ಟೋಕಿಯೋ: 25 ವರ್ಷಗಳಲ್ಲೇ ಅತ್ಯಂತ ಪ್ರಬಲವಾದ ಬಿರುಗಾಳಿಯನ್ನು ಜಪಾನ್ ಮಂಗಳವಾರ ಕಂಡಿದೆ. ದೇಶದ ಹವಾಮಾನ ಸಂಸ್ಥೆ ಪ್ರಬಲವಾದ ಬಿರುಗಾಳಿ ಮತ್ತು ಭಾರೀ ಮಳೆ ಎಚ್ಚರಿಕೆ ನೀಡಿದೆ. ಸೈಕ್ಲೋನಿಕ್ ಸ್ಟಾರ್ಮ್ ಪಶ್ಚಿಮ ಜಪಾನ್‌ನಲ್ಲಿ ಮಧ್ಯಾಹ್ನ ಗಂಟೆಗೆ 216 ಕಿಲೋಮೀಟರುಗಳಷ್ಟು ಕಂಡು ಬಂದಿದೆ. ಈ ವರ್ಷ ಬೇಸಿಗೆಯಲ್ಲಿ ತೀವ್ರವಾದ ಮಳೆಯಿಂದ ತತ್ತರಿಸಿದ್ದ ಈ ಪ್ರದೇಶವು ಇತ್ತೀಚೆಗಷ್ಟೇ ಚೇತರಿಸಿಕೊಂಡಿದೆ.
Just got this video from my friend in Osaka #TyphoonJebi #japan pic.twitter.com/eTSWdIqBmi
— waterworld (@DimyatiDewi) September 4, 2018
ಪ್ರಧಾನಮಂತ್ರಿ ಶಿಂಜೊ ಅಬೆ ಅವರು ಸಾಧ್ಯವಾದಷ್ಟು ಬೇಗ ಜನರನ್ನು ಸ್ಥಳಾಂತರಿಸಬೇಕೆಂದು ಸೂಚಿಸಿದ್ದು, ನಿವಾಸಿಗಳ ರಕ್ಷಣೆಗಾಗಿ ತಮ್ಮ ಸರಕಾರದಿಂದ ಎಲ್ಲಾ ರೀತಿಯ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಿದರು. ಜಪಾನ್ ನ ಹವಾಮಾನ ಏಜೆನ್ಸಿಯು ಪಶ್ಚಿಮ ಜಪಾನ್ನಲ್ಲಿ ಹೆಚ್ಚಿನ ಅಲೆಗಳು, ಮಿಂಚು ಮತ್ತು ಚಂಡಮಾರುತದ ಎಚ್ಚರಿಕೆಗಳನ್ನು ನೀಡಿದೆ. ಜೊತೆಗೆ ಒಸಾಕಾ ಮತ್ತು ಕ್ಯೋಟೋ ನಗರಗಳಲ್ಲಿ ಭೂಕುಸಿತ, ಪ್ರವಾಹ ಎಚ್ಚರಿಕೆಯನ್ನು ನೀಡಲಾಗಿದೆ.
Yamato deliver dude should NOT be working in these conditions #typhoon #Jebi #Japan #weather #storm pic.twitter.com/ZkkS7rTBxD
— James Reynolds (@EarthUncutTV) September 4, 2018
West Japan Now #Japan #Typhoon #台風21号 #TyphoonJebi pic.twitter.com/7IqAlZ84YL
— ஜப்பான் ரகு® (@japan_raghu) September 4, 2018
ಈ ಪ್ರದೇಶದಲ್ಲಿ 1993 ರಿಂದೀಚೆಗೆ ಉಂಟಾಗುತ್ತಿರುವ ಭೀಕರ ಬಿರುಗಾಳಿ ಇದಾಗಿದೆ.