Foods to avoid in high uric acid: ಯೂರಿಕ್ ಆಸಿಡ್ ಮಟ್ಟವನ್ನು ನಿಯಂತ್ರಿಸುವುದು ತುಂಬಾ ಮುಖ್ಯ.. ಏಕೆಂದರೆ ಇದು ಹೆಚ್ಚಾದರೇ ಕಿಡ್ನಿ ಸ್ಟೋನ್ನಂತಹ ಸಮಸ್ಯೆಗಳು ಹೆಚ್ಚಾಗುತ್ತವೆ.. ಹೀಗಾಗಿ ಆರೋಗ್ಯವಾಗಿರಲು ಅಗತ್ಯದಷ್ಟು ಮಾತ್ರ ಯೂರಿಕ್ ಆಮ್ಲ ದೇಹದಲ್ಲಿರುವಂತೆ ನೋಡಿಕೊಳ್ಳಬೇಕು..
ಯೂರಿಕ್ ಆಸಿಡ್ನ್ನು ನಿಯಂತ್ರಿಸಲು ಆಹಾರ ಶೈಲಿಯನ್ನು ಮೊದಲು ಗಮನಿಸಬೇಕು.. ದೇಹದಲ್ಲಿ ಅಗತ್ಯಕ್ಕಿಂತ ಯೂರಿಕ್ ಆಸಿಡ್ ಹೆಚ್ಚಾದರೆ ಅದು ಮೂತ್ರಪಿಂಡಗಳ ಮೇಲೆ ಪರಿಣಾಮ ಬೀರುತ್ತದೆ..
ಹೆಚ್ಚಿನ ಯೂರಿಕ್ ಆಮ್ಲದ ಮಟ್ಟವನ್ನು ಹೊಂದಿರುವ ಜನರು ಕಡಿಮೆ ಪ್ಯೂರಿನ್ ಆಹಾರವನ್ನು ಸೇವಿಸಬೇಕು.. ಇಲ್ಲವಾದರೆ ದೇಹದಲ್ಲಿ ಯೂರಿಕ್ ಆಸಿಡ್ ಗಣನೀಯವಾಗಿ ಹೆಚ್ಚಳಬಾಗುತ್ತದೆ.
ಅನೇಕ ಬಾರೀ ನಮ್ಮ ತಪ್ಪು ಆಹಾರ ಪದ್ಧತಿಯಿಂದ ರಕ್ತದಲ್ಲಿನ ಯೂರಿಕ್ ಆಮ್ಲದ ಪ್ರಮಾಣವು ಗಮನಾರ್ಹವಾಗಿ ಹೆಚ್ಚಾಗುತ್ತದೆ.. ಇದರಿಂದ ಮೂತ್ರಪಿಂಡದ ಹಲವಾರು ಸಮಸ್ಯೆಗಳು ಉದ್ಭುವವಾಗುತ್ತವೆ..
ಪ್ಯೂರಿನ್ ಆಹಾರವನ್ನು ಕಡಿಮೆ ಮಾಡುವುದರಿಂದ ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡಬಹುದಾಗಿದೆ.. ಈ ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡಲು ಅಥವಾ ನಿಯಂತ್ರಣದಲ್ಲಿಡಲು ಕೆಲವು ಆಹಾರಗಳ ಸೇವನೆಯನ್ನು ಕಡಿಮೆ ಮಾಡಬೇಕು..
ಹೌದು ದೇಹದಲ್ಲಿನ ಯೂರಿಕ್ ಆಮ್ಲದ ಮಟ್ಟವನ್ನು ನಿಯಂತ್ರಿಸಲು ಅಥವಾ ಕಡಿಮೆ ಮಾಡಲು ಮದ್ಯಪಾನ, ಮಾಂಸಹಾರ, ಗೆಡ್ಡೆ ತರಕಾರಿಗಳು, ಕೆಲವು ಧಾನ್ಯಗಳು, ಈ ಪದಾರ್ಥಗಳ ಸೇವನೆ ಮಾಡಿದರೇ ಯೂರಿಕ್ನ್ನು ನಿಯಂತ್ರಿಸಬಹುದಾಗಿದೆ..
(ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಿ. Zee Kannada News ಇದನ್ನು ಖಚಿತಪಡಿಸುವುದಿಲ್ಲ.)