ಗುರುತಿಸಲಾರದಷ್ಟು ಬದಲಾದ ʼಕುರುಬನ ರಾಣಿʼ..! ಈ ನಟಿ ಹೆಸರೇಳಿ ನೋಡೋಣ..?

Actress Nagma : ಒಂದು ಕಾಲದಲ್ಲಿ ತನ್ನ ಅದ್ಭುತ ಸೌಂದರ್ಯ, ನಟನೆಯ ಮೂಲಕ ಕನ್ನಡ ಚಿತ್ರರಂಗ ಸೇರಿದಂತೆ ಸೌತ್‌ ಸಿನಿರಂಗದಲ್ಲಿ ಮಿಂಚಿದ್ದ ನಟಿಯ ಇತ್ತೀಚಿನ ನೋಟ ಬೆಚ್ಚಿಬೀಳಿಸುವಂತಿದೆ. ಆಗ ವಿಷ್ಣುವರ್ಧನ್‌, ಶಿವರಾಜ್‌ಕುಮಾರ್‌, ರವಿಚಂದ್ರನ್‌, ಚಿರಂಜೀವಿ, ಬಾಲಕೃಷ್ಣ, ನಾಗಾರ್ಜುನ, ಸೇರಿದಂತೆ ಮುಂತಾದ ಸ್ಟಾರ್ ಹೀರೋಗಳ ಎದುರು ಈ ನಟಿ ಅಭಿನಯಿಸಿದ್ದರು. ಬನ್ನಿ ಆ ತಾರೆ ಯಾರು ಅಂತ ನೋಡೋಣ.. 

Written by - Krishna N K | Last Updated : Feb 15, 2024, 06:50 PM IST
  • ಕನ್ನಡ ಚಿತ್ರರಂಗ ಸೇರಿದಂತೆ ಸೌತ್‌ ಸಿನಿರಂಗದಲ್ಲಿ ಮಿಂಚಿದ್ದ ನಟಿ.
  • ಶಿವರಾಜ್‌ಕುಮಾರ್‌, ರವಿಚಂದ್ರನ್‌, ವಿಷ್ಣುವರ್ಧನ್‌ ಸಿನಿಮಾಗಳ ಅಭಿನಯ.
  • ನಟಿಯ ಇತ್ತೀಚಿನ ಫೋಟೋ ವೈರಲ್‌ ಆಗಿದ್ದು ಬೆಚ್ಚಿಬೀಳಿಸುವಂತಿದೆ.
ಗುರುತಿಸಲಾರದಷ್ಟು ಬದಲಾದ ʼಕುರುಬನ ರಾಣಿʼ..! ಈ ನಟಿ ಹೆಸರೇಳಿ ನೋಡೋಣ..? title=

Actress Nagma viral photo : 90ರ ದಶಕದಲ್ಲಿ ಮಿಂಚಿದ್ದ ಸ್ಟಾರ್‌ ನಟಿಯೊಬ್ಬರು ಇತ್ತೀಚಿನ ಫೋಟೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ನಟಿಯ ಲುಕ್‌ ನೋಡಿ ಯಾರಿದು ? ಅಂತ ನೆಟ್ಟಿಗರು ತಲೆಕೆಡಿಸಿಕೊಂಡಿದ್ದಾರೆ. ಅಲ್ಲದೆ, ಗುರುತು ಪತ್ತೆ ಹಚ್ಚಿದರು, ಹೇಗಿದ್ದವರು ಹೇಗಾದ್ರಪ್ಪಾ ಅಂತ ಶಾಕ್‌ಗೆ ಒಳಗಾಗಿದ್ದಾರೆ..

ಹೌದು.. ನಾವು ಹೇಳುತ್ತಿರುವುದು ಬ್ಯೂಟಿ ಕ್ವೀನ್‌ ನಟಿ ನಗ್ಮಾ ಬಗ್ಗೆ. ನಗ್ಮಾ ಹಿಂದಿನ ಕಾಲದ ಸ್ಟಾರ್ ಹೀರೋಯಿನ್. ಕನ್ನಡದಲ್ಲಿ ವಿಷ್ಣುವರ್ಧನ್‌, ರವಿಚಂದ್ರನ್‌, ಶಿವ ರಾಜ್‌ಕುಮಾರ್‌ ಸೇರಿದಂತೆ ಹಲವು ಸ್ಟಾರ್‌ ನಟರ ಜೊತೆ ಅಭಿನಯಿಸಿ ಕನ್ನಡಿಗೆ ಹತ್ತಿರವಾಗಿದ್ದರು. ಅಲ್ಲದೆ ಅಂದಿನ ಕಾಲದಲ್ಲಿ ತಮ್ಮ ಸೌಂದರ್ಯದ ಮೂಲಕ ಸಿನಿ ರಸಿಕರ ಕನಸಿನ ರಾಣಿಯಾಗಿ ಮೆರೆದಿದ್ದರು.

ಇದನ್ನೂ ಓದಿ:ನನಗೆ ನನ್ನ ಗಂಡ ಹೆದರಬೇಕು..! ನಟಿ ಪ್ರಿಯಾಮಣಿ ಶಾಕಿಂಗ್‌ ಹೇಳಿಕೆ..

ಕನ್ನಡ ಅಷ್ಟೇ ಅಲ್ಲದೆ, ತೆಲುಗು ಸಿನಿರಂಗದಲ್ಲಿ ಬಾಲಕೃಷ್ಣ, ಚಿರಂಜೀವಿ ಮತ್ತು ಇತರ ಭಾಷೆಗಳಲ್ಲಿ ರಜನಿಕಾಂತ್, ಅಮಿತಾಬ್, ಸಲ್ಮಾನ್, ಶಾರುಖ್ ಸೇರಿ ಟಾಪ್ ಹೀರೋಗಳ ಎದುರು ನಟಿಸಿದ್ದಾರೆ. ಇದಲ್ಲದೆ, ಅವರು ಟಾಲಿವುಡ್ ಮತ್ತು ಬಾಲಿವುಡ್‌ನಲ್ಲಿ ನಂಬರ್ ಒನ್ ನಾಯಕಿಯಾಗಿ ಮಿಂಚಿದ್ದರು. ಮೇಲಾಗಿ ಮೂವರು ಸ್ಟಾರ್ ಹೀರೋಗಳು ಒಬ್ಬ ಕ್ರಿಕೆಟಿಗನೊಂದಿಗೆ ಅಫೇರ್ ಹೊಂದಿ ಸುದ್ದಿಯಾಗಿದ್ದರು. ಅಲ್ಲದೆ, ರಾಜಕೀಯಕ್ಕೆ ಪ್ರವೇಶಿಸಿ, ಸಂಸದರಾಗಿ ಸ್ಪರ್ಧಿಸಿದರು.

ಇನ್ನು ನಗ್ಮಾ ಇತ್ತೀಚಿನ ಫೋಟೋಗಳನ್ನು ನೋಡಿದ ಅಭಿಮಾನಿಗಳು ಶಾಕ್ ಆಗಿದ್ದಾರೆ. ನಮ್ಮ ಕನಸಿನ ರಾಣಿ ಇವರೇನಾ ಅಂತ 90 ಕಿಡ್ಸ್‌ ಶಾಕ್‌ ಆಗಿದ್ದಾರೆ. ಇದಕ್ಕೆ ಸಂಬಂಧಿತ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿವೆ.. ನಗ್ಮಾ ಈ ಫೋಟೋಗಳಲ್ಲಿ ಗುರುತಿಸಲಾಗದಷ್ಟು ದಪ್ಪವಾಗಿದ್ದಾರೆ.

ಇದನ್ನೂ ಓದಿ:ಜಾಕ್ ಪಾಟ್ ಪ್ರೇಮೋತ್ಸವ ವೇದಿಕೆಯಲ್ಲಿ ಸಂಗೀತ ಸುಧೆ!

ನಗ್ಮಾ 1974 ರಲ್ಲಿ ಹಿಂದೂ ತಂದೆ ಮತ್ತು ಮುಸ್ಲಿಂ ದಂಪತಿ ಮಗುವಾಗಿ ಜನಿಸಿದರು. ಅವರ ತಂದೆ ರಾಜಸ್ಥಾನದ ಜೈಸಲ್ಮೇರ್ ರಾಜಮನೆತನಕ್ಕೆ ಸೇರಿದವರು. ಕುರುಬನ ರಾಣಿ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದರು. ತೆಲುಗು, ತಮಿಳು, ಹಿಂದಿ ಸೇರಿದಂತೆ ಹಲವಾರು ಭಾಷೆಗಳ ಸಿನಿಮಾದಲ್ಲಿ ನಟಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News