Arecanut Price in Karnataka: ಶಿವಮೊಗ್ಗ, ಚಿತ್ರದುರ್ಗ & ದಾವಣಗೆರೆಯಲ್ಲಿ ಇಂದಿನ ಅಡಿಕೆ ಧಾರಣೆ

Arecanut today price (03-08-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 50 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಗುರುವಾರ (ಆಗಸ್ಟ್‌ 3) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. 

Written by - Puttaraj K Alur | Last Updated : Aug 3, 2024, 04:03 PM IST
  • ಶಿವಮೊಗ್ಗದಲ್ಲಿ ಅಡಿಕೆ 50,499 ರೂ.ನಂತೆ ಮಾರಾಟವಾಗುತ್ತಿದೆ
  • ದಾವಣಗೆರೆಯಲ್ಲಿ ಅಡಿಕೆ 49,500 ರೂ.ನಂತೆ ವಹಿವಾಟು ನಡೆಸುತ್ತಿದೆ
  • ಚಿತ್ರದುರ್ಗದಲ್ಲಿ ಅಡಿಕೆ 48,500 ರೂ.ನಂತೆ ಮಾರಾಟವಾಗುತ್ತಿದೆ
Arecanut Price in Karnataka: ಶಿವಮೊಗ್ಗ, ಚಿತ್ರದುರ್ಗ & ದಾವಣಗೆರೆಯಲ್ಲಿ ಇಂದಿನ ಅಡಿಕೆ ಧಾರಣೆ title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಆಗಸ್ಟ್‌ 3) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 53 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 50,499 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ (03-08-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: ಮೋದಿ ಸರ್ಕಾರದ ಈ ಯೋಜನೆಯಿಂದ ಲಕ್ಷಗಟ್ಟಲೆ ಆದಾಯ.. ಹೀಗೆ ಪಡೆಯಿರಿ!

Market  Date Variety Minimum Price Maximum Price Modal Price
Davangere 03/08/2024 Rashi ₹42,000 ₹49,500 ₹48,800
Holalkere 03/08/2024 Rashi ₹18,000 ₹30,200 ₹23,235
Puttur 03/08/2024 New Variety ₹28,000 ₹38,500 ₹33,000
Bantwala 02/08/2024 Cqca ₹18,000 ₹28,500 ₹23,500
Bantwala 02/08/2024 New Variety ₹28,500 ₹38,500 ₹35,000
Chitradurga 02/08/2024 api ₹48,600 ₹49,000 ₹48,800
Chitradurga 02/08/2024 Bette ₹34,800 ₹35,200 ₹35,000
Chitradurga 02/08/2024 Kempugotu ₹28,800 ₹29,100 ₹29,000
Chitradurga 02/08/2024 Rashi ₹48,100 ₹48,500 ₹48,300
Honnavar 02/08/2024 Ripe ₹32,000 ₹34,000 ₹33,000
Karkala 02/08/2024 New Variety ₹25,000 ₹38,500 ₹30,000
Koppa 02/08/2024 Bette ₹36,366 ₹52,809 ₹48,457
Koppa 02/08/2024 Gorabalu ₹30,109 ₹32,909 ₹32,162
Koppa 02/08/2024 Rashi ₹30,009 ₹50,109 ₹44,452
Koppa 02/08/2024 Saraku ₹60,613 ₹80,369 ₹66,376
Kumta 02/08/2024 Chippu ₹25,569 ₹27,899 ₹26,529
Kumta 02/08/2024 Cqca ₹12,509 ₹24,019 ₹22,849
Kumta 02/08/2024 Factory ₹10,169 ₹19,192 ₹18,799
Kumta 02/08/2024 Ripe ₹32,019 ₹34,599 ₹33,619
Puttur 02/08/2024 New Variety ₹26,500 ₹38,500 ₹32,500
 Shimoga 02/08/2024 Bette ₹40,199 ₹55,200 ₹51,669
Shimoga 02/08/2024 Gorabalu ₹17,009 ₹33,369 ₹31,216
Shimoga 02/08/2024 Rashi ₹33,476 ₹50,499 ₹47,869
Shimoga 02/08/2024 Saraku ₹54,699 ₹75,700 ₹64,989
Siddapur 02/08/2024 Bilegotu ₹25,649 ₹28,109 ₹27,209
Siddapur 02/08/2024 Chali ₹32,199 ₹35,000 ₹34,499
Siddapur 02/08/2024 Cqca ₹25,699 ₹28,819 ₹26,599
Siddapur 02/08/2024 Rashi ₹42,989 ₹47,299 ₹46,599
Siddapur 02/08/2024 Tattibettee ₹31,900 ₹35,699 ₹31,900
Sirsi 02/08/2024 Bette ₹34,119 ₹41,199 ₹38,857
Sirsi 02/08/2024 Bilegotu ₹25,699 ₹31,900 ₹28,530
Sirsi 02/08/2024 Chali ₹32,899 ₹36,711 ₹35,211
Sirsi 02/08/2024 Kempugotu ₹28,200 ₹28,200 ₹28,200
Sirsi 02/08/2024 Rashi ₹44,009 ₹47,809 ₹46,054
Sulya 02/08/2024 New Variety ₹33,000 ₹38,500 ₹35,000
Yellapur 02/08/2024 Bilegotu ₹21,429 ₹29,450 ₹28,099
Yellapur 02/08/2024 Chali ₹30,299 ₹36,093 ₹34,899
Yellapur 02/08/2024 Cqca ₹8,181 ₹25,601 ₹23,612
Yellapur 02/08/2024 Kempugotu ₹28,199 ₹30,219 ₹29,499
Yellapur 02/08/2024 Rashi ₹42,699 ₹53,000 ₹50,629
Yellapur 02/08/2024 Tattibettee ₹32,899 ₹42,359 ₹37,319

ಇದನ್ನೂ ಓದಿ: Gold Price Today: ಮದುವೆ ಸೀಸನ್‌ಗೂ ಮುನ್ನ ಆಭರಣ ಪ್ರಿಯರಿಗೆ ಬಿಗ್‌ ಶಾಕ್‌..ಸತತ ಇಳಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ..!

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News