Arecanut Price: ಯಾವ ಮಾರುಕಟ್ಟೆಯಲ್ಲಿ ಇಂದು ಅಡಿಕೆ ರೇಟ್ ಎಷ್ಟಿದೆ?

Arecanut today price (05-10-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 55 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಶನಿವಾರ (ಅಕ್ಟೋಬರ್ 05) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. 

Written by - Puttaraj K Alur | Last Updated : Oct 5, 2024, 08:23 AM IST
  • ಭದ್ರಾವತಿಯಲ್ಲಿ ಅಡಿಕೆ 49,199 ರೂ.ನಂತೆ ಮಾರಾಟವಾಗುತ್ತಿದೆ
  • ದಾವಣಗೆರೆಯಲ್ಲಿ ಅಡಿಕೆ 45,215 ರೂ.ನಂತೆ ವಹಿವಾಟು ನಡೆಸುತ್ತಿದೆ
  • ಶಿರಸಿ ಮಾರುಕಟ್ಟೆಯಲ್ಲಿ ಅಡಿಕೆ 43,699 ರೂ.ನಂತೆ ಮಾರಾಟವಾಗುತ್ತಿದೆ
Arecanut Price: ಯಾವ ಮಾರುಕಟ್ಟೆಯಲ್ಲಿ ಇಂದು ಅಡಿಕೆ ರೇಟ್ ಎಷ್ಟಿದೆ?  title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಶನಿವಾರ (ಅಕ್ಟೋಬರ್ 05) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 55 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 49,107 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ಗಳಲ್ಲಿಇತ್ತೀಚಿನ (05-10-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: Good News: ಸಿಲಿಕಾನ್‌ ಸಿಟಿಯಲ್ಲಿ ಮೊದಲ ಆಪಲ್ ಎಕ್ಸ್‌ಕ್ಲೂಸಿವ್ ರಿಟೇಲ್ ಸ್ಟೋರ್

Market  Date Variety Minimum Price Maximum Price Modal Price
Bantwala 04/10/2024 Cqca ₹19,000 ₹28,500 ₹25,000
Bantwala 04/10/2024 New Variety ₹30,500 ₹31,500 ₹31,000
Bhadravathi 04/10/2024 Rashi ₹32,199 ₹49,199 ₹41,503
Chitradurga 04/10/2024 api ₹48,600 ₹49,000 ₹48,800
Chitradurga 04/10/2024 Bette ₹32,600 ₹33,000 ₹32,800
Chitradurga 04/10/2024 Kempugotu ₹27,300 ₹27,700 ₹27,500
Chitradurga 04/10/2024 Rashi ₹48,100 ₹48,500 ₹48,300
Davangere 04/10/2024 Rashi ₹25,400 ₹45,215 ₹36,600
Gonikappal 04/10/2024 Pylone ₹3,500 ₹3,800 ₹3,500
Hosanagar 04/10/2024 Bilegotu ₹11,599 ₹11,599 ₹11,599
Hosanagar 04/10/2024 Chali ₹25,599 ₹30,599 ₹30,299
Hosanagar 04/10/2024 Kempugotu ₹25,899 ₹28,899 ₹27,299
Hosanagar 04/10/2024 Rashi ₹44,629 ₹49,572 ₹48,229
Koppa 04/10/2024 Gorabalu ₹25,900 ₹26,060 ₹26,000
Kumta 04/10/2024 Chippu ₹23,069 ₹25,599 ₹24,459
Kumta 04/10/2024 Cqca ₹5,099 ₹22,019 ₹20,569
Kumta 04/10/2024 Factory ₹6,009 ₹16,929 ₹14,899
Kumta 04/10/2024 Ripe ₹30,099 ₹34,399 ₹33,249
Puttur 04/10/2024 New Variety ₹26,000 ₹31,000 ₹28,500
Shimoga 04/10/2024 Bette ₹44,100 ₹54,399 ₹51,019
Shimoga 04/10/2024 Gorabalu ₹14,000 ₹33,600 ₹31,609
Shimoga 04/10/2024 Rashi ₹29,190 ₹49,107 ₹46,509
Shimoga 04/10/2024 Saraku ₹60,069 ₹89,140 ₹74,400
Siddapur 04/10/2024 Bilegotu ₹24,679 ₹27,499 ₹26,899
Siddapur 04/10/2024 Chali ₹31,000 ₹34,099 ₹32,809
Siddapur 04/10/2024 Cqca ₹20,699 ₹26,599 ₹22,619
Siddapur 04/10/2024 Kempugotu ₹21,019 ₹22,339 ₹22,299
Siddapur 04/10/2024 Rashi ₹41,089 ₹46,219 ₹45,699
Siddapur 04/10/2024 Tattibettee ₹31,419 ₹36,099 ₹34,689
Sirsi 04/10/2024 Bette ₹26,119 ₹37,208 ₹31,452
Sirsi 04/10/2024 Bilegotu ₹20,611 ₹30,198 ₹27,497
Sirsi 04/10/2024 Chali ₹32,109 ₹35,639 ₹33,774
Sirsi 04/10/2024 Rashi ₹40,698 ₹43,699 ₹41,985
Sulya 04/10/2024 Cqca ₹20,000 ₹28,000 ₹25,000
Sulya 04/10/2024 New Variety ₹28,500 ₹31,000 ₹29,000
Yellapur 04/10/2024 api ₹61,279 ₹61,279 ₹61,279
Yellapur 04/10/2024 Bilegotu ₹13,299 ₹27,712 ₹26,299
Yellapur 04/10/2024 Chali ₹28,099 ₹34,801 ₹33,199
Yellapur 04/10/2024 Cqca ₹6,899 ₹16,899 ₹14,899
Yellapur 04/10/2024 Kempugotu ₹16,899 ₹22,899 ₹18,900
Yellapur 04/10/2024 Rashi ₹39,210 ₹53,609 ₹47,899
Yellapur 04/10/2024 Tattibettee ₹25,900 ₹36,675 ₹31,880

ಇದನ್ನೂ ಓದಿ: ಅದ್ಧೂರಿ ಅಮಾವಾಸ್ಯೆ: ಮೂರು ದಿನಕ್ಕೆ ಮಾದಪ್ಪನಿಗೆ 1.23 ಕೋಟಿ‌ ಆದಾಯ

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News