ಬೆಡ್‌ ಮೇಲೆ ಆ ರೀತಿ ಮಾಡುವುದು ಸ್ವಲ್ಪ ಕಷ್ಟ, ನಾನು ಅಳುತ್ತಿದ್ದೆ..! ನಟಿ ಅಂಜಲಿ ಹೇಳಿಕೆ ವೈರಲ್‌

Bahishkarana Web Series : ʼಬಹಿಷ್ಕರಣʼ ವೆಬ್ ಸರಣಿ ಓಟಿಟಿಯಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ನಟಿ ಅಂಜಲಿ ಈ ಸಿನಿಮಾದಲ್ಲಿ ವೇಶ್ಯೆಯ ಪಾತ್ರದಲ್ಲಿ ಕಾಣಿಸಿಕೊಂಡು ವಿಮರ್ಶಕರಿಂದ ಪ್ರಶಂಸೆ ಪಡೆದಿದ್ದಾರೆ.. ಇತ್ತೀಚಿಗೆ ಈ ಕುರಿತು ಮಾತನಾಡಿದ ನಟಿ.. ಕೆಲವು ಶಾಕಿಂಗ್‌ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ..

Written by - Krishna N K | Last Updated : Jul 25, 2024, 11:45 PM IST
    • ʼಬಹಿಷ್ಕರಣʼ ವೆಬ್ ಸರಣಿ ಓಟಿಟಿಯಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ.
    • ನಟಿ ಅಂಜಲಿ ಈ ಸಿನಿಮಾದಲ್ಲಿ ವೇಶ್ಯೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ..
    • ಬಹಿಷ್ಕರಣ ವೆಬ್ ಸೀರಿಸ್‌ ಮೂಲಕ ಹೊಸ ಪಾತ್ರದಲ್ಲಿ ಪ್ರೇಕ್ಷಕ ಮುಂದೆ ಬಂದಿದ್ದಾರೆ..
ಬೆಡ್‌ ಮೇಲೆ ಆ ರೀತಿ ಮಾಡುವುದು ಸ್ವಲ್ಪ ಕಷ್ಟ, ನಾನು ಅಳುತ್ತಿದ್ದೆ..! ನಟಿ ಅಂಜಲಿ ಹೇಳಿಕೆ ವೈರಲ್‌ title=

Actress Anjali : ನಟಿ ಅಂಜಲಿ ಅಭಿನಯದ ಬಹಿಷ್ಕರಣ ವೆಬ್ ಸರಣಿಯು ಈ ತಿಂಗಳ 19 ರಿಂದ ಜನಪ್ರಿಯ OTT ಪ್ಲಾಟ್‌ಫಾರ್ಮ್ Zee 5 ನಲ್ಲಿ ಸ್ಟ್ರೀಮ್ ಆಗುತ್ತಿದೆ. ಇತ್ತೀಚೆಗಷ್ಟೇ ಗ್ಯಾಂಗ್ಸ್ ಆಫ್ ಗೋದಾವರಿ ಸಿನಿಮಾದ ಮೂಲಕ ಸೂಪರ್ ಹಿಟ್ ಪಡೆದಿದ್ದ ಅಂಜಲಿ ಬಹಿಷ್ಕರಣ ವೆಬ್ ಸೀರಿಸ್‌ ಮೂಲಕ ಹೊಸ ಪಾತ್ರದಲ್ಲಿ ಪ್ರೇಕ್ಷಕ ಮುಂದೆ ಬಂದಿದ್ದಾರೆ..

ಮುಖೇಶ್ ಪ್ರಜಾಪತಿ ನಿರ್ದೇಶನದ ಈ ವೆಬ್ ಸರಣಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಗ್ರಾಮೀಣ ಭಾಗಗಳ ಹಿನ್ನೆಲೆಯಲ್ಲಿ ಒಟ್ಟು ಆರು ಕಂತುಗಳಲ್ಲಿ ವೆಬ್ ಸರಣಿಯನ್ನು ನಿರ್ಮಿಸಲಾಗಿದೆ. ಪುಷ್ಪಾ ಎಂಬ ವೇಶ್ಯೆಯ ಪಾತ್ರದಲ್ಲಿ ಅಂಜಲಿ ನಟಿಸಿದ್ದಾರೆ. ಈ ಪಾತ್ರದಲ್ಲಿ ಅವರ ಅಭಿನಯ ಪ್ರೇಕ್ಷಕರ ಪ್ರಶಂಸೆಗೆ ಕಾರಣವಾಗಿದೆ.

ಇದನ್ನೂ ಓದಿ: ಗರ್ಲ್ಸ್‌, ಸೆಕ್ಸ್‌ ಹುಚ್ಚು, ಸಿಗರೇಟ್-ಮದ್ಯ ಚಟಕ್ಕೆ ದಾಸನಾಗಿದ್ದ ಈ ಸ್ಟಾರ್‌ ನಟ..! ಯಾರು ಗೊತ್ತೆ..?

ಕಾರ್ಯಕ್ರಮವೊಂದರಲ್ಲಿ ಸಿನಿಮಾ ಕುರಿತು ಮಾತನಾಡಿದ ಅಂಜಲಿ, ಬಹಿಷ್ಕರಣ ವೆಬ್ ಸರಣಿಯಲ್ಲಿ ಪುಷ್ಪಾ ಪಾತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.. ಹಳ್ಳಿಗಾಡಿನ ಯುವತಿಯ ಪಾತ್ರದಲ್ಲಿ ನಟಿಸುವುದು ನನಗೆ ಖುಷಿ ತಂದಿದೆ. ಪುಷ್ಪಾ ಸಾಕಷ್ಟು ಡೆಪ್ತ್ ಇರುವ ಪಾತ್ರ. ಈ ಪಾತ್ರದಲ್ಲಿ ಭಾವುಕತೆಗಳನ್ನು ತುಂಬಾ ಶಕ್ತಿಯುತವಾಗಿ ತೋರಿಸಲಾಗಿದೆ ಎಂದರು..

ಅಲ್ಲದೆ, ಮೊದಮೊದಲು ಬೋಲ್ಡ್ ಸೀನ್ ಗಳಲ್ಲಿ ನಟಿಸಲು ಸ್ವಲ್ಪ ಕಷ್ಟ ಅನ್ನಿಸುತ್ತಿತ್ತು.. ಇಂತಹ ಪಾತ್ರ ಮಾಡುವುದು ಚಾಲೆಂಜಿಂಗ್ ಅನಿಸಿತು.. ಮೊದಲ ಬಾರಿಗೆ ಇಂತಹ ದೃಶ್ಯದಲ್ಲಿ ನಟಿಸಿದ್ದರಿಂದ ತುಂಬಾ ಭಾವುಕಳಾದೆ.. ಬೋಲ್ಡ್ ದೃಶ್ಯಗಳಲ್ಲಿ ನಟಿಸುವ ಮುನ್ನ ತಯಾರಿ ಮಾಡಿಕೊಂಡಿರಲಿಲ್ಲ, ಆದರೆ ಸವಾಲಾಗಿ ಈ ಪಾತ್ರದಲ್ಲಿ ನಟಿಸಿದ್ದೇನೆ ಎಂದು ನಟಿ ಅಂಜಲಿ ಹೇಳಿಕೊಂಡಿದ್ದಾರೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News