ಜೈಲಿನಲ್ಲಿ ನಟ ದರ್ಶನ್‌ ವಿಗ್‌ ತೆಗಿಸಿ ತಲೆ ಬೋಳು ಮಾಡಿಸಿದ ಜೈಲಾಧಿಕಾರಿಗಳು..!

Darshan head shave : ವಿಗ್‌ ನಿಭಾಯಿಸಲು ಕಷ್ಟವಾದ ಹಿನ್ನೆಲೆ ಜೈಲು ಅಧಿಕಾರಿಗಳು ನಟ ದರ್ಶನ್‌ ಅವರ ತಲೆ ಕೂದಲನ್ನು ತೆಗೆಸಿದ್ದಾರೆ. ಸಧ್ಯ ದಾಸ ರಜನಿಕಾಂತ್‌ ನಟನೆಯ ಶಿವಾಜಿ ಸಿನಿಮಾದಲ್ಲಿ ಲುಕ್‌ನಲ್ಲಿ ಜೈಲುವಾಸ ಅನುಭವಿಸುತ್ತಿದ್ದಾರೆ..

Written by - Krishna N K | Last Updated : Jul 13, 2024, 11:23 PM IST
    • ಜೈಲು ಅಧಿಕಾರಿಗಳು ನಟ ದರ್ಶನ್‌ ಅವರ ತಲೆ ಕೂದಲನ್ನು ತೆಗೆಸಿದ್ದಾರೆ.
    • ದಾಸ ರಜನಿಕಾಂತ್‌ ನಟನೆಯ ಶಿವಾಜಿ ಸಿನಿಮಾದಲ್ಲಿ ಲುಕ್‌ನಲ್ಲಿ ಜೈಲುವಾಸ ಅನುಭವಿಸುತ್ತಿದ್ದಾರೆ..
    • ಜೈಲಿನಲ್ಲಿ ವಿಗ್‌ ಮೆಂಟೈನ್‌ ಮಾಡುವುದು ಕಷ್ಟವಾದ ಹಿನ್ನಲೆ ಈ ನಿರ್ಧಾರ
ಜೈಲಿನಲ್ಲಿ ನಟ ದರ್ಶನ್‌ ವಿಗ್‌ ತೆಗಿಸಿ ತಲೆ ಬೋಳು ಮಾಡಿಸಿದ ಜೈಲಾಧಿಕಾರಿಗಳು..! title=
Actor Darshan

Actor Darshan : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ ಅವರ ಹೆಡ್‌ ಶೇವ್‌ ಮಾಡಲಾಗಿದೆ ಎಂದು ತಿಳಿದು ಬಂದಿದೆ.. ಜೈಲಿನಲ್ಲಿ ವಿಗ್‌ ಮೆಂಟೈನ್‌ ಮಾಡುವುದು ಕಷ್ಟವಾದ ಹಿನ್ನಲೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.. ಇದರಿಂದಾಗಿ ʼಡೆವಿಲ್‌ʼ ಈಗ ತಲೈವಾ ʼಶಿವಾಜಿʼ ಲುಕ್‌ನಲ್ಲಿದ್ದಾರೆ..

ಹೌದು.. ಪರಪ್ಪನ ಅಗ್ರಹಾರದಲ್ಲಿ ವಿಚಾರಣಾಧೀನ ಕೈದಿ ಆಗಿರೋ ನಟ ದರ್ಶನ್ ವಿಗ್‌ ತೆಗೆದು, ಹೆಡ್‌ ಶೇವ್‌ ಮಾಡಿಸಲಾಗಿದೆ. ಕೃತಕ ಕೂದಲು ಹಾಗೂ ಮೂಲ ಕೂದಲನ್ನ ಪ್ರತೀ 20 ದಿನಕ್ಕೊಮ್ಮೆ ಚೆಕ್ ಮಾಡಿ, ಎರಡನ್ನೂ ಬ್ಯಾಲೆನ್ಸ್ ಮಾಡಬೇಕು ಇದು ಜೈಲಿನಲ್ಲಿರುವ ಕಾರಣ ಸಾಧ್ಯವಾಗುವುದಿಲ್ಲ. 

ಇದನ್ನೂ ಓದಿ:ಸಿನಿರಂಗಕ್ಕೆ ಹೊಸ ಸುಂದರಿ ಎಂಟ್ರಿ..! ಶ್ರೀಲೀಲಾ, ಮೃಣಾಲ್‌, ರಶ್ಮಿಕಾರನ್ನ ಸೈಡ್‌ ಹೊಡೆಯೋದು ಗ್ಯಾರಂಟಿ.. ಯಾರಿಕೆ..?

ಅಲ್ಲದೆ, ಅದನ್ನ ಮಾಡಿಸೋಕೆ ದರ್ಶನ್‌ಗೆ ಸಮಯವೂ ಇಲ್ಲ.. ಅನುಮತಿಯೂ ಇಲ್ಲ.. ಹಾಗಾಗಿ ಹೆಡ್ ಶೇವ್ ನಟ ಹೆಡ್‌ಶೆವ್‌ ಮಾಡಿಸಿದ್ದಾರೆ. ವಿಗ್ ಮೇಂಟೇನ್ ಮಾಡೋದು ಕಷ್ಟವಾದ ನಿಟ್ಟಿನಲ್ಲಿ ಅಧಿಕಾರಿಗಳಿಂದ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ತಲೆ ಕೂದಲು ಬೊಳಿಸಿರುವ ಕಾರಣ ವಿಗ್ ಮೇಂಟೇನೆಸ್ ತಲೆನೋವು ಇಲ್ಲ.

ಇನ್ನು ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನಟ ದರ್ಶನ್‌ ಮತ್ತು ಪವಿತ್ರ ಗೌಡ ಜೈಲು ಸೇರಿದ್ದಾರೆ.. ಅಶ್ಲೀಲ ಸಂದೇಶ ಕಳುಹಿಸಿದ ಎನ್ನುವ ಕಾರಣಕ್ಕೆ ಪಟ್ಟಣಗೆರೆ ಶೆಡ್‌ನಲ್ಲಿ ಸಂತ್ರಸ್ತನನ್ನು ಕರೆದೊಯ್ಯದು ಹಲ್ಲೆ ನಡೆಸಲಾಗಿತ್ತು.. ಸಧ್ಯ ಈ ಕೇಸ್‌ಗೆ ಸಂಬಂಧಿಸಿ ಒಟ್ಟು 17 ಜನ ಆರೋಪಿಗಳನ್ನು ಬಂಧಿಸಲಾಗಿದೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News