ಮಾಧುರಿ ಹಾಡಿಗೆ ಮತ್ತೆ 'ಏಕ್ ದೋ ತೀನ್' ಎಂದ ಜಾಕ್ವೆಲಿನಾ ಫರ್ನಾಂಡಿಸ್

     

Last Updated : Mar 16, 2018, 01:59 PM IST
ಮಾಧುರಿ ಹಾಡಿಗೆ ಮತ್ತೆ 'ಏಕ್ ದೋ ತೀನ್' ಎಂದ ಜಾಕ್ವೆಲಿನಾ ಫರ್ನಾಂಡಿಸ್ title=

ಮುಂಬೈ: 1987 ರಲ್ಲಿ ತೆರೆಗೆ ಬಂದ ಈ ತೇಜಾಬ್ ಚಿತ್ರದ ಏಕ ದೋ ತೀನ್ ಹಾಡು ಹಾಡಿನಿಂದಲೇ ಮಾಧುರಿ ದೀಕ್ಷಿತ್ ಬಾಲಿವುಡ್ ನಲ್ಲಿ  ಡ್ಯಾನ್ಸ್ ದಿವಾ ಎಂದು ಖ್ಯಾತಿ ಪಡೆದವಳು.

ಈ ಹಾಡಿನ ರೀಮಿಕ್ಸ್ ಹಾಡಿಗೆ ಬಾಲಿವುಡ್ ಹಾಟ್ ಬೆಡಗಿ ಎಂದೇ ಹೆಸರು ಮಾಡಿರುವ ಶ್ರೀಲಂಕಾದ ರಾಜಕುಮಾರಿ  ಜಾಕ್ವೆಲಿನಾ ಫರ್ನಾಂಡಿಸ್ ಟೈಗರ್ ಶ್ರಾಫ್ ಅಭಿನಯದ ಭಾಗಿ 2 ಚಿತ್ರದಲ್ಲಿ  ಹೆಜ್ಜೆ ಹಾಕಿದ್ದಾಳೆ.

ಇದಕ್ಕೆ ಪ್ರತಿಕ್ರಿಯಿಸಿರುವ ಜಾಕ್ವೆಲಿನಾ ಈ ಹಾಡನ್ನು ನಾನು ಮಾಧುರಿ ಮೇಡಂ ವೀಕ್ಷಿಸುವುದಕ್ಕೆ ಕಾತರಳಾಗಿದ್ದೇನೆ, ಮೂಲ ಹಾಡಿನಲ್ಲಿ ಮಾಧುರಿ ನೀಡಿರುವ ನೃತ್ಯದ ಪ್ರದರ್ಶನಕ್ಕೆ ಯಾರು ಅವಳಿಗೆ ಸರಿಸಾಟಿಯಾಗಲಾರರು ಎಂದು ತಿಳಿಸಿದ್ದಾರೆ. 

 

Trending News