ಬೆಂಗಳೂರು: ಒಂದೆಡೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಗ್ರಾಕರನ್ನು ಕಂಗಾಲುಗೊಳಿಸಿದ್ದರೆ, ಇತ್ತ ಚಿನ್ನದ ದರ ಇಳಿಕೆ ಕೊಂಚ ಸಮಾಧಾನಗೊಳ್ಳುವಂತೆ ಮಾಡಿದೆ.
ಹೌದು ಕೊರೋನಾ ಕಾಲದಲ್ಲಿ ಏರಿಕೆಯಾಗಿದ್ದ ಚಿನ್ನದ ದರ(Gold Rate) ಜನ ಸಾಮಾನ್ಯರ ನಿದ್ದೆಗೆಡಿಸಿತ್ತು. ಆದರೀಗ ಚಿನ್ನದ ದರ ಇಳಿಕೆಯಾಗುತ್ತಿರುವುದು ಕೊಂಚ ನೆಮ್ಮದಿ ನೀಡಿದೆ.
Home Loan: ಇಂದಿನಿಂದ ಈ ದೊಡ್ಡ ಖಾಸಗಿ ಬ್ಯಾಂಕ್ನಲ್ಲಿ ಅಗ್ಗದ ದರದಲ್ಲಿ ಗೃಹ ಸಾಲ ಲಭ್ಯ
ಬಜೆಟ್(Budget) ಟಾನಿಕ್ ಬಳಿಕ ಚಿನ್ನದ ದರ ಮತ್ತಷ್ಟು ಇಳಿಕೆಯಾಗಿದೆ. ಕೊಂಚ ಏರಿಕೆಯಾಗಿತ್ತಿದ್ದ ಚಿನ್ನದ ದರ ಸದ್ಯ ಕೆಲ ದಿನಗಳಿಂದ ಇಳಿಕೆಯ ಹಾದಿ ಹಿಡಿದಿದೆ.
Whatsapp Helpline : ಪಿಎಫ್ ಸಮಸ್ಯೆಗೆ ಕುಳಿತಲ್ಲೇ ಫಟಾಫಟ್ ಪರಿಹಾರ, ಇಲ್ಲಿದೆ ಹೊಸ ವ್ಯವಸ್ಥೆ
ಇಂದು ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನ(Carat Gold)ದ 650 ರೂ. ಇಳಿಕೆಯಾಗಿ ದರ 41,800 ರೂಪಾಯಿ ಆಗಿದೆ.
EPF Interest: ಕಡಿತವಾಗುತ್ತಾ ಇಪಿಎಫ್ ಬಡ್ಡಿ..! ಇಂದು ನಿರ್ಧಾರ
ಇನ್ನು, 24 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 700ರೂ. ಇಳಿಕೆಯಾಗಿ 45,600 ರೂಪಾಯಿ(Rupees) ಆಗಿದೆ. ಇನ್ನು ಇತ್ತ ಬೆಳ್ಳಿ ದರ ಒಂದು ಕೆ. ಜಿ. 67,600ರೂ ಆಗಿದೆ.
Post Office ಖಾತೆದಾರರಿಗೆ ಆಘಾತ! ಏಪ್ರಿಲ್ 1 ರಿಂದ ಅನ್ವಯವಾಗಲಿರುವ ಈ ನಿಯಮದ ಬಗ್ಗೆ ತಪ್ಪದೇ ತಿಳಿಯಿರಿ
ಹೀಗಿದ್ದರೂ ತಜ್ಞರು ಮಾತ್ರ ಕೊರೋನಾ ಆತಂಕ ಇನ್ನೂ ನಿವಾರಣೆಯಾಗಿಲ್ಲ, ಹೀಗಾಗಿ ಚಿನ್ನದ ದರ ಏರಿಕೆ ಆಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಿದ್ದಾರೆ.
Gold-Silver Rate: ಆಭರಣ ಪ್ರಿಯರಿಗೆ ಸಿಹಿ ಸುದ್ದಿ: ಭಾರಿ ಇಳಿಕೆ ಕಂಡ ಚಿನ್ನದ ಬೆಲೆ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.