ಈಗ ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.ಈ ವಿಡಿಯೋ ಶೇರ್ ಮಾಡಿಕೊಂಡಿರುವ ವಿಶ್ವದ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಇದೊಂದು ಉದ್ದೇಶಪೂರ್ವಕವಾಗಿ ಮಾಡಿರುವ ಸಾಮೂಹಿಕ ಹತ್ಯೆ ಎಂದು ಹೇಳಿದ್ದಾರೆ.
ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿ ಎಲೋನ್ ಮಸ್ಕ್ ಅವರ ನಿವ್ವಳ ಮೌಲ್ಯ ನಿರಂತರವಾಗಿ ಹೆಚ್ಚುತ್ತಿದೆ.ಅದರಲ್ಲೂ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲುವಿನ ನಂತರ ಎಲಾನ್ ಮಸ್ಕ್ ಗಳಿಕೆ ರಾಕೆಟ್ ವೇಗದಲ್ಲಿ ಹೆಚ್ಚುತ್ತಿದೆ.
Elon Musk Net Worth: ಎಲಾನ್ ಮಸ್ಕ್ ಅವರ ರಾಕೆಟ್ ತಯಾರಿಕಾ ಕಂಪನಿಯ ಸ್ಪೇಸ್ಎಕ್ಸ್ ಮೌಲ್ಯಮಾಪನವನ್ನು ಸುಮಾರು 350 ಶತಕೋಟಿ ಡಾಲರ್ ಗೆ ಹೆಚ್ಚಿಸುವ ಒಪ್ಪಂದ ಮಾಡಿಕೊಡಿದ್ದಾರೆ. ಇದರಿಂದ ಅವರ ಆಸ್ತಿ ಏಕಕಾಲಕ್ಕೆ 20 ಬಿಲಿಯನ್ ಅಮೇರಿಕನ್ ಡಾಲರ್ ಹೆಚ್ಚಾಗಿದೆ ಎಂದು ಬ್ಲೂಮ್ಬರ್ಗ್ ವರದಿ ಮಾಡಿದೆ.
Elon Musk: ವಿಶ್ವದ ಅತೀ ಶ್ರೀಮಂತ ವ್ಯಕ್ತಿ ತಮ್ಮ ಅದ್ಭುತವಾದ ಆವಿಶ್ಕಾರಗಳಿಂದ ಇಡೀ ಜಗತ್ತನ್ನೆ ಬೆಚ್ಚಿಬೀಳಿಸುತ್ತಿದ್ದಾರೆ. ಟೆಸ್ಲಾ ಕಂಪನಿಯ ಸಾರಥಿಯಾಗಿರುವ ಇವರು, ವಿಶ್ವದ ಮೊದಲ ಡ್ರೈವರ್ಲೆಸ್ ಕಾರನ್ನು ಇನ್ಟ್ರೊಡ್ಯೂಸ್ ಮಾಡಿದ್ದರು. ಇದೀಗ ಹಾಲಿವುಡ್ ಸಿನಿಮಾಗಳಲ್ಲಿ ತೋರಿಸುತ್ತಿದ್ದ ಸನ್ನಿವೇಶಗಳನ್ನು ರಿಯಲ್ ಮಾಡಲು ಹೊರಟಿದ್ದಾರೆ.
Mobile Pi: ಎಲಾನ್ ಮಸ್ಕ್ ಅವರ ಟೆಸ್ಲಾ ಕಂಪನಿಯು ಮೊಬೈಲ್ ತಯಾರಿಕಾ ಕ್ಷೇತ್ರಕ್ಕೂ ಕಾಲಿಡಲಿದೆ. ಟೆಸ್ಲಾ ಪೈ 5G (Tesla Pi 5G) ಎಂಬ ಮೊಬೈಲ್ ಅನ್ನು ಬಿಡುಗಡೆ ಮಾಡಲಿದೆ ಎಂದು ಹೇಳಲಾಗುತ್ತಿದೆ. ಏನೇ ಮಾಡಿದಾರು ದೊಡ್ಡ ಮಟ್ಟದಲ್ಲಿ ಮಾಡುವ ಮತ್ತು ಸಂಚಲನ ಸೃಷ್ಟಿಸುವ ಎಲಾನ್ ಮಸ್ಕ್ ಈಗ ಮೊಬೈಲ್ ಉತ್ಪಾದನಾ ಕ್ಷೇತ್ರದಲ್ಲೂ ಮಿಂಚಿನ ಸಂಚಾರ ಸೃಷ್ಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
AI ತಂತ್ರಜ್ಞಾನ ಬಂದಂತೆ ಹೊಸ ಹೊಸ ವಿಭಿನ್ನ ಸೃಜನಾತ್ಮಕ ಬೆಳವಣಿಗೆಗಳು ಬರುತ್ತಲೇ ಇದೆ. ಇದೀಗ ಟೆಸ್ಲಾ ಮತ್ತು ಎಕ್ಸ್ ಮಾಲಿಕ ಎಲಾನ್ ಮಸ್ಕ್ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದು, ಸದ್ಯ ವೈರಲ್ ಆಗುತ್ತಿದೆ
Elon Musk: ಎಲಾನ್ ಮಸ್ಕ್...ವಿಶ್ವದ ನಂ. 01 ಶ್ರೀಮಂತ. ಈತ ಏನೇ ಮಾಡಿದರೂ ಅದು ಸೆನ್ಸೇಷನಲ್ ನ್ಯೂಸ್. ಒಂದಲ್ಲ ಒಂದು ವಿಷಯದ ಬಗ್ಗೆ ಸದಾ ಸುದ್ದಿಯಲ್ಲಿರುವ ಎಲಾನ್ ಮಸ್ಕ್ ಇದೀಗ ಮತ್ತೆ ಸದ್ದು ಮಾಡ್ತಿದ್ದಾರೆ.
ಎಕ್ಷ್ ಸಾಮಾಜಿಕ ಮಾಧ್ಯಮದ ಮುಖ್ಯಸ್ಥ ಎಲೋನ್ ಮಾಸ್ಕ್ ಇವಿಎಂ ಮತಯಂತ್ರಗಳನ್ನು ಸುಲಭವಾಗಿ ಹ್ಯಾಕ್ ಮಾಡಬಹುದು ಎಂದು ಹೇಳಿರುವುದು ಈಗ ದೇಶದ ರಾಜಕೀಯದಲ್ಲಿ ಭಾರಿ ಕೋಲಾಹಲವನ್ನು ಸೃಷ್ಟಿಸಿದೆ.
ಮಾರ್ಚ್ 26 ಮತ್ತು ಏಪ್ರಿಲ್ 25 ರ ನಡುವೆ ಭಾರತದಲ್ಲಿ 184,241 ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ಎಲೋನ್ ಮಸ್ಕ್ ಒಡೆತನದ ಎಕ್ಸ್ (ಹಿಂದೆ ಟ್ವಿಟರ್ ಎಂದು ಕರೆಯಲಾಗುತ್ತಿದ್ದ) ತಿಳಿಸಿದೆ.ಮಕ್ಕಳ ಲೈಂಗಿಕ ಶೋಷಣೆ ಮತ್ತು ಒಪ್ಪಿಗೆಯಿಲ್ಲದ ನಗ್ನತೆಯನ್ನು ಉತ್ತೇಜಿಸುವ ಖಾತೆಯನ್ನು ಹೆಚ್ಚಾಗಿ ನಿಷೇಧಿಸಲಾಗಿದೆ.
Elon Musk : ಮುಂದಿನ ವರ್ಷ AI ಬಹುಶಃ ಯಾವುದೇ ಒಬ್ಬ ಮನುಷ್ಯನಿಗಿಂತ ಚುರುಕಾಗಿರುತ್ತದೆ. 2029 ರ ವೇಳೆಗೆ, AI ಬಹುಶಃ ಎಲ್ಲಾ ಮಾನವರಿಗಿಂತ ಹೆಚ್ಚು ಚುರುಕಾಗಿರುತ್ತದೆ" ಎಂದು ಮಸ್ಕ್ ಟ್ವಿಟರ್ನಲ್ಲಿ ಹಾಕಿಕೊಂಡಿದ್ದಾರೆ.
'ಪ್ರೀಮಿಯಂ ಸಬ್ಸ್ಕ್ರಿಪ್ಶನ್ ಇಲ್ಲದ ಬಳಕೆದಾರರಿಗಾಗಿ ಆಡಿಯೊ ಮತ್ತು ವೀಡಿಯೊ ಕರೆಗಳ ವೈಶಿಷ್ಟ್ಯವನ್ನು ಕ್ರಮೇಣ ಪರಿಚಯಿಸುತ್ತಿದ್ದೇವೆ. ನೀವು ಕೂಡಾ ಈ ವೈಶಿಷ್ಟ್ಯವನ್ನು ಪ್ರಯತ್ನಿಸಬಹುದು.
Richest Zodiac Signs: ಜ್ಯೋತಿಷ್ಯವು ಅದೃಷ್ಟವಂತ ರಾಶಿಗಳ ಬಗ್ಗೆ ಉಲ್ಲೇಖಿಸಿದೆ. ಇದರಲ್ಲಿ ಜನಿಸಿದ ಮಕ್ಕಳು ಭವಿಷ್ಯದಲ್ಲಿ ಶ್ರೀಮಂತರಾಗುತ್ತಾರೆ. ಎಲಾನ್ ಮಸ್ಕ್ನಿಂದ ಹಿಡಿದು ಅಂಬಾನಿಯವರೆಗೆ ಇವುಗಳಲ್ಲಿ ನಿಮ್ಮ ರಾಶಿ ಕೂಡ ಸೇರಿದೆಯೇ ಎಂದು ತಿಳಿಯಿರಿ.
World's Five Super Rich: ಅಮೆರಿಕದ ಆಕ್ಸ್ಫ್ಯಾಮ್ ಇಂಟರ್ನ್ಯಾಶನಲ್ ಸಂಸ್ಥೆಯ ಇತ್ತೀಚಿನ ವರದಿಯ ಪ್ರಕಾರ, 2020 ರಿಂದ ವಿಶ್ವದ ಐದು ಬಿಲಿಯನೇರ್ಗಳ ಸಂಪತ್ತು ಶೇ. 114 ರಷ್ಟು ಹೆಚ್ಚಾಗಿದೆ. ಈ ವರದಿಯ ಪ್ರಕಾರ, ಐವರು ಶ್ರೀಮಂತರಾದ ಎಲೋನ್ ಮಸ್ಕ್, ಬರ್ನಾರ್ಡ್ ಅನಾಲ್ಟ್, ಜೆಫ್ ಬೆಜೋಸ್, ಲ್ಯಾರಿ ಎಲಿಸನ್ ಮತ್ತು ಮಾರ್ಕ್ ಜುಕರ್ಬರ್ಗ್ ಅವರ ಸಂಪತ್ತು ಶೇ 114 ರಷ್ಟು ಜಿಗಿತ ಕಂಡಿದೆ ಎನ್ನಲಾಗಿದೆ. (Business News In Kannada)
World Richest Billionaires 2023:ಕೆಲವು ಬಿಲಿಯನೇರ್ಗಳು ಸಾಕಷ್ಟು ಸಂಪಾದಿಸಿದರೆ ಕೆಲವರು ಸಾಕಷ್ಟು ನಷ್ಟ ಅನುಭವಿಸಿದ್ದೂ ಇದೆ. ಬ್ಲೂಮ್ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, 2023 ರಲ್ಲಿ ಅತಿ ಹೆಚ್ಚು ಸಂಪಾದನೆ ಮಾಡಿರುವ ವ್ಯಕ್ತಿ ಇವರೇ.
Elon Musk Son Name: ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರ ಕುಟುಂಬವು ಭಾರತದೊಂದಿಗೆ ಪ್ರಮುಖ ಸಂಪರ್ಕವನ್ನು ಹೊಂದಿದೆ. ಈ ವಿಚಾರವನ್ನು ಸ್ವತಃ ಅವರೇ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನದ ರಾಜ್ಯ ಸಚಿವ (MoS) ರಾಜೀವ್ ಚಂದ್ರಶೇಖರ್ ಅವರೊಂದಿಗಿನ ಸಭೆಯಲ್ಲಿ ಬಹಿರಂಗಪಡಿಸಿದ್ದಾರೆ.
SpaceX Starship launch Fail: ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಈ ವಾರದ ಆರಂಭದಲ್ಲಿ ಹಾರಾಟಕ್ಕೆ ಸಂಬಂಧಿಸಿದಂತೆ ಎಲ್ಲಾ ಅಗತ್ಯ ಅನುಮೋದನೆಗಳನ್ನು ನೀಡಿತ್ತು. ಸರಿಸುಮಾರು 400 ಅಡಿ ಎತ್ತರದ 'ಸ್ಟಾರ್ಶಿಪ್' ವಿಶ್ವದ ಅತಿದೊಡ್ಡ ಮತ್ತು ಶಕ್ತಿಶಾಲಿ ರಾಕೆಟ್ ಆಗಿದೆ.
Elon Musk: ಸ್ಪೇಸ್ಎಕ್ಸ್ ಮತ್ತು ಟೆಸ್ಲಾ ಕಂಪನಿಯ ಮಾಲೀಕ ಎಲೋನ್ ಮಸ್ಕ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ... ಈ ಬಾರಿ ಅವರು ಸುದ್ದಿಯಲ್ಲಿರುವುದು ಯಾವುದೇ ಹೊಸ ವ್ಯವಹಾರದಿಂದಲ್ಲ ಆದರೆ ವಿಕಿಪೀಡಿಯಾಕ್ಕೆ ನೀಡಿದ ಆಫರ್ನಿಂದಾಗಿ ಎಂದರೆ ನಿಮಗೂ ಆಶ್ಚರ್ಯವಾಗಬಹುದು. (Technology News In Kannada)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.