ಚಿಕ್ಕಂದಿನಲ್ಲೇ ಸಿನಿರಂಗಕ್ಕೆ ಎಂಟ್ರಿ.. 16ನೇ ವಯಸ್ಸಿಗೆ ಮದುವೆ.. ಇಂದು ವೇಶ್ಯೆ ಪಾತ್ರಗಳಿಂದ ಇಡೀ ಚಿತ್ರರಂಗವನ್ನೇ ಆಳುತ್ತಿರುವ ನಟಿ ಈಕೆ!!

Urvashi Dholakia: ಜನಪ್ರಿಯ ನಟಿಯೊಬ್ಬರು ತಮ್ಮ ಆರನೇ ವಯಸ್ಸಿನಲ್ಲಿ ನಟನಾ ಕ್ಷೇತ್ರವನ್ನು ಪ್ರವೇಶಿಸಿ, ಸದ್ಯ ಅತ್ಯಂತ ಜನಪ್ರಿಯತೆ ಗಳಿಸಿದ್ದಾರೆ..   

Written by - Savita M B | Last Updated : Jan 5, 2025, 05:10 PM IST
  • ಸಿನಿಮಾ ನಟರಿಗಿಂತ ಕಿರುತೆರೆ ನಟರು ಕಡಿಮೆ ಜನಪ್ರಿಯತೆ ಪಡೆದುಕೊಂಡಿರುತ್ತಾರೆ ಎನ್ನಲಾಗುತ್ತೆ.
  • ಸಂಭಾವನೆ ವಿವಾರದಲ್ಲಿಯೂ ಸಾಕಷ್ಟು ವ್ಯತ್ಯಾಸಗಳು ಕಂಡುಬರುತ್ತವೆ.
ಚಿಕ್ಕಂದಿನಲ್ಲೇ ಸಿನಿರಂಗಕ್ಕೆ ಎಂಟ್ರಿ.. 16ನೇ ವಯಸ್ಸಿಗೆ ಮದುವೆ.. ಇಂದು ವೇಶ್ಯೆ ಪಾತ್ರಗಳಿಂದ ಇಡೀ ಚಿತ್ರರಂಗವನ್ನೇ ಆಳುತ್ತಿರುವ ನಟಿ ಈಕೆ!! title=

Urvashi Dholakia Real Life Story: ಸಿನಿಮಾ ನಟರಿಗಿಂತ ಕಿರುತೆರೆ ನಟರು ಕಡಿಮೆ ಜನಪ್ರಿಯತೆ ಪಡೆದುಕೊಂಡಿರುತ್ತಾರೆ ಎನ್ನಲಾಗುತ್ತೆ.. ಸಂಭಾವನೆ ವಿವಾರದಲ್ಲಿಯೂ ಸಾಕಷ್ಟು ವ್ಯತ್ಯಾಸಗಳು ಕಂಡುಬರುತ್ತವೆ.. ಆದರೆ ಸಿನಿಮಾಗಳಲ್ಲಿ ಸ್ಟಾರ್ ನಟರಾಗಿ ಮಿಂಚಿದ್ದ ಹಲವರಿಗೆ ಮೊದಲು ಅವಕಾಶ ನೀಡಿದ್ದು ಟಿವಿ ಇಂಡಸ್ಟ್ರಿ. ಇಂದು ನಾವು ಮಾತನಾಡಲು ಹೊರಟಿರುವ ಜನಪ್ರಿಯ ನಟಿಯ ವೃತ್ತಿಜೀವನವೂ ಹೀಗೆ ಪ್ರಾರಂಭವಾಯಿತು.

ಈ ನಟಿ ಆರನೇ ವಯಸ್ಸಿನಲ್ಲಿ ನಟನಾ ಕ್ಷೇತ್ರವನ್ನು ಪ್ರವೇಶಿಸಿ.. ದೊಡ್ಡವರಾದ ನಂತರ ಬಿ ಗ್ರೇಡ್‌ ಸಿನಿಮಾಗಳಲ್ಲೂ ನಟಿಸಿದ್ದಾರೆ. ಅವರು ಬೇರೆ ಯಾರೂ ಅಲ್ಲ ನಟಿ ಊರ್ವಶಿ ಧೋಲಾಕಿಯಾ. 2001 ಹಿಂದಿ TV ಸರಣಿ ಕಸೌತಿ ಜಿಂದಗಿ ಕೇದಲ್ಲಿ ಖಳನಾಯಕಿ ಕೊಮೊಲಿಕಾ ಪಾತ್ರದಲ್ಲಿ ನಟಿಸಿದ ಇವರು ತಮ್ಮದೇ ಆದ ಅಭಿನಯದಿಂದ ಪ್ರೇಕ್ಷಕರನ್ನು ಆಕರ್ಷಿಸಿದರು.. 

1975 ರಲ್ಲಿ ಜನಿಸಿದ ಊರ್ವಶಿ, ಆರನೇ ವಯಸ್ಸಿನಲ್ಲಿ ಜನಪ್ರಿಯ ನಟಿ ರೇವತಿ ಅವರೊಂದಿಗೆ ಲಕ್ಸ್ ಸೋಪ್ ಟಿವಿ ಜಾಹೀರಾತಿನಲ್ಲಿ ನಟಿಸಿದರು. ಇದು ಚಿಕ್ಕ ಪರದೆಯ ಮೇಲೆ ಅವರ ಮೊದಲ ಪ್ರದರ್ಶನವಾಗಿದೆ. ಅದರ ನಂತರ, ಅವರು ಬಾಬುಲ್ (1986) ನಲ್ಲಿ ಬಾಲ ಕಲಾವಿದೆಯಾಗಿ ಚಿತ್ರರಂಗದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.

ಹಲವು ಕಷ್ಟಗಳ ನಂತರ 16 ನೇ ವಯಸ್ಸಿನಲ್ಲಿ ಮದುವೆಯಾದ ಊರ್ವಶಿ 1995 ರಲ್ಲಿ ಕ್ಷಿತಿಜ್ ಮತ್ತು ಸಾಗರ್ ಎಂಬ ಅವಳಿ ಮಕ್ಕಳಿಗೆ ಜನ್ಮ ನೀಡಿದರು. ಒಂದು ವರ್ಷದ ನಂತರ ವಿಚ್ಛೇದನ ನೀಡಿದರು.. 

ಒಂದು ಸಂದರ್ಭದಲ್ಲಿ, ಊರ್ವಶಿಗೆ ಹಣದ ತೊಂದರೆಯಾಗಿದ್ದರಿಂದ ಆ ಸಮಯದಲ್ಲಿ, ಅವರು ಬಿ-ಗ್ರೇಡ್ ಸಾಫ್ಟ್-ಪೋರ್ನ್ ಚಲನಚಿತ್ರ "ಸ್ವಪ್ನಮ್" ಮೂಲಕ ಮಲಯಾಳಂ ಚಲನಚಿತ್ರೋದ್ಯಮಕ್ಕೆ ಪಾದಾರ್ಪಣೆ ಮಾಡಿದರು.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News