Vegetable Price Today: ಗಗನಮುಖಿಯಾದ ತರಕಾರಿ ಬೆಲೆ: ಭಾರೀ ಏರಿಕೆ ಕಂಡ ಬೆಳ್ಳುಳ್ಳಿ, ಕ್ಯಾರೆಟ್ ದರ

ಕ್ಯಾರೆಟ್, ಬೆಳ್ಳುಳ್ಳಿ, ಗೋರೇಕಾರಿ ಸೇರಿದಂತೆ ಅನೇಕ ತರಕಾರಿಗಳ ಬೆಲೆ ಗಗನಮುಖಿಯಾಗಿದೆ. ಬೆಲೆ ಸ್ಥಿರವಾಗಿದ್ದ ಕಾರಣ ಸಾರ್ವಜನಿಕರು ಕೊಂಚ ನೆಮ್ಮದಿಯಿಂದಿದ್ದರು. ಆದರೆ ಇದೀಗ ಮತ್ತೆ ದರ ಹೆಚ್ಚಳವಾಗಿದೆ.

Written by - Bhavishya Shetty | Last Updated : Sep 10, 2022, 08:23 AM IST
    • ಮತ್ತೆ ಏರಿಕೆಯಾದ ತರಕಾರಿ ಬೆಲೆ
    • ಕ್ಯಾರೆಟ್, ಬೆಳ್ಳುಳ್ಳಿ, ಗೋರೇಕಾರಿ ಸೇರಿ ಅನೇಕ ತರಕಾರಿಗಳ ಬೆಲೆ ಗಗನಮುಖಿ
    • ಇಲ್ಲಿದೆ ನೋಡಿ ಇಂದಿನ ತರಕಾರಿಗಳ ದರ ವಿವರ
Vegetable Price Today: ಗಗನಮುಖಿಯಾದ ತರಕಾರಿ ಬೆಲೆ: ಭಾರೀ ಏರಿಕೆ ಕಂಡ ಬೆಳ್ಳುಳ್ಳಿ, ಕ್ಯಾರೆಟ್ ದರ title=
Vegetable Price

ಬೆಂಗಳೂರು: ಕಳೆದ ದಿನ ತರಕಾರಿ ಬೆಲೆಯಲ್ಲಿ ಯಾವುದೇ ವ್ಯತ್ಯಯ ಕಂಡುಬಂದಿರಲಿಲ್ಲ. ಆದರೆ ಇಂದು ಮತ್ತೆ ತರಕಾರಿ ಬೆಲೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ.  ಕ್ಯಾರೆಟ್, ಬೆಳ್ಳುಳ್ಳಿ, ಗೋರೇಕಾರಿ ಸೇರಿದಂತೆ ಅನೇಕ ತರಕಾರಿಗಳ ಬೆಲೆ ಗಗನಮುಖಿಯಾಗಿದೆ. ಬೆಲೆ ಸ್ಥಿರವಾಗಿದ್ದ ಕಾರಣ ಸಾರ್ವಜನಿಕರು ಕೊಂಚ ನೆಮ್ಮದಿಯಿಂದಿದ್ದರು. ಆದರೆ ಇದೀಗ ಮತ್ತೆ ದರ ಹೆಚ್ಚಳವಾಗಿದೆ. ಸದ್ಯ ಹೀಗಿದೆ ನೋಡಿ ಇಂದಿನ ತರಕಾರಿಗಳ ದರ ವಿವರ

ಇದನ್ನೂ ಓದಿ: Horoscope Today: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಿಸಲಿದ್ದು, ಧನಲಾಭವಾಗಲಿದೆ

ಹರಿವೆ ಸೊಪ್ಪು (ಕೆಜಿ) ರೂ.9
ನೆಲ್ಲಿಕಾಯಿ ರೂ. 55
ಬೂದು ಕುಂಬಳಕಾಯಿ ರೂ. 23
ಬೇಬಿ ಕಾರ್ನ್ ರೂ. 69
ಬಾಳೆ ಹೂವು ರೂ. 17
ಬೀಟ್‌ರೂಟ್‌ ರೂ.33
ಕ್ಯಾಪ್ಸಿಕಂ ರೂ. 39
ಹಾಗಲಕಾಯಿ  ರೂ. 31
ಸೋರೆಕಾಯಿ ರೂ. 23
ಅವರೆಕಾಳು ರೂ. 30
ಎಲೆಕೋಸು ರೂ. 21
ಕ್ಯಾರೆಟ್ ರೂ. 68
ಹೂಕೋಸು ರೂ. 43
ಗೋರೆಕಾಯಿ ರೂ. 80
ತೆಂಗಿನಕಾಯಿ ರೂ. 34
ಕೆಸುವಿನ ಎಲೆ ರೂ.  11
ಕೊತ್ತಂಬರಿ ಸೊಪ್ಪು ರೂ. 8
ಜೋಳ ರೂ. 25
ಸೌತೆಕಾಯಿ ರೂ. 22
ಕರಿಬೇವು ರೂ. 26
ಸಬ್ಬಸಿಗೆ ರೂ. 13
ನುಗ್ಗೆಕಾಯಿ ರೂ. 100
ಬಿಳಿಬದನೆ ರೂ. 23
ಬದನೆ (ದೊಡ್ಡ) ರೂ. 27
ಸುವರ್ಣಗೆಡ್ಡೆ ರೂ.  26
ಮೆಂತ್ಯ ಸೊಪ್ಪು ರೂ.8
ಬೀನ್ಸ್ (ಹಸಿರು ಬೀನ್ಸ್) ರೂ. 53
ಬೆಳ್ಳುಳ್ಳಿ ರೂ. 113
ಶುಂಠಿ ರೂ. 42
ಹಸಿರು ಮೆಣಸಿನಕಾಯಿ ರೂ. 36
ಬಟಾಣಿ  ರೂ. 81
ತೊಂಡೆಕಾಯಿ ರೂ. 28
ನಿಂಬೆ ರೂ. 60
ಮಾವು ರೂ. 103
ಪುದೀನಾ ರೂ. 4
ಬೆಂಡೆಕಾಯಿ ರೂ. 19
ಈರುಳ್ಳಿ ದೊಡ್ಡ ಕೆಜಿ ರೂ. 21
ಈರುಳ್ಳಿ ಸಣ್ಣ ರೂ. 33
ಬಾಳೆಕಾಯಿ ರೂ. 8
ಆಲೂಗಡ್ಡೆ ರೂ. 29
ಸಿಹಿಕುಂಬಳಕಾಯಿ ರೂ. 24
ಮೂಲಂಗಿ ರೂ. 26
ಹೀರೆಕಾಯಿ ರೂ. 30
ಪಡುವಲಕಾಯಿ ರೂ.  26
ಪಾಲಕ್  ರೂ. 13
ಟೊಮೆಟೊ ಕೆಜಿ ರೂ. 35

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News