Arecanut Price Today: ದಾವಣಗೆರೆ, ಚಿತ್ರದುರ್ಗ ಮತ್ತು ಶಿವಮೊಗ್ಗದಲ್ಲಿ ಅಡಿಕೆ ಧಾರಣೆ

Arecanut today price (03-07-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.

Written by - Puttaraj K Alur | Last Updated : Jul 3, 2024, 03:21 PM IST
  • ಭದ್ರಾವತಿಯಲ್ಲಿ ಅಡಿಕೆ 51,099 ರೂ.ನಂತೆ ಮಾರಾಟವಾಗುತ್ತಿದೆ
  • ಚಿತ್ರದುರ್ಗದಲ್ಲಿ ಅಡಿಕೆ 49,579 ರೂ.ನಂತೆ ವಹಿವಾಟು ನಡೆಸುತ್ತಿದೆ
  • ದಾವಣಗೆರೆಯಲ್ಲಿ ಅಡಿಕೆ 41,857 ರೂ.ನಂತೆ ಮಾರಾಟವಾಗುತ್ತಿದೆ
Arecanut Price Today: ದಾವಣಗೆರೆ, ಚಿತ್ರದುರ್ಗ ಮತ್ತು ಶಿವಮೊಗ್ಗದಲ್ಲಿ ಅಡಿಕೆ ಧಾರಣೆ title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ  (ಜುಲೈ 3) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 52 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 51,259 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ (03-07-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: ಮೋದಿ 3.0: ನಿರ್ಮಲಾ ಸೀತಾರಾಮನ್ ಬಜೆಟ್ ನಿರೀಕ್ಷೆ ಏನು?

Market  Date Variety Minimum Price Maximum Price Modal Price
Madikeri 03/07/2024 Raw ₹37,336 ₹40,226 ₹37,522
Bantwala 02/07/2024 Cqca ₹18,000 ₹28,500 ₹23,500
Bantwala 02/07/2024 New Variety ₹28,500 ₹37,500 ₹34,000
Bhadravathi 02/07/2024 Rashi ₹42,199 ₹51,099 ₹48,716
Channagiri 02/07/2024 Rashi ₹45,099 ₹51,400 ₹49,882
Chitradurga 02/07/2024 api ₹49,619 ₹50,069 ₹49,889
Chitradurga 02/07/2024 Bette ₹35,129 ₹35,529 ₹35,349
Chitradurga 02/07/2024 Kempugotu ₹28,009 ₹28,410 ₹28,200
Chitradurga 02/07/2024 Rashi ₹49,139 ₹49,579 ₹49,359
Davangere 02/07/2024 Rashi ₹41,857 ₹41,857 ₹41,857
Huliyar 02/07/2024 Red ₹25,000 ₹26,500 ₹25,600
Karkala 02/07/2024 New Variety ₹25,000 ₹38,000 ₹30,000
Puttur 02/07/2024 New Variety ₹28,000 ₹38,000 ₹32,500
Sagar 02/07/2024 Bilegotu ₹24,009 ₹25,511 ₹24,009
Sagar 02/07/2024 Chali ₹26,899 ₹33,419 ₹32,809
Sagar 02/07/2024 Cqca ₹24,000 ₹28,199 ₹27,499
Sagar 02/07/2024 Kempugotu ₹24,989 ₹28,989 ₹24,989
Sagar 02/07/2024 Rashi ₹38,509 ₹50,019 ₹49,549
Sagar 02/07/2024 Sippegotu ₹14,599 ₹18,099 ₹14,599
Shimoga 02/07/2024 Bette ₹43,069 ₹56,218 ₹52,269
Shimoga 02/07/2024 Gorabalu ₹20,009 ₹34,509 ₹32,452
Shimoga 02/07/2024 Rashi ₹29,138 ₹51,399 ₹48,599
Shimoga 02/07/2024 Saraku ₹51,410 ₹87,120 ₹60,129
Siddapur 02/07/2024 Bilegotu ₹25,699 ₹29,000 ₹27,699
Siddapur 02/07/2024 Chali ₹30,599 ₹35,149 ₹34,429
Siddapur 02/07/2024 Cqca ₹25,299 ₹30,000 ₹26,589
Siddapur 02/07/2024 Kempugotu ₹25,099 ₹27,699 ₹27,699
Siddapur 02/07/2024 Rashi ₹42,289 ₹46,899 ₹45,689
Siddapur 02/07/2024 Tattibettee ₹30,900 ₹30,900 ₹30,900
Sirsi 02/07/2024 Bette ₹32,199 ₹45,489 ₹38,172
Sirsi 02/07/2024 Bilegotu ₹21,000 ₹29,899 ₹27,034
Sirsi 02/07/2024 Chali ₹33,239 ₹36,266 ₹34,736
Sirsi 02/07/2024 Kempugotu ₹24,800 ₹27,800 ₹26,650
Sirsi 02/07/2024 Rashi ₹43,339 ₹47,409 ₹45,430
Yellapur 02/07/2024 api ₹53,299 ₹68,699 ₹68,699
Yellapur 02/07/2024 Bilegotu ₹21,899 ₹30,800 ₹27,899
Yellapur 02/07/2024 Chali ₹31,899 ₹35,999 ₹34,899
Yellapur 02/07/2024 Cqca ₹14,899 ₹29,318 ₹24,899
Yellapur 02/07/2024 Kempugotu ₹24,969 ₹31,899 ₹29,699
Yellapur 02/07/2024 Rashi ₹45,099 ₹53,299 ₹50,004
Yellapur 02/07/2024 Tattibettee ₹34,869 ₹44,419 ₹40,200

ಇದನ್ನೂ ಓದಿ: Loan: ಯಾವ ರೀತಿಯ ಸಾಲಗಳು ಪ್ರಯೋಜನಕಾರಿ? ಯಾವುದು ಅಪಾಯಕಾರಿ

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News