Famous Anchor and South Actress: ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಸಾಮಾನ್ಯವೆನ್ನುವಂತಾಗಿದೆ.. ಪ್ರತಿಯೊಬ್ಬರೂ ಒಂದಲ್ಲ ಒಂದು ಹಂತದಲ್ಲಿ ಇವುಗಳನ್ನು ಎದುರಿಸಬೇಕಾಗುತ್ತದೆ. ಬರೀ ನಟಿಯರಷ್ಟೇ ಅಲ್ಲ ಇಂಡಸ್ಟ್ರಿಯ ಟಾಪ್ ಆ್ಯಂಕರ್ಗಳೂ ಈ ಕಾಸ್ಟಿಂಗ್ ಕೌಚ್ನ್ನು ಎದುರಿಸಿದ್ದಾರೆ.
Casting Couch : ಕಳೆದ ಕೆಲವು ದಿನಗಳ ಹಿಂದೆ ಮಲಯಾಳಂ ಸಿನಿರಂಗದ ಲೈಂಗಿಕ ಕಿರುಕುಳ ಪ್ರಕರಣಗಳು ಸದ್ದು ಮಾಡಿದ್ದವು.. ಇದರ ಬೆನ್ನಲ್ಲೆ ಸ್ಯಾಂಡಲ್ವುಡಲ್ನಲ್ಲೂ ಸಹ ಕೆಲವು ನಟಿಯರು ಈ ಕುರಿತು ಧ್ವನಿ ಎತ್ತಿದ್ದಾರೆ.. ಅಲ್ಲದೆ, ಸಮಿತಿ ರಚಿಸಿ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.. ಈ ಸುದ್ದಿಯ ನಡುವೆ ಇದೀಗ ನಟಿಯೊಬ್ಬರ ಹೇಳಿಕೆ ಸಿನಿರಂಗದಲ್ಲಿ ಸಂಚಲನ ಮೂಡಿಸುತ್ತಿದೆ..
Radhika Kumaraswamy Statement on Casting Couch: ಸಿನಿಮಾ ರಂಗದಲ್ಲಿ ಕಾಸ್ಟಿಂಗ್ ಕೌಚ್ ಭಾರೀ ಸುದ್ದಿ ಮಾಡುತ್ತಿದೆ. ಮಲಯಾಳಂ ಸಿನಿರಂಗದಲ್ಲಿ ಅಲ್ಲೋಲ ಕಲ್ಲೋಲ ಮಾಡಿದ ಈ ವಿಚಾರ ಇದೀಗ ಕನ್ನಡ ಸಿನಿರಂಗದತ್ತಲೂ ಮುಖ ಮಾಡಿದೆ. 2018ರಲ್ಲಿ ಸುದ್ದಿಯಾಗಿದ್ದ ಮೀ ಟೂ ಅಭಿಮಾನ ಇದೀಗ ಮತ್ತೆ ತಲೆಎತ್ತಿದೆ.
casting couch: ಹೇಮಾ ಸಮಿತಿ ವರದಿ ಹೊರಬಿದ್ದ ಬಳಿಕ ಮಲಯಾಳಂ ಚಿತ್ರರಂಗದ ಸೆಲೆಬ್ರಿಟಿಗಳಿಂದ ಲೈಂಗಿಕ ಕಿರುಕುಳಕ್ಕೆ ಒಳಗಾದ ಹಲವು ನಟಿಯರು ತಮಗಾದ ಕೆಟ್ಟ ಅನುಭವಗಳನ್ನೂ ಬಹಿರಂಗಪಡಿಸುತ್ತಿದ್ದಾರೆ.
Famous South Actress: ಬಣ್ಣದ ಲೋಕದಲ್ಲಿ ಗುರುತಿಸಿಕೊಂಡವರೆಲ್ಲರ ಜೀವನ ಹೂವಿನ ಹಾಸಿಗೆಯಂತೇ ಇರುವುದಿಲ್ಲ.. ಮುಳ್ಳುಗಳು ಇರುತ್ತವೆ ಎನ್ನುದಕ್ಕೆ ಈ ಖ್ಯಾತ ನಟಿಯ ಜೀವನವೇ ದೊಡ್ಡ ನಿದರ್ಶನ.. ಜೀವನದಲ್ಲಿ ಸಾಕಷ್ಟು ಏರುಪೇರುಗಳನ್ನು ಕಂಡು ಇಂದು ಸಿನಿರಂಗದಲ್ಲಿ ಛಾಪು ಮೂಡಿಸಿರುವ ನಾಯಕಿಯೊಬ್ಬರ ಬಗ್ಗೆ ಇಂದು ನಾವು ತಿಳಿಯೋಣ..
Mita vashisht on Casting Couch: ನಟಿ ಮಿತಾ ವಶಿಷ್ಟ, ಟಾಲಿವುಡ್ʼನಲ್ಲಿ ನಿರ್ದೇಶಕನೊಬ್ಬ ನನಗೆ ಕಮಿಟ್ಮೆಂಟ್ ಮಾಡಿಕೊಳ್ಳಲು ಆಮಿಷವೊಡ್ಡಿದ್ದರು ಎಂದು ಕಾಸ್ಟಿಂಗ್ ಕೌಚ್ ಅನುಭವದ ಬಗ್ಗೆ ತೆರೆದಿಟ್ಟಿದ್ದಾರೆ.
Casting Couch : ಹಲವು ನಾಯಕಿಯರು ಇಂಡಸ್ಟ್ರಿಯಲ್ಲಿನ ಕಾಸ್ಟಿಂಗ್ ಕೌಚ್ ಬಗ್ಗೆ ಧ್ವನಿ ಎತ್ತಿತ್ತುದ್ದಾರೆ.. ತಾವು ಎದುರಿಸಿದ ಕಹಿ ಅನುಭವಗಳ ಬಗ್ಗೆ ಮಾತನಾಡುತ್ತಿದ್ದಾರೆ. ಕೆಲ ಸ್ಟಾರ್ ಹೀರೋಯಿನ್ಗಳು ಕೂಡ ಕಾಸ್ಟಿಂಗ್ ಕೌಚ್ ಬಗ್ಗೆ ಶಾಕಿಂಗ್ ಮಾತುಗಳನ್ನಾಡಿದ್ದಾರೆ. ಸಧ್ಯ ಹಾಸನ್ಯ ನಟಿಯೊಬ್ಬರು ನೀಡಿರುವ ಹೇಳಿಕೆ ಸಿನಿ ವಲಯದಲ್ಲಿ ಸಂಚಲನ ಮೂಡಿಸುತ್ತಿದೆ..
Famous Actress: ವಾಣಿಶ್ರೀ ಒಂದು ಕಾಲದಲ್ಲಿ ದಕ್ಷಿಣ ಭಾರತ ಚಿತ್ರರಂಗದ ದಿಗ್ಗಜ ನಟಿ. ಆ ಸಮಯದಲ್ಲಿ ಸಾವಿತ್ರಿಯ ನಂತರ ಹೆಚ್ಚು ಗುರುತಿಸಲ್ಪಟ್ಟ ನಟಿ. ಎನ್ಟಿಆರ್, ಎಎನ್ಎನ್ಆರ್, ಶೋಭನ್ ಬಾಬು, ಕೃಷ್ಣಂರಾಜು, ಕೃಷ್ಣ ಮುಂತಾದ ದಿಗ್ಗಜರ ಜತೆ ನಾಯಕಿಯಾಗಿ ವಾಣಿಶ್ರೀ ಮಿಂಚಿದ್ದರು..
Famous Actress About Casting Couch: ತೆಲುಗಿನಲ್ಲಿ ಮಾತ್ರವಲ್ಲದೆ ಬೇರೆ ಯಾವುದೇ ಭಾಷೆಯಾದರೂ ನಿರ್ದೇಶಕರು ಮತ್ತು ನಿರ್ಮಾಪಕರ ಆಸೆಗಳನ್ನು ಪೂರೈಸಬೇಕು ಎಂದು ನಟಿ ಗಾಯತ್ರಿ ಗುಪ್ತಾ ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾರೆ..
Kannada Actress Anupama Gowda: ನಟಿ-ನಿರೂಪಕಿ ಅನುಪಮಾ ಗೌಡ ಚಿತ್ರರಂಗದಲ್ಲಿ ತಮಗಾದ ಕಾಸ್ಟಿಂಗ್ ಕೌಚ್ ಹೀನ ಸಂಸ್ಕೃತಿಯ ಕೆಟ್ಟ ಅನುಭವದ ಬಗ್ಗೆ ಸಂದರ್ಶವೊಂದರಲ್ಲಿ ಹಂಚಿಕೊಂಡಿದ್ದಾರೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
Preity Zinta Viral Video: ಬಾಲಿವುಡ್ ನಟಿ ಪ್ರೀತಿ ಜಿಂಟಾ ಬಾಲಿವುಡ್ ಸಿನಿಮಾದ ಹಿನ್ನೆಲೆ ಇಲ್ಲದವರಿಗೆ ಯಾರಿಗೂ ಕೂಡ ಸುರಕ್ಷಿತ ಅಲ್ಲವೆಂದು ಹೇಳಿದ್ದಾರೆ. ಈ ವಿಡಿಯೋ ಸೊಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಹಾಗಿದ್ರೇ ಈ ನಟಿ ಹೀಗೆ ಹೇಳಿದ್ದೇಕೆ? ಇಲ್ಲಿದೆ ಸಂಪೂರ್ಣ ಮಾಹಿತಿ.
Famous Tv Serial Actress on Casting Couch: ಬಾಲಿವುಡ್ ಮಾತ್ರವಲ್ಲ, ಟಿವಿ ಪ್ರಪಂಚದ ಅನೇಕ ನಟಿಯರೂ ಸಹ ಕಾಸ್ಟಿಂಗ್ ಕೌಚ್ ಎದುರಿಸಿದ್ದಾರೆ.. ಅನೇಕ ಕಿರುತೆರೆ ನಟಿಯರು ಮುಂದೆ ಬಂದು ತಮ್ಮ ಹೃದಯ ವಿದ್ರಾವಕ ಸಂಕಟವನ್ನು ವಿವರಿಸಿದ್ದಾರೆ.
Famous Actress: ಚಲನಚಿತ್ರ ಜಗತ್ತು ಎಷ್ಟು ಸುಂದರವಾಗಿದೆಯೋ, ಅದರ ಕರಾಳ ಸತ್ಯವು ಅದಕ್ಕಿಂತ ಹೆಚ್ಚು ಕೆಟ್ಟದಾಗಿದೆ...ಇಂಡಸ್ಟ್ರಿಯ ಬಹುತೇಕ ನಟಿಯರು ಕಾಸ್ಟಿಂಗ್ ಕೌಚ್ ಆರೋಪ ಮಾಡಿದ್ದಾರೆ ಅಲ್ಲದೇ ಬಲಿಯೂ ಆಗಿದ್ದಾರೆ.. ಅಂತಹ ನಟಿಯರ ಪಟ್ಟಿಯಲ್ಲಿ ಈ ಖ್ಯಾತ ನಾಯಕಿಯೂ ಒಬ್ಬರು..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.