BiggBoss Kannada 10: ಈ ಬಾರಿ ದೊಡ್ಮನೆಗೆ ಮೈಕಲ್ ಎನ್ನುವವರ ಎಂಟ್ರಿ...! ಯಾರಿವರು?

BiggBoss Kannada 10 Contastant: ಬಿಗ್‌ಬಾಸ್‌ ಕನ್ನಡ ಸೀಸನ್‌ 10 ಅದ್ಧೂರಿಯಾಗಿ ಲಾಂಚ್‌ ಆಯಿತು. ಒಟ್ಟು 17 ಸ್ಪರ್ಧಿಗಳನ್ನು ದೊಡ್ಮನೆಯೊಳಕ್ಕೆ ಕಳುಹಿಸಲಾಗಿದೆ. ಇದೀಗ 11ನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆ ಒಳಗೆ ಕಾಲಿಟ್ಟ ಮೈಕಲ್ ಎನ್ನುವವರ ಹಿನ್ನೆಲೆ ಕುರಿತು ಭಾರೀ ಚರ್ಚೆ ಶುರುವಾಗಿದೆ. 

Written by - Savita M B | Last Updated : Oct 9, 2023, 05:02 PM IST
  • ಈ ಬಾರಿಯ ಬಿಗ್‌ಬಾಸ್‌ ಕನ್ನಡ ಸೀಸನ್‌ 10 ಸಖತ್‌ ಸ್ಪೇಷಲ್‌ ಆಗಿರಲಿದೆ.
  • ಸದ್ಯ 17 ಸ್ಪರ್ಧಿಗಳನ್ನು ಬಿಗ್‌ಬಾಸ್‌ ಮನೆಯೊಳಗೆ ಕಳುಹಿಸಲಾಗಿದೆ.
  • 11ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಮೈಕಲ್ ಯಾರು ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡುತ್ತಿದೆ.
BiggBoss Kannada 10: ಈ ಬಾರಿ ದೊಡ್ಮನೆಗೆ ಮೈಕಲ್ ಎನ್ನುವವರ ಎಂಟ್ರಿ...! ಯಾರಿವರು?  title=

BiggBoss Kannada 10 Updates: ಈ ಬಾರಿಯ ಬಿಗ್‌ಬಾಸ್‌ ಕನ್ನಡ ಸೀಸನ್‌ 10 ಸಖತ್‌ ಸ್ಪೇಷಲ್‌ ಆಗಿರಲಿದೆ. ಸ್ಪರ್ಧಿಗಳಿಂದ ಹಿಡಿದು ಅವರಿಗೆ ಶಿಕ್ಷೆ ನೀಡುವ ಜೈಲು ಸಹ ವಿಭಿನ್ನವಾಗಿದೆ. ಸದ್ಯ 17 ಸ್ಪರ್ಧಿಗಳನ್ನು ಬಿಗ್‌ಬಾಸ್‌ ಮನೆಯೊಳಗೆ ಕಳುಹಿಸಲಾಗಿದೆ. ಅದರಲ್ಲಿ 11ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಮೈಕಲ್ ಯಾರು ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡುತ್ತಿದೆ. 

ಇದನ್ನೂ ಓದಿ-ನಾಗಭೂಷಣ್ ಕಾರು ಅಪಘಾತ ಪ್ರಕರಣ: ನನ್ನ ಕಡೆಯಿಂದ ಏನು ಸಹಾಯ ಬೇಕಾದರೂ ಮಾಡುತ್ತೇನೆ-ನಟ ನಾಗಭೂಷಣ್

ಬಿಗ್‌ಬಾಸ್‌ ಮನೆಯೊಳಗೆ ಪ್ರವೇಶ ಮಾಡಿರುವ ಮೈಕಲ್ ಯಾರು ಎನ್ನುವ ಕುತೂಹಲ ಸದ್ಯ ಎಲ್ಲರಲ್ಲಿಯೂ ಮೂಡಿದೆ. ಇನ್ನು ಮೈಕಲ್ ನೈಜಿರಿಯಾ ಮತ್ತು ಕನ್ನಡದ ನೆಲದಲ್ಲಿ ಬೆಳೆದ ಬಾಸ್ಕೆಟ್ ಬಾಲ್ ಆಟಗಾರ. ಜೊತೆಗೆ ಮಾಡೆಲ್‍. 

ಇದನ್ನೂ ಓದಿ-"ಈ ಪಾತ್ರ ನನಗೆ ಹೆಚ್ಚು ಕನೆಕ್ಟ್ ಆಗುತ್ತೆ" ಭಗವಂತ್‌ ಕೇಸರಿ ಸಿನಿಮಾ ಶ್ರೀಲೀಲಾ ರಿಯಲ್‌ ಲೈಫ್‌ ಸ್ಟೋರಿನಾ?

ಹಲವಾರು ಬ್ರ್ಯಾಂಡ್ ಗಳಿಗೆ ಮಾಡೆಲಿಂಗ್ ಮಾಡಿ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನೈಜಿರಿಯಾದಲ್ಲಿ ಬೆಳೆದ ಇವರು ಕನ್ನಡವನ್ನು ಚೂರು ತಪ್ಪಿಲ್ಲದೇ ಮಾತನಾಡುತ್ತಾರೆ. ಇದೆಲ್ಲವನ್ನು ಹೊರತುಪಡಿಸಿ ಬರ್ಗರ್ ತಯಾರಿಸುವ ಹೋಟೆಲ್ ಉದ್ಯಮದಲ್ಲೂ ಕೈಜೋಡಿಸಿರುವ ಮೈಕಲ್ ಈ ಬಾರಿ ಬಿಗ್ ಬಾಸ್ ಗೆಲ್ಲುವ ಭರವಸೆಯೊಂದಿಗೆ ಮನೆಯೊಳಗೆ ಕಾಲಿಟ್ಟಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News