ಈಗಿನ ಜಮಾನದಲ್ಲಿ ಎಲ್ಪಿಜಿ ಸಿಲಿಂಡರ್ ಹೊಂದಿರದ ಅಡುಗೆ ಮನೆಗಳು ಕಾಣ ಸಿಗೋದು ತುಂಬಾ ಅಂದರೆ ತುಂಬಾನೇ ಅಪರೂಪ. ಎಲ್ಪಿಜಿ ದರ ಎಷ್ಟೇ ಹೆಚ್ಚಾದರೂ ಸಹ ಇದನ್ನ ಬಳಕೆ ಮಾಡೋರ ಸಂಖ್ಯೆಯೇನು ಕಡಿಮೆಯಾಗಿಲ್ಲ.
ಈ ಎಲ್ಪಿಜಿ ಸಿಲಿಂಡರ್(LPG Cylinder)ನ್ನು ಬುಕ್ ಮಾಡಲು ಪೇಟಿಎಂ ಹೊಸ ಆಫರ್ ಒಂದನ್ನ ನೀಡಿದ್ದು ಇದರನ್ವಯ ನಿಮ್ಮ ಅದೃಷ್ಟ ಚೆನ್ನಾಗಿದ್ರೆ ಸಿಲಿಂಡರ್ ಉಚಿತವಾಗಿಯೇ ಸಿಗಬಹುದು.
SBI Alert : ನಿಮಿಷದಲ್ಲಿ ಸಾಲ ಪಡೆಯುವ ಆಸೆಗೆ ಖಾತೆ ಖಾಲಿ ಮಾಡಿಕೊಳ್ಳದಿರಿ.. ಎಚ್ಚರ..!
ಎಲ್ಪಿಜಿ ಸಿಲಿಂಡರ್ ಪೇಟಿಎಂ ಮೂಲಕ ಬುಕ್ ಮಾಡಿದವರಿಗೆ 700 ರೂಪಾಯಿಗಳವರೆಗೆ ಕ್ಯಾಶ್ಬ್ಯಾಕ್ ಸೌಕರ್ಯ ನೀಡಲಾಗ್ತಿದೆ. ಈ ಆಫರ್ ಜನವರಿ 31ರವರೆಗೆ ಮಾತ್ರ ಲಭ್ಯವಿದೆ. ಮೊದಲ ಬಾರಿಗೆ ಪೇಟಿಎಂನಲ್ಲಿ ಎಲ್.ಪಿ.ಜಿ. ಸಿಲಿಂಡರ್ ಬುಕ್ ಮಾಡುತ್ತಿರುವವರು ಈ ಕ್ಯಾಶ್ಬ್ಯಾಕ್ ಪಡೆಯಲಿದ್ದಾರೆ.
Indian Railways : ರೈಲು ಟಿಕೆಟ್‌ಗಳಲ್ಲಿ 10 % ರಿಯಾಯಿತಿ ಲಭ್ಯ! ಹೇಗೆಂದು ತಿಳಿಯಿರಿ
ಈ ಕ್ಯಾಶ್ಬ್ಯಾಕ್ ಮೊತ್ತ ನೇರವಾಗಿ ನಿಮ್ಮ ಖಾತೆಗ ಜಮಾವಣೆಯಾಗಲಿದೆ. ಹೆಚ್ಪಿ ಹಾಗೂ ಭಾರತ್ ಗ್ಯಾಸ್ ಕಂಪನಿಗಳ ಸಿಲಿಂಡರ್ಗೆ ಪೇಟಿಎಂ ಈ ಆಫರ್ ನೀಡಿದೆ.
ಸೆನ್ಸೆಕ್ಸ್ ಸಾರ್ವಕಾಲಿಕ ದಾಖಲೆ, ನಿಮ್ಮಲ್ಲಿ RIL, Infosys, Tech Mahindra ಷೇರುಗಳಿದ್ದರೆ, ದುಡ್ಡಿನ ಮಳೆ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.