Actress Lakshmi : ಹೋಟೆಲ್‌ನಲ್ಲಿಯೇ ಹಿರಿಯ ನಟಿ ಲಕ್ಷ್ಮಿ ಮದುವೆಯಾಗಿ, ಅಲ್ಲೇ ಫಸ್ಟ್ ನೈಟ್ ಆಗಿತ್ತಂತೆ..!

Actress Lakshmi life : ಹಿರಿಯ ನಟಿ ಲಕ್ಷ್ಮಿಯವರು 80ರ ದಶಕದಲ್ಲಿ ಬಹು ಬೇಡಿಕೆಯ ನಟಿ ಗುರುತಿಕೊಂಡವರು. .. ಸಿನಿಮಾ ಹಿನ್ನಲೆ ಕುಟುಂಬದಿಂದ ಸಿನಿ ಕ್ಷೇತ್ರಕ್ಕೆ ಕಾಲಿಟ್ಟ ನಟಿ ತಮ್ಮ ನಟನೆ ಮತ್ತು ಸೌಂದರ್ಯದ ಮೂಲಕ ಬಹುಬೇಗನೆ ಯಶಸ್ಸು ಕಂಡರು. ಆದರೆ ವಯಕ್ತಿಕ ಜೀವನದಲ್ಲಿ ಸೋತಿದ್ದಾರೆ.. 

Written by - Krishna N K | Last Updated : Mar 13, 2024, 09:31 PM IST
    • ಹಿರಿಯ ನಟಿ ಲಕ್ಷ್ಮಿಯವರು 80ರ ದಶಕದಲ್ಲಿ ಬಹು ಬೇಡಿಕೆಯ ನಟಿ
    • ಲಕ್ಷ್ಮಿ ಅಮ್ಮ ನಟಿಸಿರುವ ಅದೇಷ್ಟೋ ಸಿನಿಮಾಗಳು ಇಂದಿಗೂ ಕನ್ನಡ ಸಿನಿ ಪ್ರೇಕ್ಷಕರಿಗೆ ಅಚ್ಚುಮೆಚ್ಚು.
    • ಲಕ್ಷ್ಮಿಯವರ ಎರಡನೇ ಪತಿ ಮಾಡಿದ್ದ ಕಾಮೆಂಟ್‌ ವೈರಲ್‌ ಆಗಿತ್ತು.
 Actress Lakshmi : ಹೋಟೆಲ್‌ನಲ್ಲಿಯೇ ಹಿರಿಯ ನಟಿ ಲಕ್ಷ್ಮಿ ಮದುವೆಯಾಗಿ, ಅಲ್ಲೇ ಫಸ್ಟ್ ನೈಟ್ ಆಗಿತ್ತಂತೆ..! title=
actress lakshmi

Actress Lakshmi husband : ಹಿರಿಯ ನಟಿ ಲಕ್ಷ್ಮಿ ಸ್ಯಾಂಡಲ್‌ವುಡ್‌ನ ಹೆಮ್ಮೆಯ ಅಭಿನೇತ್ರಿ. ಲಕ್ಷ್ಮಿ ಅಮ್ಮ ನಟಿಸಿರುವ ಅದೇಷ್ಟೋ ಸಿನಿಮಾಗಳು ಇಂದಿಗೂ ಕನ್ನಡ ಸಿನಿ ಪ್ರೇಕ್ಷಕರಿಗೆ ಅಚ್ಚುಮೆಚ್ಚು. ವಯಕ್ತಿಕ ವಿಚಾರವಾಗಿ ನೋಡುವುದಾದರೆ ನಟಿಯ ಬದುಕಿನಲ್ಲಿ ಸಾಕಷ್ಟು ವಿವಾದಗಳು ಕೇಳಿ ಬಂದಿದೆ. ಈ ಪೈಕಿ ಅವರ ಎರಡನೇ ಪತಿ ಮಾಡಿದ್ದ ಕಾಮೆಂಟ್‌ ವೈರಲ್‌ ಆಗಿತ್ತು.

ನಟಿ ಲಕ್ಷ್ಮಿಯವರು 80ರ ದಶಕದಲ್ಲಿ ಬಹು ಬೇಡಿಕೆಯ ನಟಿಯಾಗಿ ಹೊರ ಹೊಮ್ಮಿದ್ದರು. 'ಜೂಲಿ' ಸಿನಿಮಾ ರಿಲೀಸ್  ಬಳಿಕ ಜೂಲಿ ಲಕ್ಷ್ಮಿ ಅಂತ ಪ್ರಸಿದ್ಧರಾದರು. ಹಿಂದಿ ಭಾಷೆಯೊಂದನ್ನು ಬಿಟ್ಟು ಸೌತ್‌ ಸಿನಿರಂಗದಲ್ಲಿ ಲಕ್ಷ್ಮಿ ನಟಿಸಿ ಖ್ಯಾತಿ ಗಳಿಸಿದ್ದಾರೆ. ಇರುವ ನಟಿಸಿರುವ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯ ಬಹುತೇಕ ಸಿನಿಮಾಗಳು ಸೂಪರ್‌ ಹಿಟ್‌ ಆಗಿವೆ.

ಇದನ್ನೂ ಓದಿ:ನಾವು ಟ್ಯಾಕ್ಸ್ ಕಟ್ಟುತ್ತಿರುವುದು ಧರ್ಮ ವಿಂಗಡನೆಗೆ ಅಲ್ಲ..! CAA ವಿರೋಧಿಸಿದ ರೈ 

ವೃತ್ತಿಯಿಂದ ಸಕ್ಸಸ್ ಕಂಡರೂ ಸಹ ಲಕ್ಷ್ಮಿಯವರು ವೈಯಕ್ತಿಕ ಬದುಕಿನಲ್ಲಿ ಸೋತಿದ್ದರು. ಹೌದು.. ಸಿನಿಮಾ ಹಿನ್ನಲೆ ಕುಟುಂಬದಿಂದ ಸಿನಿ ಕ್ಷೇತ್ರಕ್ಕೆ ಕಾಲಿಟ್ಟ ನಟಿ ತಮ್ಮ ನಟನೆ ಮತ್ತು ಸೌಂದರ್ಯದ ಮೂಲಕ ಬಹುಬೇಗನೆ  ಯಶಸ್ಸು ಕಂಡರು. ನಂತರ ಭಾಸ್ಕರನ್ ಎಂಬುವವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇವರಿಗೆ ಐಶ್ವರ್ಯಾ ಎಂಬ ಮಗಳು ಕೂಡ ಜನಿಸಿದ್ದರು. ಆಕೆ ಕೂಡ ನಟಿಯಾಗಿ ಉತ್ತಮ ಹೆಸರು ಗಳಿಸಿದ್ದಾರೆ.

ಇನ್ನು ಲಕ್ಷ್ಮಿ ಹಾಗೂ ಭಾಸ್ಕರನ್ ಕೆಲವೇ ವರ್ಷಗಳಲ್ಲಿ ಡಿವೋರ್ಸ್‌ ಪಡೆದರು. ನಂತರ ಅವರು ನಟ ಕಮ್ ನಿರ್ದೇಶಕ ಮೋಹನ್ ಶರ್ಮಾ ಎಂಬುವವರನ್ನು ಪ್ರೀತಿಸಿ ಮದುವೆಯಾದರು. ಇತ್ತೀಚೆಗೆ ಇದೇ ಮೋಹನ್ ಶರ್ಮಾ ಸಂದರ್ಶನದಲ್ಲಿ ʼಹೋಟೆಲ್‌ನಲ್ಲಿಯೇ ಕುಂಕುಮ ಇಟ್ಟು ಮದುವೆ ಆಗಿ, ಅಲ್ಲೇ ಫಸ್ಟ್ ನೈಟ್ ಆಗಿತ್ತು ಅಂತ ಹೇಳಿಕೆ ನೀಡಿ ಚರ್ಚೆಗೆ ಕಾರಣವಾಗಿದ್ದರು. 

ಇದನ್ನೂ ಓದಿ:ನಟಿ ʼದಿವ್ಯʼ ಸೌಂದರ್ಯಕ್ಕೆ ಮರಳುಗಾದ ಫ್ಯಾನ್ಸ್‌..! ಈಗೆ ಸಖತ್‌ ಹಾಟ್‌ ಗುರು

1975 ರಲ್ಲಿ ಲಕ್ಷ್ಮಿ ಹಾಗೂ ಮೋಹನ್ ಶರ್ಮಾ ಮದುವೆಯಾಗಿದ್ದರು. ಆದರೆ ಇವರಿಬ್ಬರ ಸಂಬಂಧ ಬಹಳ ದಿನಗಳ ವರೆಗೆ ಗಟ್ಟಿಯಾಗಿರಲಿಲ್ಲ, ಐದೇ ವರ್ಷಗಳಲ್ಲಿ ಮುರಿದು ಬಿದ್ದಿತ್ತು. ಲಕ್ಷ್ಮಿ ಮೂರನೇ ಬಾರಿಗೆ ತಮಿಳು ಚಿತ್ರರಂಗದ ನಟ ಹಾಗೂ ನಿರ್ದೇಶಕ ಶಿವಚಂದ್ರನ್ ಎಂಬುವವರನ್ನು ಮದುವೆಯಾದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News