ಜೀ ಕನ್ನಡ ನ್ಯೂಸ್ ಡೆಸ್ಕ್

Stories by ಜೀ ಕನ್ನಡ ನ್ಯೂಸ್ ಡೆಸ್ಕ್

ಈ ಆಫರ್ ಮಿಸ್ ಮಾಡ್ಲೇಬೇಡಿ... ಐಫೋನ್ 13 ಸಿಗಲಿದೆ ಕೇವಲ 22 ಸಾವಿರಕ್ಕೆ!!!
iPhone 13 Offer
ಈ ಆಫರ್ ಮಿಸ್ ಮಾಡ್ಲೇಬೇಡಿ... ಐಫೋನ್ 13 ಸಿಗಲಿದೆ ಕೇವಲ 22 ಸಾವಿರಕ್ಕೆ!!!
ಐಫೋನ್ ಖರೀದಿಸಲು ಬಯಸುತ್ತಿದ್ದೀರಾ ಹಾಗಾದರೆ ಇನ್ನೊಂದು ಬಂಪರ್ ಆಫರ್ ನಿಮಗಾಗಿ ಕಾಯುತ್ತದೆ ಏನದು ಗೊತ್ತಾ? 
Jan 28, 2025, 10:59 AM IST
ಕೇಂದ್ರದಿಂದ ಗರ್ಭಿಣಿಯರಿಗೆ ಮಾತೃ ವಂದನಾ ಯೋಜನೆ! 2 ಮಕ್ಕಳಿಗೆ 11 ಸಾವಿರ ಸಹಾಯಧನ...
Matru Vandana Scheme
ಕೇಂದ್ರದಿಂದ ಗರ್ಭಿಣಿಯರಿಗೆ ಮಾತೃ ವಂದನಾ ಯೋಜನೆ! 2 ಮಕ್ಕಳಿಗೆ 11 ಸಾವಿರ ಸಹಾಯಧನ...
ಕೇಂದ್ರ ಸರ್ಕಾರ ಗರ್ಭಿಣಿಯರಿಗೆ ವಿಶೇಷ ಯೋಜನೆಯೊಂದನ್ನು ಜಾರಿ ಮಾಡಿದೆ. ಈ ಮೂಲಕ ಕೇಂದ್ರ ಸರ್ಕಾರವು ಮಾತೃ ವಂದನಾ ಯೋಜನೆಯನ್ನು ಜಾರಿ ಮಾಡಿದೆ. 
Jan 28, 2025, 10:51 AM IST
ಇನ್ಮುಂದೆ ಭಿಕ್ಷೆ ಬೇಡಿದರೆ ಅರೆಸ್ಟ್! ಏನಿದು ಹೊಸ ಕಾನೂನು?
Begging Ban
ಇನ್ಮುಂದೆ ಭಿಕ್ಷೆ ಬೇಡಿದರೆ ಅರೆಸ್ಟ್! ಏನಿದು ಹೊಸ ಕಾನೂನು?
ದೇಶದಲ್ಲಿ ಎಲ್ಲಾ ರಾಜ್ಯಗಳಲ್ಲೂ ಬಿಕ್ಷುಕರ ಹೆಸರಲ್ಲಿ ವಿವಿಧ ರೀತಿಯ ಕೃತ್ಯಗಳು ನಡೆಯುತ್ತಿವೆ. ಹೀಗಾಗಿ ಬಿಕ್ಷುಕರ ಹಾವಳಿಯನ್ನು ಅಥವಾ ಹಾವಳಿಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳುವ ಉದ್ದೇಶದಿಂದ ಹೊಸ ಕಾನೂನನ್ನು ಜಾರಿಗೆ ತರಲಾಗಿದೆ.
Jan 28, 2025, 10:50 AM IST
ಮಾಜಿ RCB ಬೌಲರ್ ನಿಂದ ವಿಶ್ವ ದಾಖಲೆ!  T20ಯಲ್ಲಿ ಅತಿ ವೇಗದ 300 ವಿಕೆಟ್?
world record
ಮಾಜಿ RCB ಬೌಲರ್ ನಿಂದ ವಿಶ್ವ ದಾಖಲೆ! T20ಯಲ್ಲಿ ಅತಿ ವೇಗದ 300 ವಿಕೆಟ್?
2021 ಆರ್‌ಸಿಬಿ ಪರ ಆಡಿದ್ದ ಆಟಗಾರ ಇದೀಗ ಟಿ 20 ಯಲ್ಲಿ ಅತಿ ವೇಗವಾಗಿ 300 ವಿಕೆಟ್ ಪಡೆದ ಬೌಲರ್ ಎಂಬ ಮೂಲಕ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.
Jan 28, 2025, 10:26 AM IST
ಟೀಮ್​ ಇಂಡಿಯಾಗೆ ಜೂನಿಯರ್​ ಕೊಹ್ಲಿ ಎಂಟ್ರಿ ! ಅಬ್ಬರದ ಆಟಕ್ಕೆ ಮಣೆ ಹಾಕ್ತಾರಾ?
Indian cricketer
ಟೀಮ್​ ಇಂಡಿಯಾಗೆ ಜೂನಿಯರ್​ ಕೊಹ್ಲಿ ಎಂಟ್ರಿ ! ಅಬ್ಬರದ ಆಟಕ್ಕೆ ಮಣೆ ಹಾಕ್ತಾರಾ?
ಟೀಮ್ ಇಂಡಿಯಾ ಭಾರತದ ವೇಗದ ಬೌಲರ್ ಎಂಟ್ರಿ ಕೊಟ್ಟಿದ್ದು ತಂಡಕ್ಕೆ ಜೂನಿಯರ್ ಕೊಹ್ಲಿ ಎಂಟ್ರಿ ಕೊಟ್ಟ ಹಾಗೆ ಆಗಿದೆ .
Jan 28, 2025, 09:20 AM IST
BBK 11 Finale: ತಾನು ಹಾಕಿದ್ದ ಬ್ರೇಸ್‌ಲೆಟ್ ಗಿಫ್ಟ್ ಕೊಟ್ಟ ಕಿಚ್ಚ! ಇದನ್ನು ಪಡೆದವರು ಯಾರು?
bbk 11 kannada
BBK 11 Finale: ತಾನು ಹಾಕಿದ್ದ ಬ್ರೇಸ್‌ಲೆಟ್ ಗಿಫ್ಟ್ ಕೊಟ್ಟ ಕಿಚ್ಚ! ಇದನ್ನು ಪಡೆದವರು ಯಾರು?
ಬಿಗ್ ಬಾಸ್ 11 ಸೀಸನ್ ಗ್ರಾಂಡ್ ಫಿನಾಲೆ ನೆನ್ನೆ ಅಷ್ಟೇ ಮುಗಿದಿದೆ.
Jan 28, 2025, 09:14 AM IST
ಎದೆಹಾಲಿಗಿಂತ ಉತ್ತಮವಾಗಿರುತ್ತಂತೆ ಜಿರಳೆ ಹಾಲು.....! ಹೌದು
Cockroach Milk
ಎದೆಹಾಲಿಗಿಂತ ಉತ್ತಮವಾಗಿರುತ್ತಂತೆ ಜಿರಳೆ ಹಾಲು.....! ಹೌದು
ಹೌದು ಸಾಮಾನ್ಯವಾಗಿ ಜಿರಳೆಯನ್ನು ನೋಡಿದಾಗ ಎಲ್ಲರೂ ಹೆದರಿ ಓಡಿ ಹೋಗುತ್ತಾರೆ. ಇನ್ನು ಕೆಲವರು ಹೆದರುತ್ತಾರೆ. ಆದರೆ ಇದೀಗ ಜಿರಳೆಗೆ ಈ ಸುದ್ದಿಯ ಮೂಲಕ ಉತ್ತಮ ಬೆಲೆ ಸಿಕ್ಕಿದಂತಾಗಿದೆ. 
Jan 28, 2025, 09:05 AM IST
ಅಂಬಾನಿ, ಮಸ್ಕ್‌ಗಿಂತ ಹೆಚ್ಚು ಆಸ್ತಿ! ಆದರೂ ಈತನಿಗೆ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನವಿಲ್ಲ.. ಯಾರಿದು?
Ambani vs Musk
ಅಂಬಾನಿ, ಮಸ್ಕ್‌ಗಿಂತ ಹೆಚ್ಚು ಆಸ್ತಿ! ಆದರೂ ಈತನಿಗೆ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನವಿಲ್ಲ.. ಯಾರಿದು?
ನಮಗೆಲ್ಲ ತಿಳಿದಿರುವ ಹಾಗೆ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಗಳ ಪೈಕಿ ಮುಕೇಶ್ ಅಂಬಾನಿ ಎಲೊನ್ ಮಸ್ಕ್ ಇವರುಗಳು ತಮ್ಮ ಸ್ಥಾನಗಳನ್ನ ಭದ್ರವಾಗಿ ಉಳಿಸಿಕೊಂಡಿದ್ದಾರೆ.
Jan 28, 2025, 08:57 AM IST
ಆಂಧ್ರಪ್ರದೇಶದಲ್ಲಿ ಮೊಬೈಲ್‌ ಫೋನ್‌ ನುಂಗಿದ ಮಹಿಳೆ..! ಆಗಿದ್ದಾದರೂ ಏನು?
Andhra Pradesh Mobile
ಆಂಧ್ರಪ್ರದೇಶದಲ್ಲಿ ಮೊಬೈಲ್‌ ಫೋನ್‌ ನುಂಗಿದ ಮಹಿಳೆ..! ಆಗಿದ್ದಾದರೂ ಏನು?
ಮಹಿಳೆ ಒಬ್ಬಳು ಮೊಬೈಲ್ ಒಂದನ್ನು ಕಳ್ಳತನ ಮಾಡಿ ಅದನ್ನು ನುಂಗಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.  ಹೌದು ಮಹಿಳೆಯನ್ನು ರಮ್ಯಾ ಸ್ಮೃತಿ ಎಂದು ಗುರುತಿಸಲಾಗಿದ್ದು ಮನೋರೋಗದಿಂದ ಬಳಲುತ್ತಿದ್ದರು. 
Jan 28, 2025, 08:47 AM IST
ಸಾಲ ತೀರಿಸೋಕೆ ಪೂರಿ ಮಾರಾಟ ಮಾಡಿದ್ರಂತೆ - ಅಳಲು ತೋಡಿಕೊಂಡ ಧೋನಿ, ಸಚಿನ್ ಜೊತೆ ಆಡಿದ್ದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ..!
Manoj Tiwari
ಸಾಲ ತೀರಿಸೋಕೆ ಪೂರಿ ಮಾರಾಟ ಮಾಡಿದ್ರಂತೆ - ಅಳಲು ತೋಡಿಕೊಂಡ ಧೋನಿ, ಸಚಿನ್ ಜೊತೆ ಆಡಿದ್ದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ..!
ಖ್ಯಾತ ಟೀಮ್ ಇಂಡಿಯಾ ಮಾಜಿ ಆಟಗಾರ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವೃತ್ತಿ ಜೀವನದ ಬಗ್ಗೆ ಹಂಚಿಕೊಂಡಿದ್ದು, ಸಾಲ ತೀರಿಸಲು ಹರಸಾಹಸಪಟ್ಟಿದ್ದಾರೆ ಎಂದು ಅಳಲನ್ನು ತೋಡಿಕೊಂಡಿದ್ದಾರೆ. 
Jan 28, 2025, 08:38 AM IST

Trending News