Old Notes: ಗುಲಾಬಿ ಬಣ್ಣದ ಈ ₹20 ನೋಟ್‌ ನಿಮ್ಮ ಬಳಿ ಇದ್ದರೆ ₹5 ಲಕ್ಷ ಸಿಗುತ್ತೆ!

786 ನಂಬರ್‌ ಇರುವ ಈ 20 ರೂ. ಮುಖಬೆಲೆಯ ನೋಟು ಇದ್ದರೆ ಅದನ್ನು ನೀವು OLX ನಲ್ಲಿ ಮಾರಾಟ ಮಾಡಬಹುದು. ಇದನ್ನು ಮಾರಾಟ ಮಾಡಲು ನೀವು ಮೊದಲು OLXನಲ್ಲಿ ಅಕೌಂಟ್‌ ಓಪನ್‌ ಮಾಡಬೇಕು. ನಂತರ ನಿಮ್ಮ ಹೆಸರನ್ನು ರಿಜಿಸ್ಟರ್‌ ಮಾಡಿಕೊಳ್ಳಬೇಕು. ಬಳಿಕ ನಿಮ್ಮ ಬಳಿ ಇರುವ 20 ರೂ. ನೋಟಿನ ಎರಡೂ ಬದಿಯ ಫೋಟೋಗಳನ್ನು ಅಪ್‌ಲೋಡ್‌ ಮಾಡಬೇಕು.

Written by - Puttaraj K Alur | Last Updated : Jul 20, 2024, 03:45 PM IST
  • 20 ರೂ.ನ ಈ ಪಿಂಕ್‌ ನೋಟಿದ್ದರೆ 5 ಲಕ್ಷ ರೂ. ಹಣ ಗಳಿಸಬಹುದು
  • ಈ ಪಿಂಕ್‌ ನೋಟ್‌ನಲ್ಲಿ 786 ವಿಶೇಷ ನಂಬರ್ ಇರಬೇಕು
  • ಇದನ್ನು ನೀವು OLXನಲ್ಲಿ ಮಾರಾಟ ಮಾಡಿ ಹಣ ಗಳಿಸಬಹುದು
Old Notes: ಗುಲಾಬಿ ಬಣ್ಣದ ಈ ₹20 ನೋಟ್‌ ನಿಮ್ಮ ಬಳಿ ಇದ್ದರೆ ₹5 ಲಕ್ಷ ಸಿಗುತ್ತೆ! title=
ಈ ನೋಟಿಗೆ ಭಾರೀ ಬೇಡಿಕೆ ಇದೆ!

Old Indian Notes: ಹಳೆಯ ನಾಣ್ಯಗಳು ಮತ್ತು ನೋಟ್‌ಗಳಿಗೆ ಭಾರೀ ಬೇಡಿಕೆ ಇದೆ. ಆನ್‌ಲೈನ್‌ನಲ್ಲಿ ಯೂನಿಕ್‌ ನಂಬರ್‌ ಹೊಂದಿರುವ ಅಥವಾ ಕೆಲವು ವಿಶೇಷತೆಗಳನ್ನು ಹೊಂದಿರುವ ನೋಟ್‌ಗಳು ಮತ್ತು ನಾಣ್ಯಗಳನ್ನು ಲಕ್ಷಗಟ್ಟಲೇ ಹಣ ನೀಡಿ ಖರೀದಿ ಮಾಡುತ್ತಾರೆ. ವಿಶೇಷತೆಗಳನ್ನು ಹೊಂದಿರುವ ಚಿಲ್ಲರೆ ನಾಣ್ಯಗಳು ಮತ್ತು ನೋಟುಗಳನ್ನು ಸಂಗ್ರಹಿಸುವುದು ಕೆಲವರ ಹವ್ಯಾಸವಾಗಿರುತ್ತದೆ. ಇನ್ನೂ ಕೆಲವರು ತಮ್ಮ ಅದೃಷ್ಟದ ಸಂಕೇತವಾಗಿ ಇಂತಹ ನಾಣ್ಯಗಳು ಮತ್ತು ನೋಟುಗಳನ್ನು ಖರೀದಿಸುತ್ತಾರೆ. ಇದು ಒಂದು ರೀತಿಯ ಹೊಸ ಟ್ರೆಂಡ್ ಆಗಿದೆ.

ನಿಮ್ಮ ಬಳಿ ಹಳೆಯ ನಾಣ್ಯಗಳು ಮತ್ತು ನೋಟ್‌ಗಳು ಇದ್ದರೆ ಅವುಗಳನ್ನು ನೀವು ಆನ್‌ಲೈನ್‌ ಮೂಲಕ ಮಾರಾಟ ಮಾಡಿ ಲಕ್ಷಗಟ್ಟಲೇ ಲಾಭ ಮಾಡಿಕೊಳ್ಳಬಹುದು. ಇದು ನಿಮಗೆ ಹಣ ಗಳಿಸಲು ಸುಲಭದ ಮಾರ್ಗವಾಗುತ್ತದೆ. ಈಗಾಗಲೇ ಹಲವಾರು ಜನರು ಈ ರೀತಿ ಹಣ ಗಳಿಕೆ ಮಾಡುತ್ತಿದ್ದಾರೆ. ಹಳೆಯ ನೋಟ್‌ಗಳು ಮತ್ತು ನಾಣ್ಯಗಳನ್ನು ಹಲವು ವೆಬ್‌ಸೈಟ್‌ಗಳಲ್ಲಿ ಮಾರಾಟ ಮಾಡಬಹುದು. ಇಂತಹ ನಾಣ್ಯಗಳು ಮತ್ತು ನೋಟುಗಳನ್ನು ಖರೀದಿಸಲು ಆಸಕ್ತಿ ಹೊಂದಿರುವ ಸಾವಿರಾರು ಜನರು ಇರುತ್ತಾರೆ. 

ಇದನ್ನೂ ಓದಿ: Gruha Lakshmi Scheme: ಹಂತ ಹಂತವಾಗಿ ಖಾತೆಗೆ ʻಗೃಹಲಕ್ಷ್ಮಿʼ ಹಣ ಜಮಾ!

ಹೀಗಾಗಿ ನಿಮ್ಮ ಬಳಿ ಇಂತಹ ಹಳೆಯ ನೋಟ್‌ ಇದ್ದರೆ ನೀವೂ ಸಹ ಆನ್‌ಲೈನ್‌ ಮೂಲಕ ಅದನ್ನು ಮಾರಾಟ ಮಾಡಿ ಲಕ್ಷಗಟ್ಟಲೇ ಹಣ ಗಳಿಸಬಹುದು. ಪಿಂಕ್‌ ಬಣ್ಣದ 20 ರೂ. ಮುಖಬೆಲೆಯ ಈ ನೋಟು ಒಂದು ಇದ್ದರೆ ನೀವು 5 ಲಕ್ಷ ರೂ.ವರೆಗೂ ಹಣ ಗಳಿಸಬಹುದು. ಈ ನೋಟ್‌ನಲ್ಲಿ ಕೆಲವು ವಿಶೇಷ ಚಿಹ್ನೆಗಳು ಇರಬೇಕು. ಅದು ಇದ್ದರೆ ನಿಮ್ಮ ನೋಟ್‌ಗೆ ದೊಡ್ಡ ಮೊತ್ತದ ಹಣ ಸಿಗುತ್ತದೆ.

ಈ ಪಿಂಕ್‌ ನೋಟ್‌ನಲ್ಲಿ 786 ನಂಬರ್ ಇರಬೇಕು. ಇದರ ಜೊತೆಗೆ ನೋಟ್‌ನ ಮುಂಭಾಗದಲ್ಲಿ ಗಾಂಧೀಜಿಯವರ ಫೋಟೋ ಇರಬೇಕು. ಈ ನಂಬರ್ 786 ಮುಸ್ಲಿಂ ಧರ್ಮದವರಿಗೆ ಅದೃಷ್ಟ ತರುವಂಥ ನಂಬರ್ ಆಗಿದ್ದು, ಅವರು ಈ ನೋಟುಗಳಿಗೆ ಲಕ್ಷಗಟ್ಟಲೇ ಹಣಕೊಟ್ಟು ಖರೀದಿಸುತ್ತಾರೆ.

ಇದನ್ನೂ ಓದಿ: ರಿಲಯನ್ಸ್ ಜಿಯೋ ಮೊದಲ ತ್ರೈಮಾಸಿಕ ಲಾಭ 5,445 ಕೋಟಿ ರೂಪಾಯಿ: ಮುಂದಿನ ವರ್ಷ ಐಪಿಒ ಸಾಧ್ಯತೆ

ಅಂದಹಾಗೆ 786 ನಂಬರ್‌ ಇರುವ ಈ 20 ರೂ. ಮುಖಬೆಲೆಯ ನೋಟು ಇದ್ದರೆ ಅದನ್ನು ನೀವು OLX ನಲ್ಲಿ ಮಾರಾಟ ಮಾಡಬಹುದು. ಇದನ್ನು ಮಾರಾಟ ಮಾಡಲು ನೀವು ಮೊದಲು OLXನಲ್ಲಿ ಅಕೌಂಟ್‌ ಓಪನ್‌ ಮಾಡಬೇಕು. ನಂತರ ನಿಮ್ಮ ಹೆಸರನ್ನು ರಿಜಿಸ್ಟರ್‌ ಮಾಡಿಕೊಳ್ಳಬೇಕು. ಬಳಿಕ ನಿಮ್ಮ ಬಳಿ ಇರುವ 20 ರೂ. ನೋಟಿನ ಎರಡೂ ಬದಿಯ ಫೋಟೋಗಳನ್ನು ಅಪ್‌ಲೋಡ್‌ ಮಾಡಬೇಕು. ಆಸಕ್ತರು ನಿಮ್ಮ ಮೊಬೈಲ್‌ ಸಂಖ್ಯೆಗೆ ಸಂಪರ್ಕಿಸಿ ಈ ನೋಟನ್ನು ಖರೀದಿಸುತ್ತಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News