೂಜೆರ್ಸಿಯಲ್ಲಿ ಮಿಂಚಿದ ಪಂಜಾಬ್ ಕಿಂಗ್ಸ್
    IPL 2026
    IPL 2026: ನ್ಯೂಜೆರ್ಸಿಯಲ್ಲಿ ಮಿಂಚಿದ ಪಂಜಾಬ್ ಕಿಂಗ್ಸ್
  • 65-ಇಂಚಿನ 4K ಸ್ಮಾರ್ಟ್ ಟಿವಿಗಳ ಮೇಲೆ 66% ಡಿಸ್ಕೌಂಟ್: ಬಂಪರ್ ಆಫರ್ ‌ಮಿಸ್‌ ಮಾಡ್ಕೋಬೇಡಿ
    4K Smart TV
    65-ಇಂಚಿನ 4K ಸ್ಮಾರ್ಟ್ ಟಿವಿಗಳ ಮೇಲೆ 66% ಡಿಸ್ಕೌಂಟ್: ಬಂಪರ್ ಆಫರ್ ‌ಮಿಸ್‌ ಮಾಡ್ಕೋಬೇಡಿ
  • ಯುಗಾದಿ ಭವಿಷ್ಯ 2026: ಆರ್ಥಿಕ ಸಂಕಷ್ಟದಿಂದ ಕನ್ಯಾ ರಾಶಿಯವರಿಗೆ ಮುಕ್ತಿ!
    ugadi 2026 astrology predictions
    ಯುಗಾದಿ ಭವಿಷ್ಯ 2026: ಆರ್ಥಿಕ ಸಂಕಷ್ಟದಿಂದ ಕನ್ಯಾ ರಾಶಿಯವರಿಗೆ ಮುಕ್ತಿ!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x