Arecanut Price in Karnataka: ಕರ್ನಾಟಕದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ

Arecanut today price (21-03-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.

Written by - Puttaraj K Alur | Last Updated : Mar 21, 2024, 03:44 PM IST
  • ಶಿರಸಿಯಲ್ಲಿ ರಾಶಿ ಅಡಿಕೆ 47,099 ರೂ.ನಂತೆ ಮಾರಾಟವಾಗುತ್ತಿದೆ
  • ಯಲ್ಲಾಪುರದಲ್ಲಿ ಅಡಿಕೆ 55,100 ರೂ.ನಂತೆ ವಹಿವಾಟು ನಡೆಸುತ್ತಿದೆ
  • ಸಿದ್ದಾಪುರದಲ್ಲಿ ಅಡಿಕೆ 46,800 ರೂ.ನಂತೆ ಮಾರಾಟವಾಗುತ್ತಿದೆ
Arecanut Price in Karnataka: ಕರ್ನಾಟಕದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ  title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಮಾರ್ಚ್‌ 21) ಗುರುವಾರ ಉತ್ತಮ ಸ್ಥಿತಿಯಲ್ಲಿದೆ.  ಯಲ್ಲಾಪುರದಲ್ಲಿ ರಾಶಿ ಅಡಿಕೆ 55 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 47,200 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ (21-03-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: ಬದಲಾಗುವುದು ರೈಲ್ವೆಯ ಈ ನಿಯಮ! ರೈಲು ಪ್ರಯಾಣಿಕರು ಪ್ರಯಾಣಕ್ಕೂ ಮುನ್ನ ತಿಳಿದುಕೊಳ್ಳಿ

Market Date Variety Minimum Price Maximum Price Modal Price
Gonikappal          

Bantwala

  21/03/2024

19/03/2024

Pylone

Cqca

  ₹5,000

₹18,000

₹4,500    

₹28,500

₹4,500

₹23,500

Bantwala 19/03/2024 New Variety ₹28,500 ₹34,500 ₹31,000
Bhadravathi 19/03/2024 Rashi ₹40,399 ₹48,699 ₹46,682
Chitradurga 19/03/2024 api ₹46,719 ₹47,129 ₹46,900
Chitradurga 19/03/2024 Kempugotu ₹28,609 ₹29,010 ₹28,800
Chitradurga 19/03/2024 Bette ₹34,649 ₹35,079 ₹34,859
Chitradurga 19/03/2024 Rashi ₹46,239 ₹46,669 ₹46,489
Karkala 19/03/2024 New Variety ₹25,000 ₹35,000 ₹30,000
Madikeri 19/03/2024 Raw ₹32,368 ₹32,368 ₹32,368
Puttur 19/03/2024 Cqca ₹11,500 ₹26,000 ₹18,750
Puttur 19/03/2024 New Variety ₹26,500 ₹35,000 ₹30,750
Sagar 19/03/2024 Sippegotu ₹14,215 ₹18,099 ₹17,254
Sagar 19/03/2024 Bilegotu ₹23,499 ₹25,409 ₹24,809
Sagar 19/03/2024 Kempugotu ₹30,299 ₹34,189 ₹32,889
Sagar 19/03/2024 Cqca ₹24,989 ₹28,099 ₹27,599
Sagar 19/03/2024 Rashi ₹34,699 ₹47,659 ₹46,559
Sagar 19/03/2024 Chali ₹30,899 ₹33,899 ₹30,899
Shimoga 19/03/2024 Bette ₹44,110 ₹54,789 ₹53,919
Shimoga 19/03/2024 Saraku ₹48,200 ₹81,660 ₹62,140
Shimoga 19/03/2024 Gorabalu ₹18,000 ₹37,869 ₹32,009
Shimoga 19/03/2024 Rashi ₹24,406 ₹48,759 ₹47,719
Siddapur 19/03/2024 Bilegotu ₹25,289 ₹31,099 ₹28,689
Siddapur 19/03/2024 Kempugotu ₹31,089 ₹32,889 ₹31,469
Siddapur 19/03/2024 Cqca ₹24,399 ₹28,799 ₹26,600
Siddapur 19/03/2024 Tattibettee ₹35,309 ₹44,899 ₹36,809
Siddapur 19/03/2024 Rashi ₹42,669 ₹46,800 ₹45,909
Siddapur 19/03/2024 Chali ₹35,609 ₹37,239 ₹36,139
Siddapur 19/03/2024 Ripe ₹33,299 ₹36,699 ₹34,699
Sirsi 19/03/2024 Bilegotu ₹23,699 ₹30,499 ₹28,119
Sirsi 19/03/2024 Kempugotu ₹24,899 ₹28,699 ₹26,849
Sirsi 19/03/2024 Bette ₹37,599 ₹43,899 ₹39,482
Sirsi 19/03/2024 Rashi ₹42,218 ₹47,099 ₹44,637
Sirsi 19/03/2024 Chali ₹30,791 ₹35,711 ₹34,236
Yellapur 19/03/2024 Bilegotu ₹23,012 ₹31,909 ₹29,399
Yellapur 19/03/2024 Kempugotu ₹24,399 ₹34,489 ₹32,199
Yellapur 19/03/2024 Cqca ₹14,899 ₹27,699 ₹23,699
Yellapur 19/03/2024 Tattibettee ₹35,219 ₹43,399 ₹41,099
Yellapur 19/03/2024 Rashi ₹44,069 ₹55,100 ₹48,930
Yellapur 19/03/2024 Chali ₹32,110 ₹38,166 ₹35,339

ಇದನ್ನೂ ಓದಿ: ರಾಜ್ಯದಲ್ಲಿ ಭಾರತ್ ಅಕ್ಕಿ ಮಾರಾಟ, ಸಾಗಾಟಕ್ಕೆ ಕಡಿವಾಣ : ಇನ್ನು ಇಷ್ಟು ದಿನ ಸಿಗಲ್ಲ ಅಗ್ಗದ ಬೆಲೆಯ ಅಕ್ಕಿ

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News