Arecanut Price in Karnataka: ಯಲ್ಲಾಪುರ & ಸಿದ್ದಾಪುರದಲ್ಲಿ ಇಂದಿನ ಅಡಿಕೆ ಧಾರಣೆ

Arecanut today price (19-07-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 50 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಶುಕ್ರವಾರ(ಜುಲೈ 19) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. 

Written by - Puttaraj K Alur | Last Updated : Jul 19, 2024, 12:40 PM IST
  • ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ
  • ಚಿತ್ರದುರ್ಗದಲ್ಲಿ ಅಡಿಕೆ 48,169 ರೂ.ನಂತೆ ವಹಿವಾಟು ನಡೆಸುತ್ತಿದೆ
  • ಶಿವಮೊಗ್ಗದಲ್ಲಿ ಅಡಿಕೆ 50,135 ರೂ.ನಂತೆ ಮಾರಾಟವಾಗುತ್ತಿದೆ
Arecanut Price in Karnataka: ಯಲ್ಲಾಪುರ & ಸಿದ್ದಾಪುರದಲ್ಲಿ ಇಂದಿನ ಅಡಿಕೆ ಧಾರಣೆ title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ  (ಜುಲೈ 19) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 51 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 50,135 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ (19-07-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: ವ್ಯಾಪಾರ ಜಗತ್ತಿನಲ್ಲಿ ಸದ್ದು ಮಾಡುತ್ತಿರುವ ಅದಾನಿ ಮಕ್ಕಳು ಇವರೇ ನೋಡಿ !ವ್ಯಾಪಾರ ಮುನ್ನಡೆಸುವುದರಲ್ಲಿ ಅಂಬಾನಿ ಮಕ್ಕಳಿಗಿಂತ ಇದ್ದಾರೆ ಮುಂದು !

Market  Date Variety Minimum Price Maximum Price Modal Price
Bantwala 18/07/2024 Cqca ₹18,000 ₹28,500 ₹23,500
Bantwala 18/07/2024 New Variety ₹28,500 ₹38,500 ₹35,000
Chitradurga 18/07/2024 api ₹48,219 ₹48,629 ₹48,459
Chitradurga 18/07/2024 Bette ₹35,149 ₹35,599 ₹35,379
Chitradurga 18/07/2024 Kempugotu ₹28,809 ₹29,210 ₹29,000
Chitradurga 18/07/2024 Rashi ₹47,739 ₹48,169 ₹47,989
Karkala 18/07/2024 New Variety ₹30,000 ₹38,500 ₹30,000
Koppa 18/07/2024 Gorabalu ₹24,000 ₹25,000 ₹25,000
Koppa 18/07/2024 Rashi ₹32,000 ₹51,500 ₹49,000
Kumta 18/07/2024 Chippu ₹23,099 ₹31,119 ₹29,649
Kumta 18/07/2024 Cqca ₹10,269 ₹26,769 ₹23,579
Kumta 18/07/2024 Ripe ₹30,569 ₹35,599 ₹33,899
Puttur 18/07/2024 New Variety ₹26,000 ₹38,500 ₹32,000
Sagar 18/07/2024 Bilegotu ₹16,119 ₹27,009 ₹25,370
Sagar 18/07/2024 Chali ₹27,009 ₹33,729 ₹32,199
Sagar 18/07/2024 Cqca ₹12,109 ₹24,009 ₹22,899
Sagar 18/07/2024 Kempugotu ₹27,899 ₹32,699 ₹29,509
Sagar 18/07/2024 Rashi ₹36,477 ₹50,119 ₹49,399
Sagar 18/07/2024 Sippegotu ₹15,299 ₹18,739 ₹17,599
Shimoga 18/07/2024 Bette ₹46,599 ₹54,369 ₹53,199
Shimoga 18/07/2024 Gorabalu ₹24,006 ₹35,100 ₹32,569
Shimoga 18/07/2024 Rashi ₹28,699 ₹50,135 ₹49,499
Shimoga 18/07/2024 Saraku ₹50,140 ₹80,920 ₹60,600
Siddapur 18/07/2024 Bilegotu ₹25,699 ₹28,499 ₹27,419
Siddapur 18/07/2024 Chali ₹32,699 ₹35,299 ₹34,509
Siddapur 18/07/2024 Cqca ₹24,619 ₹25,699 ₹24,619
Siddapur 18/07/2024 Kempugotu ₹25,619 ₹25,619 ₹25,619
Siddapur 18/07/2024 Rashi ₹42,099 ₹46,899 ₹46,289
Siddapur 18/07/2024 Tattibettee ₹32,400 ₹35,699 ₹32,400
Sirsi 18/07/2024 Bette ₹32,299 ₹39,389 ₹34,022
Sirsi 18/07/2024 Bilegotu ₹23,399 ₹30,719 ₹27,181
Sirsi 18/07/2024 Chali ₹33,799 ₹36,411 ₹35,260
Sirsi 18/07/2024 Kempugotu ₹15,605 ₹26,299 ₹19,177
Sirsi 18/07/2024 Rashi ₹46,701 ₹47,249 ₹46,917
Yellapur 18/07/2024 Bilegotu ₹26,899 ₹30,805 ₹28,169
Yellapur 18/07/2024 Chali ₹31,369 ₹35,740 ₹34,840
Yellapur 18/07/2024 Cqca ₹8,966 ₹27,018 ₹24,899
Yellapur 18/07/2024 Kempugotu ₹23,618 ₹30,607 ₹26,899
Yellapur 18/07/2024 Rashi ₹43,579 ₹51,399 ₹48,999
Yellapur 18/07/2024 Tattibettee ₹36,199 ₹43,200 ₹39,600

ಇದನ್ನೂ ಓದಿ: NHAI New Rules: ಇಂತಹವರಿಂದ ದುಪ್ಪಟ್ಟು ಟೋಲ್ ವಸೂಲಿ, ಮನೆಯಿಂದ ಹೊರಡುವ ಮೊದಲು ತಪ್ಪದೇ ತಿಳಿಯಿರಿ

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News