ದೇವೆಂದ್ರನ ಕಣ್ಣಿಗೆ ಬೀಳದಿರು ನೋರಾ... ವಿ ವಾಂಟ್‌ ಯೂ.. : ಪಡ್ಡೆ ಹೈಕ್ಳ ವಿರಹ ವೇದನೆ..!

ಬಾಲಿವುಡ್‌ ಗ್ಲಾಮರ್‌ ಡಾಲ್‌ ನೋರಾ ಫತೇಹಿ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಹೈಪ್‌ ಕ್ರಿಯೇಟ್‌ ಮಾಡುತ್ತಿದೆ. ಬೋಟ್‌ನಲ್ಲಿ ಶಾರ್ಟ್‌ ಡ್ರೇಸ್‌ತೊಟ್ಟು ಹಾಡೊಂದಕ್ಕೆ ನೋರಾ ಮೈಚಳಿ ಬಿಟ್ಟು ಸ್ಟೇಪ್‌ ಹಾಕಿದ್ದು, ಯುವಕರು ಕಣ್ಣರಳಿಸಿ ನೋಡುವಂತಿದೆ.

Written by - Krishna N K | Last Updated : Nov 4, 2022, 05:45 PM IST
  • ಹೈ ಕ್ರಿಯೇಟ್‌ ಮಾಡುತ್ತಿದೆ ಬಾಲಿವುಡ್‌ ಗ್ಲಾಮರ್‌ ಡಾಲ್‌ ನೋರಾ ಫತೇಹಿ ವಿಡಿಯೋ
  • ಬೋಟ್‌ನಲ್ಲಿ ಶಾರ್ಟ್‌ ಡ್ರೇಸ್‌ತೊಟ್ಟು ಹಾಡೊಂದಕ್ಕೆ ನೋರಾ ಮೈಚಳಿ ಬಿಟ್ಟು ಸ್ಟೇಪ್‌ ಹಾಕಿ ಗ್ಲಾಮರ್‌ ಡಾಲ್‌
  • ಕಪ್ಪು ಬ್ರಾಲೆಟ್‌, ಡಿನಿಮ್‌ ನೀಲಿ ಬಣ್ಣದ ಶಾರ್ಟ್ಸ್‌ನಲ್ಲಿ ಮಿಂಚಿದ ನೋರಾ
ದೇವೆಂದ್ರನ ಕಣ್ಣಿಗೆ ಬೀಳದಿರು ನೋರಾ... ವಿ ವಾಂಟ್‌ ಯೂ.. : ಪಡ್ಡೆ ಹೈಕ್ಳ ವಿರಹ ವೇದನೆ..! title=

ಬೆಂಗಳೂರು : ಬಾಲಿವುಡ್‌ ಗ್ಲಾಮರ್‌ ಡಾಲ್‌ ನೋರಾ ಫತೇಹಿ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಹೈಪ್‌ ಕ್ರಿಯೇಟ್‌ ಮಾಡುತ್ತಿದೆ. ಬೋಟ್‌ನಲ್ಲಿ ಶಾರ್ಟ್‌ ಡ್ರೇಸ್‌ತೊಟ್ಟು ಹಾಡೊಂದಕ್ಕೆ ನೋರಾ ಮೈಚಳಿ ಬಿಟ್ಟು ಸ್ಟೇಪ್‌ ಹಾಕಿದ್ದು, ಯುವಕರು ಕಣ್ಣರಳಿಸಿ ನೋಡುವಂತಿದೆ.

ಬ್ಯೂಟಿಫುಲ್ ಗರ್ಲ್ ನೋರಾ ಒಂದೇ ಒಂದು ಫೋಟೋ ಅಥವಾ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದ್ರೆ ಸಾಕು ಅಂದು ಇಂಟರ್‌ನೆಟ್‌ ಹಿಟ್‌ ಹೆಚ್ಚಾಯ್ತು ಅಂತಾನೆ ಅರ್ಥ. ಸದ್ಯ ಹಾಟ್‌ ಬೆಡಗಿ ಮಾರಿಷಸ್ ಸಮುದ್ರ ನಡುವೆ ಬೋಟ್‌ನಲ್ಲಿ ತುಂಡುಗುಡೆ ತೊಟ್ಟು ಮೈ ಬಳುಕಿಸಿರುವ ವಿಡಿಯೋ ಒಂದು ಸಖತ್‌ ವೈರಲ್‌ ಆಗುತ್ತಿದ್ದು, ವಿಡಿಯೋ ನೋಡಿದ ನೆಟಿಜನ್ಸ್‌ ನೋರಾ ಸೂಪರ್‌ ಎನ್ನುತ್ತಿದ್ದಾರೆ.

ಇದನ್ನೂ ಓದಿ: ʼಮೈ ಹಾರ್ಟ್ ಇಸ್ ಸ್ಟೀರಿಯೋ..ʼ ಎಂದು ಜಿಂಕೆಯಂತೆ ಜಿಗಿದಾಡಿದ ನಿವೇದಿತಾ..!

ವಿಡಿಯೋದಲ್ಲಿ ನೋರಾ ಫತೇಹಿ ಹಡಗಿನಲ್ಲಿ ಕಪ್ಪು ಬ್ರಾಲೆಟ್‌, ಡಿನಿಮ್‌ ನೀಲಿ ಬಣ್ಣದ ಶಾರ್ಟ್ಸ್‌ ಧರಿಸಿ ಬಿಸಿಲಿನ ಧಗೆಯ ನಡುವೆ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಕಳೆದ ತಿಂಗಳು ನೋರಾ ಮಾರಿಷಸ್‌ಗೆ ಹೋಗಿದ್ದರು. ಸದ್ಯ ಅದೇ ಕುಂಗಲ್ಲಿರುವ ಸುಂದರಿ,  ಅನುಪ್ ಸುರ್ವೆ ಸೇರಿದಂತೆ ಕೆಲ ಸ್ನೇಹಿತರ ಸಖತ್‌ ಎಂಜಾಯ್‌ಮೆಂಟ್‌ ಮಾಡಿದ್ದರು. ಅದೇ ವಿಡಿಯೋವನ್ನು ಈಗ ಹಂಚಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News