video:ಪತಿ ಧೋನಿ ಜೊತೆಗೆ ಪೋಟೋಗೆ ಪೋಸ್ ಕೊಡದೆ ಕಾಲ್ಕಿತ್ತ ಸಾಕ್ಷಿ...!

ದೀಪವೀರ್ ಜೋಡಿ ಮದುವೆಯಾಗಿ 15 ದಿನಗಳಾಗುತ್ತಾ ಬಂತು ಆದರೆ ಅದು ಇನ್ನು ಒಂದಿಲ್ಲೊಂದು ಸುದ್ದಿ ಮಾಡುತ್ತಲೇ ಇದೆ.

Last Updated : Dec 2, 2018, 02:22 PM IST
video:ಪತಿ ಧೋನಿ ಜೊತೆಗೆ ಪೋಟೋಗೆ ಪೋಸ್ ಕೊಡದೆ ಕಾಲ್ಕಿತ್ತ ಸಾಕ್ಷಿ...!  title=
Photo courtesy:Inastagram

ನವದೆಹಲಿ: ದೀಪವೀರ್ ಜೋಡಿ ಮದುವೆಯಾಗಿ 15 ದಿನಗಳಾಗುತ್ತಾ ಬಂತು ಆದರೆ ಅದು ಇನ್ನು ಒಂದಿಲ್ಲೊಂದು ಸುದ್ದಿ ಮಾಡುತ್ತಲೇ ಇದೆ.

ಹೌದು  ಮೊನ್ನೆಯಷ್ಟೇ ಮುಂಬೈ ಪಂಚತಾರಾ ಹೋಟೆಲ್ ವೊಂದರಲ್ಲಿ ದೀಪವೀರ್ ಏರ್ಪಡಿಸಿದ್ದ ದೀಪವೀರ್ ರಿಶಪ್ಶನ್ ಗೆ ಕ್ರಿಕೆಟ್ ತಾರೆಯರಿಂದ ಹಿಡಿದು ಬಾಲಿವುಡ್ ನಟ ನಟಿಯರು ಹಾಜರಿದ್ದರು.

ಆದರೆ ಈಗ ಈ ಕಾರ್ಯಕ್ರಮಕ್ಕೆ ಬಂದಿದ್ದ ಧೋನಿಗೆ ಈಗ ಮುಜುಗರವಾಗುವ ಘಟನೆಯೊಂದು ನಡೆದು ಹೋಗಿದೆ,ಅಷ್ಟಕ್ಕೂ ಅಲ್ಲಿ ಆಗಿದ್ದು ಏನಂತೀರಾ?  ಭಾರತ ತಂಡದ  ಮಾಜಿ ನಾಯಕ ಎಂ.ಎಸ್ ಧೋನಿ ತಮ್ಮ ಪತ್ನಿ ಸಾಕ್ಷಿ  ಜೊತೆ ಆಗಮಿಸಿದ್ದರು.ಇದೇ ಸಂದರ್ಭದಲ್ಲಿ ಕ್ರಿಕೆಟ್ ಆಟಗಾರ  ಹಾರ್ದಿಕ ಪಾಂಡ್ಯ ಕೂಡ ಜೊತೆಯಲ್ಲಿದ್ದರು.ಆಗ ಇನ್ನೇನು ಫೋಟೋ ಗೆ ಪೋಸ್ ಕೊಡಬೇಕೆನ್ನುವಷ್ಟರಲ್ಲಿ ಸಾಕ್ಷಿ ಧೋನಿ ಜೊತೆ ಮುನಿಸಿಕೊಂಡು ಅಲ್ಲಿಂದ ಕಾಲು ಕಿತ್ತಿದ್ದಾರೆ ಈಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿ ಚರ್ಚೆಗೆ ಗ್ರಾಸವಾಗಿದೆ.

 

Trending News