Gold-Silver Rate: ಮಹಿಳೆಯರೆ ಗಮನಿಸಿ: ಇಲ್ಲಿದೆ ಇಂದಿನ ಚಿನ್ನ-ಬೆಳ್ಳಿ ಬೆಲೆ!

22 ಕ್ಯಾರೆಟ್ ಚಿನ್ನ 100 ಗ್ರಾಂ ಬೆಲೆ ಇಂದು 4,39,000 ರೂ. ಮತ್ತು 100 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 4,49,00 ರೂ.

Last Updated : Apr 4, 2021, 01:00 PM IST
  • ದೆಹಲಿ, ಚೆನ್ನೈ, ಕೋಲ್ಕತಾ ಮತ್ತು ಮುಂಬೈ ಸೇರಿದಂತೆ ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ ಸ್ಥಿರ
  • ನಿನ್ನೆ (ಏಪ್ರಿಲ್ 3) ಚಿನ್ನದ ಬೆಲೆ 44,900 ರೂ.ಗಳಷ್ಟಿತ್ತು
  • 22 ಕ್ಯಾರೆಟ್ ಚಿನ್ನ 100 ಗ್ರಾಂ ಬೆಲೆ ಇಂದು 4,39,000 ರೂ. ಮತ್ತು 100 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 4,49,00 ರೂ.
Gold-Silver Rate: ಮಹಿಳೆಯರೆ ಗಮನಿಸಿ: ಇಲ್ಲಿದೆ ಇಂದಿನ ಚಿನ್ನ-ಬೆಳ್ಳಿ ಬೆಲೆ! title=

ಬೆಂಗಳೂರು: ದೆಹಲಿ, ಚೆನ್ನೈ, ಕೋಲ್ಕತಾ ಮತ್ತು ಮುಂಬೈ ಸೇರಿದಂತೆ ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿ ಇಂದಿನ  ಚಿನ್ನದ ದರ ಸ್ಥಿರವಾಗಿದೆ ಎಂದು ಗುಡ್ ರಿಟರ್ನ್ಸ್ ವೆಬ್‌ಸೈಟ್ ತಿಳಿಸಿದೆ. ನಿನ್ನೆ (ಏಪ್ರಿಲ್ 3) ಚಿನ್ನದ ಬೆಲೆ 44,900 ರೂ.ಗಳಷ್ಟಿತ್ತು. 22 ಕ್ಯಾರೆಟ್ ಚಿನ್ನ 100 ಗ್ರಾಂ ಬೆಲೆ ಇಂದು 4,39,000 ರೂ. ಮತ್ತು 100 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 4,49,00 ರೂ. ಇದೆ. 

ದೆಹಲಿ, ಮುಂಬೈ, ಕೋಲ್ಕತಾ ಮತ್ತು ಚೆನ್ನೈನಂತಹ ಮೆಟ್ರೋ ನಗರಗಳಲ್ಲಿ  ಹಳದಿ ಲೋಹವು ಕ್ರಮವಾಗಿ 44,400, 43,900, 44,770 ಮತ್ತು 42, 770 ರೂಗಳಲ್ಲಿ(10 ಗ್ರಾಂ 22 ಕ್ಯಾರೆಟ್) ವಹಿವಾಟು ನಡೆಸುತ್ತಿದೆ . ಬೆಂಗಳೂರು, ಪಾಟ್ನಾ ಮತ್ತು ಅಹಮದಾಬಾದ್‌ನಲ್ಲಿ 22 ಕ್ಯಾರೆಟ್ ಚಿನ್ನ(22 Carat Gold)ದ 10 ಗ್ರಾಂ ಕ್ರಮವಾಗಿ 42,250 ರೂ., 43,900 ಮತ್ತು 44,700 ರೂ. ಇದೆ ಎಂದು ತಿಳಿಸಲಾಗಿದೆ.

Job Cut : ಮುಂದಿನ ನಾಲ್ಕು ವರ್ಷದಲ್ಲಿ 10ರಲ್ಲಿ 6 ಜನರ ಉದ್ಯೋಗಕ್ಕೆ ಕತ್ತರಿ ; WEF ಆಘಾತಕಾರಿ ವರದಿ

ಬೆಲೆ ಏರಿಕೆಯಲ್ಲಿ ಗರಿಷ್ಠ ಮಟ್ಟದ ದಾಖಲೆ ಬರೆದಿದ್ದ ಹಳದಿ ಲೋಹ ಈಗ ಶೇಕಡಾ 20 ಕ್ಕಿಂತಲೂ ಹೆಚ್ಚು ಕುಸಿತ ಕಂಡಿದೆ. ಕಳೆದ ತಿಂಗಳು ಪ್ರತಿ 10 ಗ್ರಾಂ ಚಿನ್ನದ ಬೆಲೆ(Gold Rate)ಗೆ 57000 ರೂ. ಇತ್ತು. ಸಧ್ಯ ಚಿನ್ನ 11,000 ರೂ.ಗಳಷ್ಟು ಇಳಿಕೆ ಕಂಡಿದೆ. ಜೀ ಬಿಸಿನೆಸ್ ಜೊತೆ ಮಾತನಾಡಿದ ಆರ್ಥಿಕ ತಜ್ಞರು, ಚಿನ್ನದ ಬೆಲೆ  ಸಧ್ಯ 46,800 ರೂ ಇದ್ದು ಈ ತಿಂಗಳಲ್ಲಿ ಅಂದ್ರೆ ಏಪ್ರಿಲ್‌ನಲ್ಲಿ 43,000 ರೂ. ಇಳಿಕೆಯಾಗಲಿದೆ ಎಂದು ಹೇಳಿದ್ದಾರೆ.

SBI ಗ್ರಾಹಕರು ಈ ಹಂತಗಳ ಮೂಲಕ ಸುಲಭವಾಗಿ ಡೆಬಿಟ್ ಕಾರ್ಡ್ ಪಿನ್ ರಚಿಸಬಹುದು

ನಿನ್ನೆ ಬೆಳ್ಳಿ ಬೆಲೆ(Silver Rtae) 320 ರೂಪಾಯಿಗೆ ಇಳಿದು, ಇಂದು ಪ್ರತಿ ಕೆ.ಜಿ.ಗೆ 63,532 ರೂಪಾಯಿ ಇದೆ.

Financial Fit: ಆರ್ಥಿಕವಾಗಿ ಬಲಿಷ್ಠರಾಗಬೇಕೆ ಹಾಗಿದ್ರೆ ಈ ನಿಯಮಗಳನ್ನ ಪಾಲಿಸಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News