ನವದೆಹಲಿ: ಬಾಹುಬಲಿಯನ್ನು ನೋಡಿದರೆ ಖಂಡಿತ ಈ ವೀಡಿಯೋದ ದೃಶ್ಯ ತಮಗೆ ಹೊಳೆಯುತ್ತದೆ. ಹೌದು, ಪ್ರಬಾಸ್ ಅಭಿನಯದ ಬಾಹುಬಲಿ ಚಿತ್ರದಲ್ಲಿ ಆನೆಯನ್ನೇ ಪಳಗಿಸಿ ಅದರ ಮೇಲೆ ನಿಲ್ಲುವು ದೃಶ್ಯ ತಮಗೆ ಅದ್ಬುತವೆನಿಸುತ್ತದೆ ಅಲ್ಲವೇ? ಈಗ ಅಂತಹದ್ದೇ ಒಂದು ದೃಶ್ಯ ಈಗ ರಿಯಲ್ ಲೈಫ್ ನಲ್ಲಿ ನಡೆದಿದೆ.
ಕುತೂಹಲವಲ್ಲವೇ ? ಹಾಗಾದರೆ ಈ ನಿಜ ಬಾಹುಬಲಿ ಯಾರೆಂದರೆ ರೆನೆ ಕಸೆಲೋವಸ್ಕಿ ಮೂಲತ ಪ್ರಾಣಿ ತರಬೇತುಗಾರನಾಗಿರುವ ಇತ ಈ ವೀಡಿಯೋ ವೊಂದರಲ್ಲಿ ಆನೆಯ ಮೇಲೆ ಸ್ಟಂಟ್ ಮಾಡುವ ಅದ್ಬುತ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾನೆ.ಈಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಸೂಚನೆ: ಇದನ್ನು ಮನೆಯಲ್ಲಿ ಯಾರು ಕೂಡ ಪ್ರಯತ್ನಿಸಬಾರದು.ಇದು ಪರಿಣಿತರಿಂದ ಪ್ರದರ್ಶಿಸಲ್ಪಟ್ಟಿದೆ.