ಮದುವೆಗೂ ಮುನ್ನವೇ ಗರ್ಭಿಣಿಯಾಗಿ.. ಮಗನನ್ನು ಮಡಿಲಲ್ಲಿಟ್ಟುಕೊಂಡು ವಿವಾಹವಾದ ಖ್ಯಾತ ಕಿರುತೆರೆ ನಟಿ ಈಕೆ!!

Famous Serial Actress: ಹಿರಿತೆರೆಯಿಂದ ಕಿರುತೆರೆಯವರೆಗೆ ಅನೇಕ ಸುಂದರಿಯರು ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದಾರೆ. ಈ ಪಟ್ಟಿಯಲ್ಲಿ ಜನಪ್ರಿಯ ಕಿರುತೆರೆ ನಟಿಯ ಹೆಸರೂ ಸೇರಿದೆ.

Written by - Savita M B | Last Updated : Apr 10, 2024, 02:56 PM IST
  • ಮದುವೆಗೂ ಮುನ್ನ ಗರ್ಭಿಣಿಯಾದ ಸಾಕಷ್ಟು ನಟಿಯರಿದ್ದಾರೆ..
  • ಇದೀಗ ನಾವು ಮಾತನಾಡುತ್ತಿರುವ ನಟಿ ಮದುವೆಗೂ ಮುನ್ನ ಗರ್ಭ ಧರಿಸಿದ್ದಲ್ಲದೇ, ಮಗುವನ್ನು ಮಡಿಲಲ್ಲಿಟ್ಟುಕೊಂಡು ವಿವಾಹ ಮಾಡಿಕೊಂಡಿದ್ದಾರೆ..
 ಮದುವೆಗೂ ಮುನ್ನವೇ ಗರ್ಭಿಣಿಯಾಗಿ.. ಮಗನನ್ನು ಮಡಿಲಲ್ಲಿಟ್ಟುಕೊಂಡು ವಿವಾಹವಾದ ಖ್ಯಾತ ಕಿರುತೆರೆ ನಟಿ ಈಕೆ!! title=

Famous Serial Actress Puja Banerjee: ಮದುವೆಗೂ ಮುನ್ನ ಗರ್ಭಿಣಿಯಾದ ಸಾಕಷ್ಟು ನಟಿಯರಿದ್ದಾರೆ.. ಅವರು ಅದನ್ನು ಬಹಿರಂಗಪಡಿಸದಿದ್ದರು, ವಿವಾಹವಾದ ಕೆಲವು ತಿಂಗಳ ನಂತರ ಮಗುವಿನ ಬಂಪ್‌ ಕಾಣಿಸಿಕೊಂಡಾಗ ಆ ಸಿಕ್ರೇಟ್‌ ಎಲ್ಲರಿಗೂ ತಿಳಿಯುತ್ತದೆ.. ಇದೀಗ ನಾವು ಮಾತನಾಡುತ್ತಿರುವ ನಟಿ ಮದುವೆಗೂ ಮುನ್ನ ಗರ್ಭ ಧರಿಸಿದ್ದಲ್ಲದೇ, ಮಗುವನ್ನು ಮಡಿಲಲ್ಲಿಟ್ಟುಕೊಂಡು ವಿವಾಹ ಮಾಡಿಕೊಂಡಿದ್ದಾರೆ.. 

ಕಿರುತೆರೆಯಲ್ಲದೆ, ‘ಡೆವೋನ್ ಕೆ ದೇವ್ ಮಹಾದೇವ್’ ಧಾರಾವಾಹಿಯ ‘ಪಾರ್ವತಿ’ ಪಾತ್ರದ ಮೂಲಕ ತನ್ನದೇ ಆದ ಛಾಪು ಮೂಡಿಸಿರುವ ಈ ನಟಿ ದಕ್ಷಿಣ ಮತ್ತು ಬಂಗಾಳಿ ಚಿತ್ರರಂಗದಲ್ಲೂ ಚಿರಪರಿಚಿತ ಹೆಸರು. ಹೌದು, ಆಕೆ ಬೇರೆ ಯಾರೂ ಅಲ್ಲ ನಟಿ ಪೂಜಾ ಬ್ಯಾನರ್ಜಿ. 

ಇದನ್ನೂ ಓದಿ-Mahalakshmi Ravindra: ಮದುವೆಯಾದ ಎರಡು ವರ್ಷಗಳ ನಂತರ ವಿಚ್ಛೇದನಕ್ಕೆ ಮುಂದಾದ್ರಾ ರವೀಂದರ್ ಮಹಾಲಕ್ಷ್ಮಿ? ಪೋಸ್ಟ್‌ ನಿಂದ ಹೊರಬಿತ್ತು ಸಿಕ್ರೇಟ್‌!!

ಪೂಜಾ ತನ್ನ ವೃತ್ತಿಪರ ಜೀವನಕ್ಕಿಂತ ಹೆಚ್ಚಾಗಿ ತನ್ನ ವೈಯಕ್ತಿಕ ಜೀವನಕ್ಕಾಗಿ ಮುಖ್ಯಾಂಶಗಳಲ್ಲಿ ಉಳಿದಿದ್ದಾಳೆ. ಆಕೆ ಪ್ರತಿದಿನ ತನ್ನ ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಲೇ ಇರುತ್ತಾಳೆ. ಪೂಜಾ ಬ್ಯಾನರ್ಜಿ ಟಿವಿ ನಟ ಕುನಾಲ್ ವರ್ಮಾ ಅವರನ್ನು ವಿವಾಹವಾಗಿದ್ದಾರೆ. ದಂಪತಿಗೆ ಒಬ್ಬ ಮಗನಿದ್ದದ್ದಾನೆ..  

ವಾಸ್ತವವಾಗಿ, ಪೂಜಾ ಬ್ಯಾನರ್ಜಿ ಎರಡೂ ಬಾರಿ ಅವರು ಕುನಾಲ್ ವರ್ಮಾ ಅವರನ್ನು ವಿವಾಹವಾದರು. ಈ ಹಿಂದೆ, 2020 ರಲ್ಲಿ ಲಾಕ್‌ಡೌನ್ ಸಮಯದಲ್ಲಿ ಪೂಜಾ ಮತ್ತು ಕುನಾಲ್ ಮದುವೆಯನ್ನು ಘೋಷಿಸಿದ್ದರು.. 
ಮದುವೆಗೆ ಮುನ್ನವೇ ಗರ್ಭಿಣಿಯಾಗಿದ್ದ ಪೂಜಾ ರಿಜಿಸ್ಟರ್ ಮ್ಯಾರೇಜ್ ಆದ 6 ತಿಂಗಳಲ್ಲೇ ಮಗನಿಗೆ ಜನ್ಮ ನೀಡಿದ್ದಳು.. ನಂತರ 2021 ರಲ್ಲಿ, ಪೂಜಾ ಮತ್ತು ಕುನಾಲ್ ಗೋವಾದಲ್ಲಿ ಮತ್ತೆ ಬಂಗಾಳಿ ಪದ್ಧತಿಯ ಪ್ರಕಾರ ವಿವಾಹವಾದರು.. ಆಗ ಅವರ ಮಗನಿಗೆ ಒಂದು ವರ್ಷ ತುಂಬಿತ್ತು.

ಇದನ್ನೂ ಓದಿ-ವೇಶ್ಯಾವಾಟಿಕೆಗೆ ಇಳಿದ ಸ್ಟಾರ್ ಹೀರೋಯಿನ್..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News