Vinay Out! ನಾನು ಇಲ್ಲಿರಲು ಅರ್ಹನಲ್ಲ.. ಇಂದು ಹೊರ ಹೋಗ್ತಾರಾ ವಿನಯ್‌ ಗೌಡ!?

Bigg Boss Kannada Season 10: ಬಿಗ್ ಬಾಸ್ ಮನೆ ದೂರದ ಬೆಟ್ಟದಂತೆ. ನೋಡಲು ಎಷ್ಟು ಚೆಂದವೋ ಒಳಗಡೆ 100 ದಿನ ಇರುವುದು ಅಷ್ಟೇ ಕಷ್ಟಕರ ಕೆಲಸ. ಸ್ಟ್ರಾಟಜಿ ಹಾಕಿಕೊಂಡು ಬಿಗ್ ಬಾಸ್ ಮನೆಗೆ ಹೋಗಿ ಬದುಕುವುದು ಅಸಾಧ್ಯ.

Written by - Chetana Devarmani | Last Updated : Nov 26, 2023, 02:31 PM IST
  • ನಾನು ಇಲ್ಲಿರಲು ಅರ್ಹನಲ್ಲ
  • ಬೇಸರಗೊಂಡ ವಿನಯ್‌ ಗೌಡ
  • ಮನೆಯಿಂದ ಹೊರ ಬರಲು ನಿರ್ಧಾರ?
Vinay Out! ನಾನು ಇಲ್ಲಿರಲು ಅರ್ಹನಲ್ಲ.. ಇಂದು ಹೊರ ಹೋಗ್ತಾರಾ ವಿನಯ್‌ ಗೌಡ!? title=

Bigg Boss Kannada Season 10: ಬಿಗ್ ಬಾಸ್ ಮನೆ ದೂರದ ಬೆಟ್ಟದಂತೆ. ನೋಡಲು ಎಷ್ಟು ಚೆಂದವೋ ಒಳಗಡೆ 100 ದಿನ ಇರುವುದು ಅಷ್ಟೇ ಕಷ್ಟಕರ ಕೆಲಸ. ಸ್ಟ್ರಾಟಜಿ ಹಾಕಿಕೊಂಡು ಬಿಗ್ ಬಾಸ್ ಮನೆಗೆ ಹೋಗಿ ಬದುಕುವುದು ಅಸಾಧ್ಯ. ಅಲ್ಲೇನಿದ್ದರೂ ರಿಯಾಲಿಟಿಯೇ ಮುಖ್ಯ. ಬಿಗ್‌ ಬಾಸ್‌ ಮನೆಯಲ್ಲಿ ಗುಂಪುಗಾರಿಕೆ ಹೊಸದಲ್ಲ. ಆದರೆ ಈ ಬಾರಿ ಕೊಂಚ ಹೆಚ್ಚಾಗಿದೆ.

ಇದನ್ನೂ ಓದಿ: ಈ ಸ್ಪರ್ಧಿಯೇ ಬಿಗ್‌ ಬಾಸ್‌ 10 ರ ವಿನ್ನರ್‌! ಈ ವಾರ ಅತಿ ಹೆಚ್ಚು ವೋಟ್‌ ಪಡೆದು ಸೇವ್‌ ಆದವರು ಇವರೇ 

ಬಿಗ್‌ ಬಾಸ್‌ ಮನೆಯಲ್ಲಿ ವಿನಯ್, ನಮ್ರತಾ, ಸ್ನೇಹಿತ್ ಸದಾ ಒಟ್ಟಿಗೆ ಇರುತ್ತಾರೆ. ಸದಾ ಇನ್ನೊಬ್ಬರ ಬಗ್ಗೆಯೇ ಮಾತನಾಡುತ್ತ ಈ ಮೂವರು ಕಾಲ ಕಳೆಯುತ್ತಾರೆ. ಕಳಪೆ, ಉತ್ತಮ ವಿಚಾರದಲ್ಲೂ ಒಟ್ಟಿಗೆ ಒಬ್ಬರನ್ನೇ ಸೆಲೆಕ್ಟ್‌ ಮಾಡುತ್ತಾರೆ. ಇದನ್ನು ಬಿಗ್‌ ಬಾಸ್‌ ವೀಕ್ಷಕರು ಗಮನಿಸುತ್ತಿದ್ದಾರೆ. ಇದೇ ವಿಚಾರವಾಗಿ ನಿನ್ನೆ ಕಿಚ್ಚ ಸುದೀಪ್‌ ಕೂಡ ಕ್ಲಾಸ್‌ ತೆಗೆದುಕೊಂಡಿದ್ದಾರೆ. 

ವಿನಯ್‌ ಅವರಿಗೆ ಕಿಚ್ಚನ ಕ್ಲಾಸ್‌ ತುಂಬಾ ಕಾಡಿದೆ. ತಮ್ಮಷ್ಟಕ್ಕೆ ತಾವೇ ಕೆಲಕಾಲ ಮಾತನಾಡಿಕೊಂಡಿದ್ದಾರೆ. ಜನರು ನಮ್ಮನ್ನು ಇಷ್ಟ ಪಡುತ್ತಿಲ್ಲ. ನಾನು ಇಲ್ಲಿಗೆ ಸೇರಿದವನಲ್ಲ. ಪ್ರತಾಪ್, ವರ್ತೂರು ತನಿಷಾ ಈ ವಾರ ಆಟನೇ ಆಡಿಲ್ಲ. ನಾನು ೆಲ್ಲ ರೀತಿಯಲ್ಲೂ ಆಡಿ ಅವಮಾನ ಎದುರಿಸಬೇಕಾಯ್ತು. ನಾನೇ ಗೇಮ್‌ನ್ನು ತಪ್ಪಾಗಿ ಅರ್ಥ ಮಾಡಿಕೊಂಡೆ. ಫ್ಯಾನ್ಸ್‌ನ್ನು ಕೆಳಗೆ ಬೀಳಿಸಿದೆ ಎಂಬ ಭಾವನೆ ಕಾಡುತ್ತಿದೆ. ನಿರಾಸೆಯಾಗಿದೆ. ನಾನು ಇಲ್ಲಿರಲು ಅರ್ಹನಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: BBK 10 : ಕಿಚ್ಚನ ಪ್ರಶ್ನೆಗಳಿಗೆ ಉತ್ತರವಿಲ್ಲದೇ ಸಂಗೀತ ಸೈಲೆಂಟ್.. ಸ್ನೇಹದ ಬೆಲೆ ಇಷ್ಟೇನಾ? 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News