ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್‌ನ 5 ಕೆಜಿ ಸಣ್ಣ ಗ್ಯಾಸ್ ಸಿಲಿಂಡರ್ ಆರ್ಥಿಕವಾಗಿ ದುರ್ಬಲ ಜನರ ಬಜೆಟ್‌ಗೆ ಸುಲಭವಾಗಿ ಹೊಂದಿಕೊಳ್ಳುತ್ತದೆ. ರಾಜಧಾನಿ ದೆಹಲಿಯಲ್ಲಿ ಇದರ ಬೆಲೆ ಕೇವಲ 257 ರೂಪಾಯಿ.
ಇತ್ತೀಚೆಗೆ 1 ಜನವರಿ, 2021ರಿಂದ ತೈಲ ಕಂಪನಿಗಳು ಪ್ರತಿ ವಾರ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಬದಲಾಯಿಸುತ್ತವೆ ಎಂಬ ವರದಿಗಳು ಹರಿದಾಡುತ್ತಿವೆ. ಈಗ ಪಿಐಬಿ ಈ ವಿಷಯಕ್ಕೆ ಸಂಬಂಧಿಸಿದ ಸತ್ಯಾಂಶದ ಬಗ್ಗೆ ಪಿಐಬಿ ಬೆಳಕು ಚೆಲ್ಲಿದೆ.
ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ನಿಗದಿಪಡಿಸುವ ವ್ಯವಸ್ಥೆಯು ಮುಂದಿನ ವರ್ಷದಿಂದ ಬದಲಾಗಬಹುದು. ಪೆಟ್ರೋಲಿಯಂ ಕಂಪನಿಗಳು ಮಾಸಿಕ ಬದಲು ವಾರಕ್ಕೊಮ್ಮೆ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ನಿಗದಿಪಡಿಸಬಹುದು.
ಸಾರ್ವಜನಿಕ ವಲಯದ ಕಂಪನಿಯಾದ ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್) ಖಾಸಗೀಕರಣಗೊಂಡ ನಂತರವೂ ಅದರ 7.3 ಕೋಟಿ ದೇಶೀಯ ಎಲ್‌ಪಿಜಿ ಗ್ರಾಹಕರು ಸಬ್ಸಿಡಿಯ ಲಾಭವನ್ನು ಪಡೆಯಬಹುದಾಗಿದೆ. ಸಬ್ಸಿಡಿಯನ್ನು ಹೇಗೆ ಪಡೆಯುವುದು ಎಂದು ತಿಳಿಯಿರಿ.
Paytm ತನ್ನ ಗ್ರಾಹಕರಿಗೆ ಆಪ್ ಮೂಲಕ ಬುಕಿಂಗ್ ಮಾಡಲು ಉತ್ತೇಜಿಸುವ ಸಲುವಾಗಿ ಈ ಪ್ರಸ್ತಾಪವನ್ನು ಪರಿಚಯಿಸಿದೆ. ಮೊದಲ ಬಾರಿಗೆ ಗ್ಯಾಸ್ ಬುಕ್ ಮಾಡುವವರಿಗೆ ಮಾತ್ರ ಈ ಕೊಡುಗೆ ಸಿಗುತ್ತಿದೆ.
ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ಗಳು ದುಬಾರಿಯಾಗಿವೆ. ಸರ್ಕಾರವು ಒಂದು ವರ್ಷದಲ್ಲಿ 12 ಸಿಲಿಂಡರ್‌ಗಳಿಗೆ ಸಬ್ಸಿಡಿ ನೀಡುತ್ತದೆ. ಅದರ ನಂತರ ನೀವು ಮಾರುಕಟ್ಟೆ ದರದಲ್ಲಿ ಸಿಲಿಂಡರ್‌ಗಳನ್ನು ಖರೀದಿಸಬೇಕು. ಆದರೆ ಇದೀಗ ನೀವು ಹೆಚ್ಚುವರಿ ಸಬ್ಸಿಡಿ ರಹಿತ ಸಿಲಿಂಡರ್ ಖರೀದಿಸಲು 50 ರೂಪಾಯಿಗಳನ್ನು ಹೆಚ್ಚು ಪಾವತಿಸಬೇಕಾಗುತ್ತದೆ.
ಗ್ಯಾಸ್ ಸಿಲಿಂಡರ್ ಗ್ರಾಹಕರಿಗೆ ಒಳ್ಳೆಯ ಸುದ್ದಿ, ಈಗ ನೀವು ಮನೆಯಿಂದ ಗ್ಯಾಸ್ ಸಿಲಿಂಡರ್ (LPG GAS CYLINDER) ಅನ್ನು ಕಾಯ್ದಿರಿಸಬಹುದು. ಇದಕ್ಕಾಗಿ ನೀವು ಎಲ್ಲಿಯೂ ಹೋಗಬೇಕಾಗಿಲ್ಲ ಹಾಗೂ ತೊಂದರೆಪಡುವ ಅವಶ್ಯಕತೆಯೂ ಕೂಡ ಇಲ್ಲ.
ನವೆಂಬರ್ 1 ರಿಂದ ಎಲ್‌ಪಿಜಿ ಸಿಲಿಂಡರ್ ವಿತರಣೆ (LPG Cylinder delivery) ಮತ್ತು ಬುಕಿಂಗ್ ವಿಧಾನವು ಬದಲಾಗಿದೆ. ಹೊಸ ವಿತರಣಾ ವ್ಯವಸ್ಥೆಯಲ್ಲಿ ಬುಕಿಂಗ್ ಮಾಡಲು ಇಂಡೇನ್ ಸಂಖ್ಯೆಯೂ ಬದಲಾಗಿದೆ. ಇಂಡೇನ್ ಕಂಪನಿಯು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಮೂಲಕ ಹೊಸ ಸಂಖ್ಯೆಯನ್ನು ಕಳುಹಿಸಿದೆ. ಇದರ ಮೂಲಕ ನೀವು ಗ್ಯಾಸ್ ರೀಫಿಲ್ ಅನ್ನು ಬುಕ್ ಮಾಡಬಹುದು.
ಸಾಮಾನ್ಯವಾಗಿ, ಎಲ್‌ಪಿಜಿ ದರವನ್ನು ಪ್ರತಿ ತಿಂಗಳ ಮೊದಲ ದಿನದಂದು ಅಂದರೆ 1ನೇ ತಾರೀಖಿನಂದು ಪರಿಷ್ಕರಿಸಲಾಗುತ್ತದೆ. ಪ್ರಸ್ತುತ ಸರ್ಕಾರವು ಎಲ್‌ಪಿಜಿ ಬಳಕೆದಾರರಿಗೆ ಸಬ್ಸಿಡಿ ಸೇವೆಯನ್ನು ವಿಸ್ತರಿಸಿದೆ.
ಗ್ರಾಹಕರ ಮೊಬೈಲ್ ಸಂಖ್ಯೆಯನ್ನು ನವೀಕರಿಸದಿದ್ದರೆ ಸಿಲಿಂಡರ್ ಡೆಲಿವರಿ ನೀಡುವ ವ್ಯಕ್ತಿಯು ಅದನ್ನು ಅಪ್ಲಿಕೇಶನ್ ಮೂಲಕ ನೈಜ ಸಮಯದಲ್ಲಿ ನವೀಕರಿಸಲು ಮತ್ತು ಕೋಡ್ ಅನ್ನು ರಚಿಸಲು ಸಾಧ್ಯವಾಗುತ್ತದೆ. ಅಂದರೆ ವಿತರಣೆಯ ಸಮಯದಲ್ಲಿ ಆ ಅಪ್ಲಿಕೇಶನ್‌ನ ಸಹಾಯದಿಂದ ನಿಮ್ಮ ಮೊಬೈಲ್ ಸಂಖ್ಯೆಯನ್ನು ಡೆಲಿವರಿ ಬಾಯ್ ಮೂಲಕ ನವೀಕರಿಸಬಹುದು.
ಮುಂದಿನ ತಿಂಗಳಿನಿಂದ ಹೊಸ ಎಲ್‌ಪಿಜಿ ಸಿಲಿಂಡರ್‌ನ ಹೋಂ ಡೆಲಿವರಿ ನಿಯಮದಲ್ಲಿ ಬದಲಾವಣೆ ಜಾರಿಗೆ ಬರಲಿದೆ. ಅಂತಹ ಪರಿಸ್ಥಿತಿಯಲ್ಲಿ ನೀವು ಮನೆಯಲ್ಲಿ ಕುಳಿತು ಸಿಲಿಂಡರ್ ಅನ್ನು ಪಡೆಯಬೇಕಿದ್ದರೆ ಈ ಸುದ್ದಿಯನ್ನು ನೀವು ಓದುವುದು ಬಹಳ ಮುಖ್ಯ.