close

News WrapGet Handpicked Stories from our editors directly to your mailbox

Watch:ಈ ಬಾಲಿವುಡ್ ನಟಿ ಈಗ ಬೀದಿ ವ್ಯಾಪಾರಿ...!

ಮೊರಾಕನ್ ಸುಂದರಿ ನೋರಾ ಫತೇಹಿ ಆಗಾಗ್ಗೆ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್ಳೊಂದಿಗೆ ಗಮನ ಸೆಳೆಯುತ್ತಲೇ ಇರುತ್ತಾರೆ. ಈ ಪ್ರತಿಭಾನ್ವಿತ ನರ್ತಕಿ-ನಟಿ ಇನ್ಸ್ಟಾಗ್ರಾಂ ನಲ್ಲಿ 4.8 ಮಿಲಿಯನ್ ಗೂ ಅಧಿಕ ಅನುಯಾಯಿಗಳನ್ನು ಹೊಂದಿದ್ದಾರೆ. 

Updated: Jun 12, 2019 , 03:02 PM IST
Watch:ಈ ಬಾಲಿವುಡ್ ನಟಿ ಈಗ ಬೀದಿ ವ್ಯಾಪಾರಿ...!
Photo courtesy: Instagram

ನವದೆಹಲಿ: ಮೊರಾಕನ್ ಸುಂದರಿ ನೋರಾ ಫತೇಹಿ ಆಗಾಗ್ಗೆ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್ಳೊಂದಿಗೆ ಗಮನ ಸೆಳೆಯುತ್ತಲೇ ಇರುತ್ತಾರೆ. ಈ ಪ್ರತಿಭಾನ್ವಿತ ನರ್ತಕಿ-ನಟಿ ಇನ್ಸ್ಟಾಗ್ರಾಂ ನಲ್ಲಿ 4.8 ಮಿಲಿಯನ್ ಗೂ ಅಧಿಕ ಅನುಯಾಯಿಗಳನ್ನು ಹೊಂದಿದ್ದಾರೆ. 

 
 
 
 

 
 
 
 
 
 
 
 
 

Catch me at your nearest street market selling shorts. LOL @rajitdev

A post shared by Nora Fatehi (@norafatehi) on

ಈಗ ಅವರು ತಮ್ಮ ಇನ್ಸ್ಟಾಖಾತೆಯೊಂದರಲ್ಲಿ ಬೀದಿ ವ್ಯಾಪಾರಿಯಾಗಿ ಮಾರಾಟ ಮಾಡುತ್ತಿರುವ ಪೋಸ್ಟ್ ವೊಂದನ್ನು ಹರಿ ಬಿಟ್ಟಿದ್ದಾರೆ" ನಿಮ್ಮ ಸಮೀಪದ ಬೀದಿ ಮಾರುಕಟ್ಟೆಯಲ್ಲಿ ಶಾರ್ಟ್ಸ ಗಳನ್ನು ಮಾರಾಟ ಮಾಡುವ ಸಂದರ್ಭದಲ್ಲಿ ನನ್ನನ್ನು ಭೇಟಿ ಮಾಡಿ " ಎಂದು ಹಾಸ್ಯಬರಿತವಾಗಿ ಟ್ವೀಟ್ ಮಾಡಿದ್ದಾರೆ.

2018 ರಲ್ಲಿ 'ಸತ್ಯಮೇವ ಜಯತೆ' ಚಿತ್ರದ ಭಾಗವಾಗಿ ಬಿಡುಗಡೆಯಾದ 'ದಿಲ್ಬಾರ್' ಹಾಡಿನೊಂದಿಗೆ ನೋರಾ ಖ್ಯಾತಿ ಗಳಿಸಿದರು. ಅಂದಿನಿಂದ ಜನರ ಮನವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ನಟಿಸಿರುವ ಭರತ್ ಚಿತ್ರದಲ್ಲಿ ನೋರಾ ಫತೇಹಿ ನಟಿಸಿ ಖ್ಯಾತಿ ಪಡೆದಿದ್ದರು.