ಬಹಳ ಜನ ಸೋತಿದ್ದಾರೆ ನೀವು ಜಾಣರಾಗಿದ್ದರೆ..! ಈ ಸರೋವರದಲ್ಲಿ ಅಡಗಿರುವ ಮೊಸಳೆ ಕಂಡುಹಿಡಿಯಿರಿ ನೋಡೋಣ...

Optical Illusion : ಬೇಟೆಯನ್ನು ಹುಡುಕುತ್ತಾ ಮೊಸಳೆ ಒಂದು ಈ ಚಿತ್ರದಲ್ಲಿ ಎಲ್ಲೋ ಅಡಗಿಕೊಂಡಿದೆ. ಸಾವಿರಾರು ಜನರಲ್ಲಿ ಕೇವಲ ಎರಡು-ನಾಲ್ಕು ಜನರು ಮಾತ್ರ ಅದನ್ನು ಹುಡುಕಲು ಸಾಧ್ಯವಾಯಿತು.. ನೀವು ಬುದ್ದಿವಂತರಾಗಿದ್ದಾರೆ.. ಪ್ರಯತ್ನಿಸಿ ನೋಡಿ.. ಸಿಕ್ಕರೆ ಕಾಮೆಂಟ್‌ ಮಾಡಿ ಹೇಳಿ...

ಬಹಳ ಜನ ಸೋತಿದ್ದಾರೆ ನೀವು ಜಾಣರಾಗಿದ್ದರೆ..! ಈ ಸರೋವರದಲ್ಲಿ ಅಡಗಿರುವ ಮೊಸಳೆ ಕಂಡುಹಿಡಿಯಿರಿ ನೋಡೋಣ...

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More