Optical Illusion: ನಿಮ್ಮ ಕಣ್ಣಿನ ಶಕ್ತಿಗೆ ನಮ್ಮ ಚಾಲೆಂಜ್... ಈ ಮಾವಿನ ಹಣ್ಣಿನ ರಾಶಿ ಮಧ್ಯೆ ಹಕ್ಕಿಯೊಂದು ಅಡಗಿದೆ! ಅದು ಎಲ್ಲಿದೆ..?

Optical Illusion: ಚಿತ್ರದಲ್ಲಿ ಅಡಗಿರುವ ಪಕ್ಷಿಯನ್ನು ಕಂಡುಹಿಡಿಯುವುದು ಸುಲಭದ ಕೆಲಸವಲ್ಲ. ಇದಕ್ಕಾಗಿ ನೀವು ಮನಸ್ಸಿಟ್ಟು ಗಮನಕೊಡಬೇಕು. ನಿಮ್ಮ ಬಳಿ ಕೇವಲ 10 ಸೆಕೆಂಡುಗಳಿವೆ. ಈ 10 ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿ ಅಡಗಿರುವ ಪಕ್ಷಿಯನ್ನು ಕಂಡುಹಿಡಿಯಬೇಕು.  

Written by - Bhavishya Shetty | Last Updated : Sep 12, 2024, 09:34 PM IST
    • ಆಪ್ಟಿಕಲ್ ಇಲ್ಯೂಷನ್‌ʼನ ಅನೇಕ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ
    • ಮೆದುಳಿಗೆ ವ್ಯಾಯಾಮ ನೀಡುವುದಲ್ಲದೆ ಏಕಾಗ್ರತೆಯನ್ನು ಹೆಚ್ಚಿಸುತ್ತವೆ.
    • ಅಂತಹದ್ದೇ ಒಂದು ಫೋಟೋವನ್ನು ನಾವಿಂದು ತಂದಿದ್ದೇವೆ
Optical Illusion: ನಿಮ್ಮ ಕಣ್ಣಿನ ಶಕ್ತಿಗೆ ನಮ್ಮ ಚಾಲೆಂಜ್... ಈ ಮಾವಿನ ಹಣ್ಣಿನ ರಾಶಿ ಮಧ್ಯೆ ಹಕ್ಕಿಯೊಂದು ಅಡಗಿದೆ! ಅದು ಎಲ್ಲಿದೆ..? title=
File Photo

Optical Illusion: ಇತ್ತೀಚಿನ ದಿನಗಳಲ್ಲಿ ಆಪ್ಟಿಕಲ್ ಇಲ್ಯೂಷನ್‌ʼನ ಅನೇಕ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಇಂತಹ ಚಿತ್ರಗಳು ಮೆದುಳಿಗೆ ವ್ಯಾಯಾಮ ನೀಡುವುದಲ್ಲದೆ ಏಕಾಗ್ರತೆಯನ್ನು ಹೆಚ್ಚಿಸುತ್ತವೆ. ಅಂತಹದ್ದೇ ಒಂದು ಫೋಟೋವನ್ನು ನಾವಿಂದು ತಂದಿದ್ದೇವೆ. ಈ ಚಿತ್ರದಲ್ಲಿ ಹಣ್ಣುಗಳ ರಾಶಿಯಿದ್ದು, ಈ ರಾಶಿಯ ನಡುವೆ ಒಂದು ಹಕ್ಕಿ ಅಡಗಿದೆ. ಈ ಪಕ್ಷಿಯನ್ನು ಹುಡುಕಿ ಪತ್ತೆಹಚ್ಚಬೇಕು.

ಇದನ್ನೂ ಓದಿ: ಒಂದು ತುಂಡು ಟೋಮೆಟೋವನ್ನು ಹೀಗೆ ಬಳಸಿದರೆ ಬೋಳುತಲೆಯಲ್ಲೂ ದಷ್ಟಪುಷ್ಟ ಗಾಢಕಪ್ಪು ಕೂದಲು ಬೆಳೆಯುತ್ತೆ! ಟ್ರೈ ಮಾಡಿ ನೋಡಿ

ಚಿತ್ರದಲ್ಲಿ ಅಡಗಿರುವ ಪಕ್ಷಿಯನ್ನು ಕಂಡುಹಿಡಿಯುವುದು ಸುಲಭದ ಕೆಲಸವಲ್ಲ. ಇದಕ್ಕಾಗಿ ನೀವು ಮನಸ್ಸಿಟ್ಟು ಗಮನಕೊಡಬೇಕು. ನಿಮ್ಮ ಬಳಿ ಕೇವಲ 10 ಸೆಕೆಂಡುಗಳಿವೆ. ಈ 10 ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿ ಅಡಗಿರುವ ಪಕ್ಷಿಯನ್ನು ಕಂಡುಹಿಡಿಯಬೇಕು.

ಇದನ್ನೂ ಓದಿ: "ಸತ್ತ ಬಳಿಕ ನನ್ನ ಆಸ್ತಿ ಯಾರಿಗೆ ಸೇರಬೇಕೆಂದರೆ..."- ವಿಲ್ ಬರೆದು ಮಾಹಿತಿ ನೀಡಿದ ಬಚ್ಚನ್‌ ದಂಪತಿ

No description available.

ಉತ್ತರ ಇಲ್ಲಿದೆ...
10 ಸೆಕೆಂಡುಗಳ ನಂತರವೂ ನೀವು ಪಕ್ಷಿಯನ್ನು ಹುಡುಕಲು ಸಾಧ್ಯವಾಗದಿದ್ದರೆ, ನಾವು ನಿಮಗೆ ಸಹಾಯ ಮಾಡುತ್ತೇವೆ. ಚಿತ್ರದ ಎಡಭಾಗದಲ್ಲಿ ಎಚ್ಚರಿಕೆಯಿಂದ ನೋಡಿ. ಅಲ್ಲಿ ಹಕ್ಕಿ ಇದೆ. ಇನ್ನೂ ಸಿಗದಿದ್ದರೆ ಇನ್ನೊಂದು ಸುಳಿವು ಕೊಡುತ್ತೇವೆ. ಈ ಹಕ್ಕಿಯ ಬಣ್ಣವು ಮಾವಿನ ಬಣ್ಣದಂತೆಯೇ ಇದೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News