ನವದೆಹಲಿ: ಬದಲಾದ ಕಾಲಮಾನದಲ್ಲಿ ಎಲ್ಲವೂ ಹೈಟೆಕ್ ಆಗಿ ಬಿಟ್ಟಿದೆ. ಹೀಗಾಗಿ ಜನರು ಹಸಿವಾಗುವವರೆಗೆ ಕಾಯಬೇಕಾಗಿಲ್ಲ. ಮೊಬೈಲ್ ನಲ್ಲಿ ಒಂದೇ ಆದ್ರೂ, ಮೊಬೈಲ್ ಅಲ್ಲಿ ಆರ್ಡರ್ ಮಾಡಿದ್ರೆ,ಮನೆ ಬಾಗಿಲಿಗೆ ಊಟ ಬರುತ್ತೆ ಅಲ್ವಾ. ಅದ್ರಂತೆ, ಈಗ ವಾಹನ ಸವಾರರ ಸರದಿ. ಇನ್ಮುಂದೆ ನೀವು ಪೆಟ್ರೋಲ್ ಪಂಪ್ ಗೆ ಹೋಗಿಸರತಿ ಸಾಲಿನಲ್ಲಿ ನಿಂತು ಡೀಸೆಲ್ ತುಂಬಿಸಬೇಕಿಲ್ಲ. ಯಾಕೆ ಅಂತೀರಾ? ಮನೆಯಲ್ಲಿ ಕುತ್ಕೊಂಡು ಆನ್ ಲೈನ್ʼನಲ್ಲಿ ಡೀಸೆಲ್ ಆರ್ಡರ್ ಮಾಡಿದ್ರೆ ಮನೆ ಬಾಗಿಲಿಗೆ ಬರುತ್ತೆ. ಹೌದ?
ಇಂತಹ ಒಂದು ಕೆಲಸಕ್ಕೆ ಟಾಟಾ ಗ್ರೂಪ್(TaTa Group) ಮಾಲೀಕ ರತನ್ ಟಾಟಾ ಮನೆ ಬಾಗಿಲಿಗೆ ಡೀಸೆಲ್ ತಲುಪಿಸುವ ಸೌಲಭ್ಯವನ್ನು ಆರಂಭಿಸಿದ್ದು, ಇದು ಟಾಟಾ ಸಮೂಹದ ಹೊಸ ಇಂಧನ ಸ್ಟಾರ್ಟ್ ಅಪ್ʼಗಳ ಭಾಗವಾಗಿದೆ.
ಈ Bank ನ ಡಿಜಿಟಲ್ ವ್ಯವಹಾರಕ್ಕೆ ತಡೆ ನೀಡಿ, Credit Card ಕುರಿತು ಈ ಸಲಹೆ ನೀಡಿದೆ RBI
ಮನೆ ಬಾಗಿಲಿಗೆ ಡೀಸೆಲ್ ವಿತರಣೆಯನ್ನು ರೆಪೊಸ್ ಎನರ್ಜಿ ನಿರ್ವಹಿಸಲಿದೆ. ಇದರಲ್ಲಿ ಸ್ಟಾರ್ಟ್ ಅಪ್ ಕಂಪೆನಿ ವಿವಿಧ ತೈಲ ಮಾರುಕಟ್ಟೆ ಕಂಪನಿಗಳೊಂದಿಗೆ ಕೆಲಸ ಮಾಡಲಿದೆ. ಇದರಲ್ಲಿ ಈ ಕಂಪನಿಗಳು ಗ್ರಾಹಕರಿಗೆ ಡೀಸೆಲ್ ಒದಗಿಸುತ್ತವೆ. ಪ್ರಸ್ತುತ ದೆಹಲಿ, ಗುರ್ಗಾಂವ್, ಹರಿಯಾಣ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ ಮತ್ತು ಪಂಜಾಬ್ʼಗಳಲ್ಲಿ ಈ ಸೇವೆಯನ್ನ ಆರಂಭಿಸಲಾಗಿದೆ.
SBI Alert! Google Search ಮೂಲಕ ಸೈಟ್ ಪ್ರವೇಶಿಸುವ ಮೊದಲು ಈ ನಂಬರ್ ಮತ್ತು ಲಿಂಕ್ ನೆನಪಿಡಿ
ಮುಂಬರುವ ದಿನಗಳಲ್ಲಿ 3,200 ರೆಪೊ ಮೊಬೈಲ್ ಪೆಟ್ರೋಲ್ ಪಂಪ್ ಗಳನ್ನ ತಯಾರಿಸಿ ಜನರ ಮನೆಗಳಿಗೆ ಅಗತ್ಯಕ್ಕೆ ತಕ್ಕಂತೆ ಡೀಸೆಲ್ ತಲುಪಿಸುವ ಸ್ಟಾರ್ಟ್ ಅಪ್ ಯೋಜನೆಯಾಗಿದೆ.
Paytm ಪಾವತಿಯಲ್ಲಿ ಪಡೆಯಿರಿ ಇನ್ನಷ್ಟು ಲಾಭ, ಕಂಪನಿ ನೀಡಿದೆ ಈ ಆಫರ್
ಪುಣೆ ರಿಪೋಸ್ ಎನರ್ಜಿ ಕಂಪನಿಯ ನಿರ್ದೇಶಕರು ಪೆಟ್ರೋಲ್ ಪಂಪ್ ಗಳ ಮೂಲಕ ಡೀಸೆಲ್ ಅನ್ನ ಇನ್ನೂ ಹೋಮ್ ಡೆಲಿವರಿ ಮಾಡುತ್ತಿದ್ದಾರೆ. ಮನೆಗೆ ಡೀಸೆಲ್ ತಲುಪಿಸುವುದಕ್ಕಾಗಿ ಖರ್ಚು ಮಾಡುವ ಹೊರೆಯನ್ನು ಹೊರುವುದು ಕಂಪನಿಯ ಮುಖ್ಯ ಉದ್ದೇಶವಲ್ಲ. ಕೃಷಿ ವಲಯ, ಆಸ್ಪತ್ರೆ, ಗೃಹ ನಿರ್ಮಾಣ ಸಂಘ, ಭಾರಿ ಯಂತ್ರೋಪಕರಣ, ಮೊಬೈಲ್ ಟವರ್ ಗಳು, ರೆಪೊ ಮೊಬೈಲ್ ಪೆಟ್ರೋಲ್ ಪಂಪ್ʼಗಳ ಮೂಲಕ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ.
PMAY: ಹೋಂ ಲೋನ್ ಮೇಲೆ ಸರ್ಕಾರ ನೀಡುತ್ತಿದೆ 2.67 ಲಕ್ಷ ರೂ.ಗಳ ಲಾಭ
ಬಿಸಿನೆಸ್ ಮ್ಯಾಗಜಿನ್ ವರದಿ ಪ್ರಕಾರ, ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ನಂತಹ ಒಎಂಸಿಗಳು ಸ್ಟಾರ್ಟ್ ಅಪ್ʼಗಳಿಂದ ಹೈ ಸ್ಪೀಡ್ ಡೀಸೆಲ್ʼನ್ನ ಹೋಮ್ ಡೆಲಿವರಿ ಮಾಡಲು ಆಸಕ್ತಿಯನ್ನ (EIO) ಕೇಳಿವೆ. ವಲಯದಲ್ಲಿ OMCಗಳ ಪಾಲುದಾರರಾಗಿ ಕಾರ್ಯನಿರ್ವಹಿಸುವ ಸಂಸ್ಥೆಗಳು ಅಧಿಕೃತ ಮರುಮಾರಾಟಗಾರರಾಗುತ್ತವೆ (ಫ್ಯೂಯೆಲ್ ಎಂಟ್ಸ್). ಈ ಬಗ್ಗೆ ಸ್ಟಾರ್ಟ್ ಅಪ್ ಗಳಲ್ಲಿ ಸಾಕಷ್ಟು ಉತ್ಸಾಹವಿದೆ.
20 ರೂಪಾಯಿಗಳ ಹೊಸ ನಾಣ್ಯವನ್ನು ಬಿಡುಗಡೆ ಮಾಡಿದ ಆರ್‌ಬಿಐ