Today Vegetable Price: ಮಾರುಕಟ್ಟೆಯಲ್ಲಿ ಮತ್ತೆ ಹೆಚ್ಚಳವಾಯ್ತು ತರಕಾರಿ ಬೆಲೆ? ಇಲ್ಲಿದೆ ಸಂಪೂರ್ಣ ವಿವರ

ಹವಾಮಾನ ವೈಪರೀತ್ಯ ಮತ್ತು ಮಾರುಕಟ್ಟೆ ಲಭ್ಯದ ಆಧಾರದ ಮೇಲೆ ಬೆಲೆಯಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಸದ್ಯ ಇಂದು ತರಕಾರಿ ಮಾರುಕಟ್ಟೆಯಲ್ಲಿ ಇಂದು ತರಕಾರಿ ಬೆಲೆ ಹೇಗಿದೆ ನೋಡೋಣ.

Written by - Bhavishya Shetty | Last Updated : Nov 5, 2022, 09:00 AM IST
    • ಇಂದು ತರಕಾರಿ ಬೆಲೆಯಲ್ಲಿ ಕೊಂಚ ಇಳಿಕೆ ಕಂಡುಬಂದಿದೆ
    • ಬೆಲೆ ಏರಿಕೆಯಿಂದಾಗಿ ಸಾರ್ವಜನಿಕರು ಸಂಕಷ್ಟ ಅನುಭವಿಸಿದ್ದರು
    • ಹೀಗಿದೆ ನೋಡಿ ಇಂದಿನ ತರಕಾರಿಗಳ ದರ ವಿವರ
Today Vegetable Price: ಮಾರುಕಟ್ಟೆಯಲ್ಲಿ ಮತ್ತೆ ಹೆಚ್ಚಳವಾಯ್ತು ತರಕಾರಿ ಬೆಲೆ? ಇಲ್ಲಿದೆ ಸಂಪೂರ್ಣ ವಿವರ  title=
Vegetable Price

ಬೆಂಗಳೂರು: ಕಳೆದ ಕೆಲ ದಿನಗಳಿಂದ ತರಕಾರಿ ಬೆಲೆಯಲ್ಲಿ ಕೊಂಚ ಏರಿಳಿತ ಕಂಡುಬಂದಿದೆ. ಹವಾಮಾನ ವೈಪರೀತ್ಯ ಮತ್ತು ಮಾರುಕಟ್ಟೆ ಲಭ್ಯದ ಆಧಾರದ ಮೇಲೆ ಬೆಲೆಯಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಸದ್ಯ ಇಂದು ತರಕಾರಿ ಮಾರುಕಟ್ಟೆಯಲ್ಲಿ ಇಂದು ತರಕಾರಿ ಬೆಲೆ ಹೇಗಿದೆ ನೋಡೋಣ.

ಇದನ್ನೂ ಓದಿ: ರಿಲಯನ್ಸ್ ಸ್ವತಂತ್ರ ನಿರ್ದೇಶಕರಾಗಿ ಕುಂದಾಪುರ ಮೂಲದ ಕೆವಿ ಕಾಮತ್ ನೇಮಕ

ಹರಿವೆ ಸೊಪ್ಪು (ಕೆಜಿ) ರೂ.8
ನೆಲ್ಲಿಕಾಯಿ ರೂ. 55
ಬೂದು ಕುಂಬಳಕಾಯಿ ರೂ. 25
ಬೇಬಿ ಕಾರ್ನ್ ರೂ. 68
ಬಾಳೆ ಹೂವು ರೂ. 12
ಬೀಟ್‌ರೂಟ್‌ ರೂ.43
ಕ್ಯಾಪ್ಸಿಕಂ ರೂ. 40
ಹಾಗಲಕಾಯಿ  ರೂ. 36
ಸೋರೆಕಾಯಿ ರೂ. 26
ಅವರೆಕಾಳು ರೂ. 32
ಎಲೆಕೋಸು ರೂ. 25
ಕ್ಯಾರೆಟ್ ರೂ. 58
ಹೂಕೋಸು ರೂ. 41
ಗೋರೆಕಾಯಿ ರೂ. 73
ತೆಂಗಿನಕಾಯಿ ರೂ. 35
ಕೆಸುವಿನ ಎಲೆ ರೂ.  12
ಕೊತ್ತಂಬರಿ ಸೊಪ್ಪು ರೂ. 7
ಜೋಳ ರೂ. 22
ಸೌತೆಕಾಯಿ ರೂ. 24
ಕರಿಬೇವು ರೂ. 26
ಸಬ್ಬಸಿಗೆ ರೂ. 11
ನುಗ್ಗೆಕಾಯಿ ರೂ. 110
ಬಿಳಿಬದನೆ ರೂ. 17
ಬದನೆ (ದೊಡ್ಡ) ರೂ. 24
ಸುವರ್ಣಗೆಡ್ಡೆ ರೂ.  30
ಮೆಂತ್ಯ ಸೊಪ್ಪು ರೂ.8
ಬೀನ್ಸ್ (ಹಸಿರು ಬೀನ್ಸ್) ರೂ. 61
ಬೆಳ್ಳುಳ್ಳಿ ರೂ. 45
ಶುಂಠಿ ರೂ. 46
ಹಸಿರು ಮೆಣಸಿನಕಾಯಿ ರೂ. 39
ಬಟಾಣಿ  ರೂ. 77
ತೊಂಡೆಕಾಯಿ ರೂ. 22
ನಿಂಬೆ ರೂ. 58
ಮಾವು ರೂ. 81
ಪುದೀನಾ ರೂ. 5
ಬೆಂಡೆಕಾಯಿ ರೂ. 22
ಈರುಳ್ಳಿ ದೊಡ್ಡ ಕೆಜಿ ರೂ. 36
ಈರುಳ್ಳಿ ಸಣ್ಣ ರೂ. 35
ಬಾಳೆಹಣ್ಣು ರೂ.10
ಆಲೂಗಡ್ಡೆ ರೂ. 38
ಸಿಹಿಕುಂಬಳಕಾಯಿ ರೂ. 25
ಮೂಲಂಗಿ ರೂ. 28
ಹೀರೆಕಾಯಿ ರೂ. 33
ಪಡುವಲಕಾಯಿ ರೂ.  33
ಪಾಲಕ್  ರೂ. 14
ಟೊಮೆಟೊ ಕೆಜಿ ರೂ. 30

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News