Vegetable Price Today: ಇಂದು ತರಕಾರಿ ಬೆಲೆ ಹೇಗಿದೆ ಎಂದು ಈಗಲೇ ತಿಳಿದುಕೊಳ್ಳಿ

Vegetable Price Today:ಇಂದೂ ಕೂಡ ಕೆಲ ತರಕಾರಿಗಳ ದರದಲ್ಲಿ ಇಳಿಕೆ ಕಂಡುಬಂದಿದ್ದರೆ, ಇನ್ನೂ ಕೆಲ ತರಕಾರಿಗಳಲ್ಲಿ ಹೆಚ್ಚಳ ಕಂಡುಬಂದಿದೆ. ಹಾಗಾದ್ರೆ ಇಂದು ತರಕಾರಿ ಬೆಲೆ ಹೇಗಿದೆ ಎಂದು ತಿಳಿದುಕೊಳ್ಳೋಣ.

Written by - Bhavishya Shetty | Last Updated : Nov 29, 2022, 07:46 AM IST
    • ವಾತಾವರಣದಲ್ಲಿ ಕೆಲದಿನಗಳಿಂದ ಭಾರೀ ವ್ಯತ್ಯಯ
    • ಪರಿಣಾಮ ತರಕಾರಿ ಬೆಲೆಯಲ್ಲಿ ಏರಿಳಿತ ಕಂಡುಬರುತ್ತಿದೆ
    • ಇಂದು ತರಕಾರಿ ಬೆಲೆ ಹೇಗಿದೆ ಎಂದು ತಿಳಿದುಕೊಳ್ಳೋಣ
Vegetable Price Today: ಇಂದು ತರಕಾರಿ ಬೆಲೆ ಹೇಗಿದೆ ಎಂದು ಈಗಲೇ ತಿಳಿದುಕೊಳ್ಳಿ title=
vegetable price

Vegetable Price Today: ಕಳೆದ ಕೆಲ ದಿನಗಳಿಂದ ಪ್ರಾರಂಭವಾದ ಮಳೆ-ಚಳಿ ವಾತಾವರಣದ ಪರಿಣಾಮ ತರಕಾರಿ ಬೆಲೆಯಲ್ಲಿ ಏರಿಳಿತ ಕಂಡುಬರುತ್ತಿದೆ. ಇಂದೂ ಕೂಡ ಕೆಲ ತರಕಾರಿಗಳ ದರದಲ್ಲಿ ಇಳಿಕೆ ಕಂಡುಬಂದಿದ್ದರೆ, ಇನ್ನೂ ಕೆಲ ತರಕಾರಿಗಳಲ್ಲಿ ಹೆಚ್ಚಳ ಕಂಡುಬಂದಿದೆ. ಹಾಗಾದ್ರೆ ಇಂದು ತರಕಾರಿ ಬೆಲೆ ಹೇಗಿದೆ ಎಂದು ತಿಳಿದುಕೊಳ್ಳೋಣ.

ಇದನ್ನೂ ಓದಿ: ಈ ಬ್ಯಾಂಕ್ ಗೆ ಬರೋಬ್ಬರಿ 1.25 ಕೋಟಿ ದಂಡ ವಿಧಿಸಿದ RBI: ನಿಮ್ಮ ಖಾತೆ ಇದೆಯೇ?

  • ಹರಿವೆ ಸೊಪ್ಪು (ಕೆಜಿ) ರೂ.9
  • ನೆಲ್ಲಿಕಾಯಿ ರೂ. 65
  • ಬೂದು ಕುಂಬಳಕಾಯಿ ರೂ. 27
  • ಬೇಬಿ ಕಾರ್ನ್ ರೂ. 72
  • ಬಾಳೆ ಹೂವು ರೂ. 15
  • ಬೀಟ್‌ರೂಟ್‌ ರೂ.38
  • ಕ್ಯಾಪ್ಸಿಕಂ ರೂ. 40
  • ಹಾಗಲಕಾಯಿ  ರೂ. 28
  • ಸೋರೆಕಾಯಿ ರೂ. 26
  • ಅವರೆಕಾಳು ರೂ. 39
  • ಎಲೆಕೋಸು ರೂ. 27
  • ಕ್ಯಾರೆಟ್ ರೂ. 40
  • ಹೂಕೋಸು ರೂ. 27
  • ಗೋರೆಕಾಯಿ ರೂ. 40
  • ತೆಂಗಿನಕಾಯಿ ರೂ. 29
  • ಕೆಸುವಿನ ಎಲೆ ರೂ.  10
  • ಕೊತ್ತಂಬರಿ ಸೊಪ್ಪು ರೂ. 8
  • ಜೋಳ ರೂ. 26
  • ಸೌತೆಕಾಯಿ ರೂ. 20
  • ಕರಿಬೇವು ರೂ. 28
  • ಸಬ್ಬಸಿಗೆ ರೂ. 10
  • ನುಗ್ಗೆಕಾಯಿ ರೂ. 90
  • ಬಿಳಿಬದನೆ ರೂ. 18
  • ಬದನೆ (ದೊಡ್ಡ) ರೂ. 27
  • ಸುವರ್ಣಗೆಡ್ಡೆ ರೂ.  25
  • ಮೆಂತ್ಯ ಸೊಪ್ಪು ರೂ.10
  • ಬೀನ್ಸ್ (ಹಸಿರು ಬೀನ್ಸ್) ರೂ. 22
  • ಬೆಳ್ಳುಳ್ಳಿ ರೂ. 40
  • ಶುಂಠಿ ರೂ. 44
  • ಹಸಿರು ಮೆಣಸಿನಕಾಯಿ ರೂ. 32
  • ಬಟಾಣಿ  ರೂ. 81
  • ತೊಂಡೆಕಾಯಿ ರೂ. 23
  • ನಿಂಬೆ ರೂ. 61
  • ಮಾವು ರೂ. 108
  • ಪುದೀನಾ ರೂ. 7
  • ಬೆಂಡೆಕಾಯಿ ರೂ. 31
  • ಈರುಳ್ಳಿ ದೊಡ್ಡ ಕೆಜಿ ರೂ. 27
  • ಈರುಳ್ಳಿ ಸಣ್ಣ ರೂ. 77
  • ಬಾಳೆಹಣ್ಣು ರೂ. 7
  • ಆಲೂಗಡ್ಡೆ ರೂ. 34
  • ಸಿಹಿಕುಂಬಳಕಾಯಿ ರೂ. 25
  • ಮೂಲಂಗಿ ರೂ. 21
  • ಹೀರೆಕಾಯಿ ರೂ. 26
  • ಪಡುವಲಕಾಯಿ ರೂ.  32
  • ಪಾಲಕ್  ರೂ. 13
  • ಟೊಮೆಟೊ ಕೆಜಿ ರೂ. 15

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News