Crime News: ಗರ್ಭಿಣಿಯನ್ನು ಬಲಿ ಪಡೆದ ಆಟೋ ರಿಕ್ಷಾ 

Crime News: ರಸ್ತೆ ಬದಿ ತೆರಳುತ್ತಿದ್ದ ಗರ್ಭಿಣಿಯನ್ನು ಆಟೋ ರಿಕ್ಷಾ ಬಲಿ ಪೆದುಕೊಂಡಿರುವ ಘಟನೆ ಅಂಕೋಲಾದ ಭಾವಿಕೇರಿ ಗ್ರಾಮದಲ್ಲಿ  ನಡೆದಿದೆ. ಅತಿವೇಗವಾಗಿ ಬಂದ ರಿಕ್ಷಾ ಡಿಕ್ಕಿ ಹೊಡೆದ ಪರಿಣಾಮ ಯುವತಿ ಸಾವನ್ನಪ್ಪಿದ್ದಾರೆ.

Written by - Zee Kannada News Desk | Last Updated : Apr 13, 2023, 05:55 PM IST
  • ಗರ್ಭಿಣಿ ಮಹಿಳೆಗೆ ರಿಕ್ಷಾ ಡಿಕ್ಕಿ
  • ರಸ್ತೆ ಬದಿ ತೆರಳುತ್ತಿದ್ದ ವೇಳೆ ರಿಕ್ಷಾ ಡಿಕ್ಕಿಯಾಗಿ ಗರ್ಭಿಣಿ ಸಾವು
  • ಅಂಕೋಲಾದ ಭಾವಿಕೇರಿ ಗ್ರಾಮದಲ್ಲಿ ಘಟನೆ
Crime News: ಗರ್ಭಿಣಿಯನ್ನು ಬಲಿ ಪಡೆದ ಆಟೋ ರಿಕ್ಷಾ  title=

ಉತ್ತರಕನ್ನಡ: ರಸ್ತೆ ಬದಿ ತೆರಳುತ್ತಿದ್ದ ಗರ್ಭಿಣಿಯನ್ನು ಆಟೋ ರಿಕ್ಷಾ ಬಲಿ ಪೆದುಕೊಂಡಿರುವ ಘಟನೆ ಅಂಕೋಲಾದ ಭಾವಿಕೇರಿ ಗ್ರಾಮದಲ್ಲಿ  ನಡೆದಿದೆ. ಶೋಭಾ ಗೋಪಾಲ ನಾಯಕ ಎಂಬ ಯುವತಿ ಗಂಡನೊಂದಿಗೆ ಮನೆಯ ಎದುರಿನ ರಸ್ತೆಯಲ್ಲಿ  ಸಾಗುತ್ತಿದ್ದರು.

ಆ ವೇಳೆ ಅತಿವೇಗವಾಗಿ ಅಜಾಕರೂಕತೆಯಿಂದ ಬಂದ ರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ಮಹಿಳೆಗೆಡಿಕ್ಕಿ ಹೊಡೆದಿದೆ. ಅತಿವೇಗವಾಗಿ  ಡಿಕ್ಕಿ ಹೊಡೆದ ಪರಿಣಾಮ ಯುವತಿ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: MP Kumaraswamy: ಕೈ ತಪ್ಪಿದ್ದ ಟಿಕೆಟ್‌ : ಬಿಜೆಪಿಗೆ ರಾಜೀನಾಮೆ ನೀಡಿದ ಎಂ. ಪಿ ಕುಮಾರಸ್ವಾಮಿ !

ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಯುವತಿ ಡಿಕ್ಕಿ ರಭಸಕ್ಕೆ  ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಅಪಘಾತದ ಬಳಿಕ ರಿಕ್ಷಾ ಸಮೇತ ಚಾಲಕ ಪರಾರಿಯಾಗಿದ್ದಾನೆ. ಪ್ರಕರಣ ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 

ಇದನ್ನೂ ಓದಿ: Crime News: ಇಂಗ್ಲಿಷ್ ಡಿಕ್ಷನರಿಯಂತೆ ಕಂಡರೂ ಇದು ಡಿಕ್ಷನರಿಯಲ್ಲ.. ಇದರ ಅಸಲಿಯತ್ತು ಬೇರೆನೆ ಇತ್ತು!

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News