6 ವರ್ಷಗಳ ಸಂಬಂಧಕ್ಕೆ ಬಿತ್ತು ಬ್ರೇಕ್!‌ ಮಲೈಕಾ-ಅರ್ಜುನ್ ಮಧ್ಯೆ ನಡೆದಿದ್ದಾದ್ರು ಏನು?

Malaika Arora- Arjun Kapoor break up: ಬಾಲಿವುಡ್ ನಟರಾದ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ 2017 ರಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು.. ಪ್ರತಿದಿನ ಇವರಿಬ್ಬರ ರೊಮ್ಯಾಂಟಿಕ್ ಪೋಟೋಗಳು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದವು.. ಆದರೆ ಕೆಲ ದಿನಗಳಿಂದ ದಂಪತಿ ನಡುವೆ ಮನಸ್ತಾಪವಿದೆ ಎಂಬ ವರದಿಗಳು ಬರುತ್ತಿವೆ. 

Written by - Savita M B | Last Updated : May 31, 2024, 05:08 PM IST
  • ಅರ್ಬಾಜ್ ಖಾನ್‌ನಿಂದ ಬೇರ್ಪಟ್ಟ ನಂತರ, ಮಲೈಕಾ ಅರೋರಾ ಅರ್ಜುನ್ ಕಪೂರ್ ಜೊತೆ ಸಂಬಂಧ ಬೆಳೆಸಿದರು
  • ಇದೀಗ ಮಲೈಕಾ ಮತ್ತು ಅರ್ಜುನ್ ಬ್ರೇಕಪ್ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ..
6 ವರ್ಷಗಳ ಸಂಬಂಧಕ್ಕೆ ಬಿತ್ತು ಬ್ರೇಕ್!‌ ಮಲೈಕಾ-ಅರ್ಜುನ್ ಮಧ್ಯೆ ನಡೆದಿದ್ದಾದ್ರು ಏನು? title=

Malaika Arora- Arjun Kapoor: ಅರ್ಬಾಜ್ ಖಾನ್‌ನಿಂದ ಬೇರ್ಪಟ್ಟ ನಂತರ, ಮಲೈಕಾ ಅರೋರಾ ಅರ್ಜುನ್ ಕಪೂರ್ ಜೊತೆ ಸಂಬಂಧವನ್ನು ಬೆಳೆಸಿದರು. ವಯಸ್ಸಿನ ಅಂತರವನ್ನೂ ಲೆಕ್ಕಿಸದೇ ಇಬ್ಬರೂ ತಮ್ಮ ಸಂಬಂಧವನ್ನು ಎಲ್ಲರ ಮುಂದೆ ಒಪ್ಪಿಕೊಂಡಿದ್ದರು.. ಆದರೆ ಇದೀಗ ಮಲೈಕಾ ಮತ್ತು ಅರ್ಜುನ್ ಬ್ರೇಕಪ್ ಆಗಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ.. 

ಇದನ್ನೂ ಓದಿ-Puttakkana Makkalu Kannada Serial: ಟಿಆರ್​ಪಿಯಲ್ಲಿ ಮತ್ತೆ ಪುಟ್ಟಕ್ಕನಿಗೆ ಮೊದಲ ಸ್ಥಾನ!!

ಮೂಲಗಳ ಪ್ರಕಾರ, ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಅವರ ಸಂಬಂಧ ಸದ್ಯ ಕೊನೆಗೊಂಡಿದ್ದು... ಅವರು ಸ್ವ ಇಚ್ಚೆಯಿಂದಲೇ ಬೇರೆಯಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.. ಇಬ್ಬರ ನಡುವೆ ಯಾವುದೇ ದ್ವೇಷವಿಲ್ಲ.. ಬ್ರೇಕಪ್‌ ನಂತರವೂ ಇಬ್ಬರು ಒಳ್ಳೆಯ ಸ್ನೇಹಿತರಾಗಿ ಉಳಿಯುತ್ತಾರೆ ಎಂದು ಹೇಳಲಾಗುತ್ತಿದೆ.. ಆದರೆ, ಮಲೈಕಾ ಮತ್ತು ಅರ್ಜುನ್ ಏಕೆ ಬೇರ್ಪಡಲು ನಿರ್ಧರಿಸಿದ್ದಾರೆ ಎಂಬುದರ ಕುರಿತು ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. 

ಇದನ್ನೂ ಓದಿ-ಒಂದು ಕಾಲದಲ್ಲಿ ನ್ಯೂಸ್ ರೀಡರ್.. ನಂತರ ಫೇಮಸ್ ಆ್ಯಂಕರ್.. ಈಗ ಸಿನಿಮಾಗಳಲ್ಲಿ ಮಿಂಚುತ್ತಿರುವ ನಟಿ ಈಕೆ!!

 ಅರ್ಜುನ್ ಮತ್ತು ಮಲೈಕಾ ಮೊದಲ ಬಾರಿಗೆ 2018 ರಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಇದಾದ ನಂತರ ಇವರಿಬ್ಬರ ಸಂಬಂಧದ ಬಗ್ಗೆ ಹಲವು ಸುದ್ದಿಗಳು ಬರತೊಡಗಿದವು. ಮಲೈಕಾ ಅವರ 45 ನೇ ಹುಟ್ಟುಹಬ್ಬದಂದು ಇಬ್ಬರೂ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದರು.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News