ಅಮೆರಿಕ ಮತ್ತು ಜಪಾನ್ನ ಕಂಪನಿಗಳ ಹೊಸ ಇತಿಹಾಸ
ಎರಡು ಹೊಸ ಮೂನ್ ಲ್ಯಾಂಡರ್ಗಳ ಉಡಾವಣೆ
ಒಂದೇ ಫಾಲ್ಕನ್ 9 ರಾಕೆಟ್ನಲ್ಲಿ 2 ಖಾಸಗಿ ಲ್ಯಾಂಡರ್
ನಾಸಾ ಸಹಯೋಗದೊಂದಿಗೆ ಸ್ಪೇಸ್ ಎಕ್ಸ್ನಿಂದ ಉಡಾವಣೆ
World's Oldest Japanese Woman: ವಿಶ್ವದ ಅತ್ಯಂತ ಹಿರಿಯ ಜಪಾನಿ ಟೊಮಿಕೊ ಇಟೊಕಾ ನಿಧನರಾಗಿದ್ದು, ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಗಿನ್ನೆಸ್ ವಿಶ್ವ ದಾಖಲೆಗಳಿಂದ ವಿಶ್ವದ ಅತ್ಯಂತ ಹಿರಿಯ ಮಹಿಳೆ ಎಂದು ಘೋಷಿಸಲಾಯಿತು.
ಇಳಿಮುಖವಾಗುತ್ತಿರುವ ಜನನ ಪ್ರಮಾಣವನ್ನು ಸರಿದೂಗಿಸಲು ಕಾರ್ಮಿಕರಿಗೆ ವಾರದಲ್ಲಿ ಮೂರು ದಿನ ರಜೆ ನೀಡುವ ಹೊಸ ಯೋಜನೆಯನ್ನು ಸರ್ಕಾರ ಪ್ರಕಟಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿ ಈ ಕೆಳಗೆ ನೀಡಲಾಗಿದೆ... ಗಮನಿಸಿ..
Rashmika Mandanna : ಕನ್ನಡ , ತಮಿಳು , ತೆಲುಗು ಮತ್ತು ಹಿಂದಿ ಚಲನಚಿತ್ರಗಳಲ್ಲಿ ಕೆಲಸ ಮಾಡುವ ಭಾರತೀಯ ನಟಿ . ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ (2016) ಎಂಬ ಕನ್ನಡ ಚಲನಚಿತ್ರದೊಂದಿಗೆ ನಟನೆಗೆ ಪಾದಾರ್ಪಣೆ ಮಾಡಿದರು. ಗೀತಾ ಗೋವಿಂದಂ ಸಿನಿಮಾದೊಂದಿಗೆ ಹೆಸರುವಾಸಿಯಾದ ನಟಿ.
Japan Comics Room: ಇಂದಿಗೂ ಜಪಾನ್ನಲ್ಲಿ, ಮಕ್ಕಳು ಕಾಮಿಕ್ಸ್ ಓದಲು ಇಷ್ಟಪಡುತ್ತಾರೆ ಮತ್ತು ಅಷ್ಟೇ ಅಲ್ಲ, ಕಾಮಿಕ್ಸ್ ಓದಲು ಜನರು ಕೊಠಡಿಗಳನ್ನು ಕಾಯ್ದಿರಿಸುವ ಹೋಟೆಲ್ ಅನ್ನು ನಿರ್ಮಿಸಲಾಗಿದೆ. ಇಡೀ ಕೋಣೆ ಕಾಮಿಕ್ಸ್ನಿಂದ ತುಂಬಿದೆ. ಮಂಜ ಪ್ರಿನ್ಸ್ ಹೋಟೆಲ್ ಎಂದೂ ಕರೆಯಲ್ಪಡುವ ಮಂಜ ಆನ್ಸೆನ್ ರೆಸಾರ್ಟ್ನಲ್ಲಿದೆ.
Rashmika Mandanna : ಕನ್ನಡ , ತಮಿಳು , ತೆಲುಗು ಮತ್ತು ಹಿಂದಿ ಚಲನಚಿತ್ರಗಳಲ್ಲಿ ಕೆಲಸ ಮಾಡುವ ಭಾರತೀಯ ನಟಿ . ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ (2016) ಎಂಬ ಕನ್ನಡ ಚಲನಚಿತ್ರದೊಂದಿಗೆ ನಟನೆಗೆ ಪಾದಾರ್ಪಣೆ ಮಾಡಿದರು. ಗೀತಾ ಗೋವಿಂದಂ ಸಿನಿಮಾದೊಂದಿಗೆ ಹೆಸರುವಾಸಿಯಾದ ನಟಿ.
ಇಲ್ಲಿನ ಖಾಸಗಿ ಹೋಟೆಲ್ ಒಂದರಲ್ಲಿ ಶುಕ್ರವಾರ ಸಂಜೆ ಜರುಗಿದ ಜಪಾನ್ ದೇಶದ ‘ರಾಷ್ಟ್ರೀಯ ದಿನಾಚರಣೆ’ ಹಾಗೂ ಆ ದೇಶದ ಚಕ್ರವರ್ತಿ ಶ್ರೀ ನರುಹಿಟೋ ಅವರ ಜನ್ಮದಿನಾಚರಣೆಯಲ್ಲಿ ಪಾಲ್ಗೊಂಡು ಸಚಿವ ಎಂ.ಬಿ.ಪಾಟೀಲ್ ಶುಭಾಶಯ ಕೋರಿದರು.
Salaar World Wide Release: ತೆಲುಗು ಸಾರ್ ಪ್ರಭಾಸ್ ಅಭಿನಯದ ಹಾಗೂ ಪ್ರಶಾಂತ್ ನೀಲ್ ನಿರ್ದೇಶನದ ʻಸಲಾರ್ ಪಾರ್ಟ್ 1 ಸೀಜ್ ಫೈರ್ʼ ಚಿತ್ರ ವಿಶ್ವಾದ್ಯಂತ ರಿಲೀಸ್ ಆಗಲು ಸಿದ್ಧವಾಗುತ್ತಿದ್ದು, ಇದೀಗ ಅಮೇರಿಕಾ ನಂತರ ಜಪಾನ್ನಲ್ಲಿ ತೆರೆಕಾಣಲಿದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
Escalator prohibited country: ಎಸ್ಕಲೇಟರ್ ಹೊಂದಿರುವುದರಿಂದ ನಮ್ಮ ಪ್ರಯಾಣ ಸುಲಭವಾಗುತ್ತದೆ. ಪ್ರತಿಯೊಬ್ಬರೂ ಎಸ್ಕಲೇಟರ್ಗಳನ್ನು ಬಳಸುತ್ತಾರೆ ಏಕೆಂದರೆ ಅವರು ಆರಾಮವಾಗಿ ಮೇಲಕ್ಕೆ ಹೋಗಬಹುದು. ಆದರೆ ಈ ದೇಶದಲ್ಲಿ ಎಸ್ಕಲೇಟರ್ ಸೌಲಭ್ಯವನ್ನು ರದ್ದುಗೊಳಿಸಲಾಗಿದೆ. ಅದಕ್ಕೆ ಕಾರಣ ಏನು ಗೊತ್ತಾ?
Viral News: ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಮುಂದುವರಿದಂತೆ ಚಿತ್ರ ವಿಚಿತ್ರ ಸನ್ನಿವೇಶಗಳನ್ನು ನೋಡುತ್ತಿರುತ್ತವೆ. ಅದೇ ರೀತಿ ಇಲ್ಲೊಬ್ಬ ಜಪಾನಿನ ವ್ಯಕ್ತಿ ನಾಯಿಯಾಂತೆಯಾಗಿದ್ದಾನೆ. ಈತ ಪ್ರಾಣಿಯಂತೆ ಕಾಣಲು ಮಾಡಿದ ಖರ್ಚಿಗೆ ಒಂದು ಮನೆ ಕಟ್ಟಬಹುದಿತ್ತು ಎನ್ನುತ್ತಿದ್ದಾರೆ ನೆಟ್ಟಿಗರು.
G-7 Summit Update: ಜಪಾನ್ನಲ್ಲಿ ನಡೆಯಲಿರುವ ಜಿ-7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಜಪಾನ್ಗೆ ತೆರಳಿದ್ದಾರೆ. ಭಾರತವು ಜಿ-7 ಸದಸ್ಯತ್ವ ಹೊಂದಿಲ್ಲ, ಆದರೆ ಜಪಾನ್ ವಿಶೇಷ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಹಿರೋಷಿಮಾಗೆ ಹೋಗುತ್ತಿದ್ದಾರೆ. ಮೂರು ರಾಷ್ಟ್ರಗಳ ಪ್ರವಾಸದಲ್ಲಿ ಪ್ರಧಾನಿ ಮೋದಿ ಜಪಾನ್, ಪಪುವಾ ನ್ಯೂಗಿನಿಯಾ ಮತ್ತು ಆಸ್ಟ್ರೇಲಿಯಾಕ್ಕೂ ಭೇಟಿ ನೀಡಲಿದ್ದಾರೆ.
Earthquake: ಜಪಾನ್ನ ಹೊಕ್ಕೈಡೊದಲ್ಲಿ 6.1 ತೀವ್ರತೆಯ ಭೂಕಂಪ ಸಂಭವಿಸಿದೆ. ಒಂದು ತಿಂಗಳ ಅವಧಿಯಲ್ಲಿ ಸಂಭವಿಸಿದ ಎರಡನೇ ಭೂಕಂಪ ಇದಾಗಿದೆ. ಫೆಬ್ರವರಿ 25 ರಂದು ಹೊಕ್ಕೈಡೋದ ಪೂರ್ವ ಭಾಗದಲ್ಲಿ 6.1 ತೀವ್ರತೆಯ ಭೂಕಂಪ ಸಂಭವಿಸಿತ್ತು.
Japan Birth Rate: ಜಪಾನ್ ಪ್ರಧಾನ ಮಂತ್ರಿ ಫ್ಯೂಮಿಯೊ ಕಿಶಿಡಾ ಅವರ ಸಲಹೆಗಾರರ ಪ್ರಕಾರ, ಜಪಾನ್ ದೇಶದ ಜನನ ಪ್ರಮಾಣದಲ್ಲಿನ ಕುಸಿತ ಹೀಗೆ ಮುಂದುವರೆದರೆ, ಇಡೀ ದೇಶ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ.
Japanese School Girls Short Skirts: ಶಾಲೆಗಳೆಂದರೆ ಸಾಕು ಅಲ್ಲಿ ನಿಯಮಗಳು ಕಟ್ಟುನಿಟ್ಟಾಗಿರುತ್ತವೆ. ಆದರೆ ಒಂದು ಶಾಲೆಯಿಂದ ಮತ್ತೊಂದು ಶಾಲೆಗೆ ನಿಯಮಗಳು ಮಾತ್ರ ವಿಭಿನ್ನ. ಇವೆಲ್ಲದರ ಹೊರತಾಗಿಯೂ, ಜಪಾನ್’ನಲ್ಲಿ ಶಾಲಾ ಹುಡುಗಿಯರು ತರಗತಿಗೆ ಅನುಗುಣವಾಗಿ ಸ್ಕರ್ಟ್ಗಳನ್ನು ಧರಿಸುತ್ತಾರೆ ಎಂದು ಹೇಳಲಾಗುತ್ತದೆ. ಜಪಾನಿನ ಶಾಲಾ ಹುಡುಗಿಯರ ಸ್ಕರ್ಟ್ಗಳಿಗೆ ಸಂಬಂಧಿಸಿದ ಸುದ್ದಿ ಇಂಟರ್ನೆಟ್ ಜಗತ್ತಿನಲ್ಲಿ ಭಾರೀ ಸುದ್ದಿಯಾಗುತ್ತವೆ.
Corona Cases in China: ಚೀನಾದಲ್ಲಿ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಪ್ರತಿನಿತ್ಯ ಲಕ್ಷಗಟ್ಟಲೆ ಜನರು ಕೊರೊನಾ ಸೋಂಕಿಗೆ ತುತ್ತಾಗುತ್ತಿದ್ದು, 1500-2000 ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.