Arecanut Price Today: ರಾಜ್ಯದ ಮಾರುಕಟ್ಟೆಯಲ್ಲಿ‌ ಇಂದು ಅಡಿಕೆ ರೇಟ್ ಹೇಗಿದೆ?

Arecanut today price (09-10-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 55 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಬುಧವಾರ (ಅಕ್ಟೋಬರ್ 09) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. 

Written by - Puttaraj K Alur | Last Updated : Oct 9, 2024, 03:42 PM IST
  • ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ
  • ದಾವಣಗೆರೆಯಲ್ಲಿ ಅಡಿಕೆ 52,000 ರೂ.ನಂತೆ ಮಾರಾಟವಾಗುತ್ತಿದೆ
  • ಶಿವಮೊಗ್ಗದಲ್ಲಿ ಅಡಿಕೆ 49,000 ರೂ.ನಂತೆ ವಹಿವಾಟು ನಡೆಸುತ್ತಿದೆ
Arecanut Price Today: ರಾಜ್ಯದ ಮಾರುಕಟ್ಟೆಯಲ್ಲಿ‌ ಇಂದು ಅಡಿಕೆ ರೇಟ್ ಹೇಗಿದೆ? title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಬುಧವಾರ (ಅಕ್ಟೋಬರ್ 09) ಭರ್ಜರಿ ಏರಿಕೆ ಕಂಡಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 53 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 49,000 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ಗಳಲ್ಲಿಇತ್ತೀಚಿನ (09-10-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: ಪ್ಯಾನ್ ನಂಬರ್ ಬೇರೆಯವರಿಗೆ ಶೇರ್ ಮಾಡುವ ಮುನ್ನ ಎಚ್ಚರ! ಎಚ್ಚರ! ಈ ಬಗ್ಗೆ ಅಸಡ್ಡೆ ತೋರಿದ್ರೆ ತಪ್ಪಿದ್ದಲ್ಲ ಅಪಾಯ!

Market  Date Variety Minimum Price Maximum Price Modal Price
Gonikappal 09/10/2024 Pylone ₹3,600 ₹3,700 ₹3,600
Bantwala 08/10/2024 Cqca ₹19,000 ₹28,500 ₹25,000
Channagiri 08/10/2024 Rashi ₹44,500 ₹48,900 ₹46,982
Chitradurga 08/10/2024 api ₹48,129 ₹48,579 ₹48,359
Chitradurga 08/10/2024 Bette ₹32,619 ₹33,099 ₹32,849
Chitradurga 08/10/2024 Kempugotu ₹27,409 ₹27,810 ₹27,600
Chitradurga 08/10/2024 Rashi ₹47,639 ₹48,069 ₹47,889
Davangere 08/10/2024 Rashi ₹22,000 ₹52,000 ₹37,000
Gonikappal 08/10/2024 Pylone ₹3,700 ₹3,700 ₹3,700
Koppa 08/10/2024 Gorabalu ₹23,000 ₹28,200 ₹28,000
Puttur 08/10/2024 New Variety ₹26,000 ₹31,000 ₹28,500
Sagar 08/10/2024 Bilegotu ₹18,111 ₹24,489 ₹23,689
Sagar 08/10/2024 Chali ₹25,699 ₹32,809 ₹31,199
Sagar 08/10/2024 Cqca ₹12,632 ₹24,832 ₹16,989
Sagar 08/10/2024 Kempugotu ₹18,219 ₹29,500 ₹27,800
Sagar 08/10/2024 Rashi ₹24,319 ₹49,270 ₹48,729
Sagar 08/10/2024 Sippegotu ₹7,999 ₹16,725 ₹15,699
Shimoga 08/10/2024 Bette ₹42,519 ₹54,899 ₹54,299
Shimoga 08/10/2024 Gorabalu ₹15,009 ₹33,269 ₹32,432
Shimoga 08/10/2024 Rashi ₹30,610 ₹49,000 ₹47,859
Shimoga 08/10/2024 Saraku ₹49,199 ₹82,996 ₹62,399
Siddapur 08/10/2024 Bilegotu ₹24,299 ₹27,899 ₹26,679
Siddapur 08/10/2024 Chali ₹30,609 ₹34,109 ₹33,899
Siddapur 08/10/2024 Cqca ₹23,409 ₹26,989 ₹25,699
Siddapur 08/10/2024 Kempugotu ₹20,699 ₹20,699 ₹20,699
Siddapur 08/10/2024 Rashi ₹40,889 ₹45,899 ₹45,399
Siddapur 08/10/2024 Tattibettee ₹32,089 ₹45,099 ₹42,599
Sirsi 08/10/2024 Bette ₹27,209 ₹37,001 ₹31,420
Sirsi 08/10/2024 Bilegotu ₹21,260 ₹30,009 ₹27,400
Sirsi 08/10/2024 Chali ₹32,339 ₹35,018 ₹33,602
Sirsi 08/10/2024 Rashi ₹40,508 ₹44,791 ₹41,860
Sulya 08/10/2024 New Variety ₹28,500 ₹31,000 ₹29,000
Tumkur 08/10/2024 Rashi ₹43,100 ₹46,000 ₹44,500
Yellapur 08/10/2024 Bilegotu ₹18,899 ₹29,519 ₹25,499
Yellapur 08/10/2024 Chali ₹29,600 ₹34,599 ₹32,599
Yellapur 08/10/2024 Cqca ₹4,141 ₹17,601 ₹11,900
Yellapur 08/10/2024 Kempugotu ₹17,699 ₹21,299 ₹19,499
Yellapur 08/10/2024 Rashi ₹38,129 ₹53,459 ₹46,519
Yellapur 08/10/2024 Tattibettee ₹27,806 ₹34,619 ₹31,390

ಇದನ್ನೂ ಓದಿ: ಸರ್ಕಾರಿ ನೌಕರರ ಕಾಯುವಿಕೆಗೆ ತೆರೆ !ವೇತನ ಹೆಚ್ಚಳದ ನಿರ್ಧಾರ ಇಂದೇ ಪ್ರಕಟ!ಎಷ್ಟಾಗಲಿದೆ ಏರಿಕೆ ಇಲ್ಲಿದೆ ಲೆಕ್ಕಾಚಾರ

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News