ಪೈಪೋಟಿ ಗೆಲ್ಲಲು ಹುಡುಗ ಶರ್ಟ್‌ ಬಿಚ್ಚಿದ ಅಂತ ವೇದಿಕೆ ಮೇಲೆಯೇ ತನ್ನ ಜಾಕೆಟ್‌ ಕಳಚಿದ ನಟಿ..!

Anasuya Bharadwaj : ಪುಷ್ಪಾ ಸಿನಿಮಾದ ಮೂಲಕ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚುತ್ತಿರುವ ನಟಿ ಅನಸೂಯಾ ಇತ್ತೀಚಿಗೆ ವೇದಿಕೆ ಮೇಲೆಯೇ ಚಾಕೆಟ್‌ ಬಿಚ್ಚಿದ್ದಾರೆ.. ಈ ಕುರಿತು ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.. ಅಷ್ಟಕ್ಕೂ ಆಗಿದ್ದೇನು.. ಇಲ್ಲಿದೆ ವರದಿ..

ಪೈಪೋಟಿ ಗೆಲ್ಲಲು ಹುಡುಗ ಶರ್ಟ್‌ ಬಿಚ್ಚಿದ ಅಂತ ವೇದಿಕೆ ಮೇಲೆಯೇ ತನ್ನ ಜಾಕೆಟ್‌ ಕಳಚಿದ ನಟಿ..!
Image Credit: Anasuya Bharadwaj

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.