ಪ್ರಭಾಸ್‌, ವಿಜಯ್‌, ಇವರ್ಯಾರು ಅಲ್ಲ.. 5 ಸೆಕೆಂಡ್‌ಗೆ 5 ಕೋಟಿ ಸಂಭಾವನೆ ಪಡೆಯುವ ಸ್ಟಾರ್‌ ನಟ ಈತ!

Tollywood Actor: ಸ್ಟಾರ್‌ ನಟರ ಸಂಭಾವನೆಗಳು ಸಾಮಾನ್ಯ ಜನರನ್ನು ನಿಬ್ಬೆರಗಾಗುವಂತೆ ಮಾಡುತ್ತವೆ.. ಅದೇ ರೀತಿ ಇದೀಗ ಬರೀ 5 ನಿಮಿಷಕ್ಕೆ 5 ಕೋಟಿ ಪಡೆಯುವ ಸ್ಟಾರ್‌ ನಟನ ಕುರಿತಾದ ಮಾಹಿತಿಯೊಂದು ಹೊರಬಿದ್ದಿದೆ.. ಹಾಗಾದ್ರೆ ಯಾರು ಆ ನಟ ಅಂತೀರಾ.. ಇಲ್ಲಿದೆ ಉತ್ತರ..

Written by - Savita M B | Last Updated : Feb 24, 2024, 01:05 PM IST
  • ಸ್ಟಾರ್‌ಡಮ್‌ಗೆ ಹೆಸರುವಾಸಿಯಾದ ಸೂಪರ್‌ ಸ್ಟಾರ್‌ ಮಹೇಶ್‌ ಬಾಬು
  • ಮಹೇಶ್‌ ಬಾಬು ಸ್ಟಾರ್ ಪಟ್ಟದ ಜೊತೆಗೆ ಸಂಭಾವನೆ ವಿಚಾರದಲ್ಲೂ ಸಿನಿರಂಗದಲ್ಲಿ ಟಾಪ್‌ನಲ್ಲಿದ್ದಾರೆ.
  • ಸದ್ಯ ಟಾಲಿವುಡ್‌ ಫ್ರಿನ್ಸ್‌ ಸಂಭಾವನೆ ವಿಚಾರದಲ್ಲಿ ಫ್ಯಾನ್ಸ್‌ಗೆ ಶಾಕ್‌ ನೀಡಿದ್ದಾರೆ..
ಪ್ರಭಾಸ್‌, ವಿಜಯ್‌, ಇವರ್ಯಾರು ಅಲ್ಲ.. 5 ಸೆಕೆಂಡ್‌ಗೆ 5 ಕೋಟಿ ಸಂಭಾವನೆ ಪಡೆಯುವ ಸ್ಟಾರ್‌ ನಟ ಈತ!  title=

Mahesh Babu: ಸ್ಟಾರ್‌ಡಮ್‌ಗೆ ಹೆಸರುವಾಸಿಯಾದ ಸೂಪರ್‌ ಸ್ಟಾರ್‌ ಮಹೇಶ್‌ ಬಾಬು ಸ್ಟಾರ್ ಪಟ್ಟದ ಜೊತೆಗೆ ಸಂಭಾವನೆ ವಿಚಾರದಲ್ಲೂ ಸಿನಿರಂಗದಲ್ಲಿ ಟಾಪ್‌ನಲ್ಲಿದ್ದಾರೆ. ಸದ್ಯ ಟಾಲಿವುಡ್‌ ಫ್ರಿನ್ಸ್‌ ಸಂಭಾವನೆ ವಿಚಾರದಲ್ಲಿ ಫ್ಯಾನ್ಸ್‌ಗೆ ಶಾಕ್‌ ನೀಡಿದ್ದಾರೆ.. 

ಸ್ಟಾರ್‌ ನಟ ಮಹೇಶ್‌ ಬಾಬು ಒಂದು ವರ್ಷಕ್ಕೆ ಒಂದು ಸಿನಿಮಾ ಮಾಡುತ್ತಾರೆ.. ಏಕೆಂದರೆ ಅವರು ತಮ್ಮ ಫ್ಯಾಮಿಲಿಗೆ ಮೊದಲ ಆದ್ಯತೆ ನೀಡುತ್ತಾರೆ... ಆದರೆ ಸಿನಿಮಾ ಮಾಡದಿದ್ದರೂ ಮಹೇಶ್ ಒಂದರ ಹಿಂದೆ ಒಂದರಂತೆ ಆ್ಯಡ್ ಗಳಲ್ಲಿ ನಟಿಸುವ ಮೂಲಕ ಅಧಿಕ ಸಂಪಾದನೆ ಮಾಡುತ್ತಿದ್ದಾರೆ.. ಈಗಾಗಲೇ ಸುಮಾರು 25 ಬ್ರಾಂಡ್‌ಗಳನ್ನು ಪ್ರಚಾರ ಮಾಡಿ ಮಹೇಶ್‌ ಬಾಬು ಅದರಿಂದ ಗಳಿಸಿದ ಕೋಟ್ಯಂತರ ರೂಪಾಯಿಯನ್ನು ಮಕ್ಕಳ ಚಿಕಿತ್ಸೆಗೆ ಬಳಸುತ್ತಿದ್ದು.. ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಹೃದಯ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ.. 

ಇದನ್ನೂ ಓದಿ-Jailer 2: ಆಕ್ಷನ್‌ ಎಂಟರ್‌ಟೇನ್‌ಮೆಂಟ್ ʻಜೈಲರ್‌ʼ ಸೀಕ್ವೆಲ್‌ ಫಿಕ್ಸ್‌!

ಇನ್ನು ಇತ್ತೀಚೆಗಷ್ಟೇ ಮಹೇಶ್‌ ಮತ್ತೊಂದು ಕಮರ್ಷಿಯಲ್ ಜಾಹೀರಾತು ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದು.. ಈ ಆ್ಯಡ್ ಗೆ ನಟ ಪಡೆದುಕೊಂಡ ಸಂಭಾವನೆ ಸದ್ಯ ಚರ್ಚೆಗೆ ಗ್ರಾಸವಾಗಿದೆ.. ಪಾಪ್ಯುಲರ್‌ ಮನಿ ಟ್ರಾನ್ಸ್‌ಫರ್‌ ಅಪ್ಲಿಕೇಶನ್ ಫೋನ್ ಪೆ ಸ್ಮಾರ್ಟ್ ಸ್ಪೀಕರ್‌ಗಳಿಗೆ ಮಹೇಶ್ ತಮ್ಮ ಧ್ವನಿಯನ್ನು ನೀಡಿದ್ದಾರೆ.. 

ಹೌದು ಪೋನ್‌ ಪೇ ನಿಂದ ಹಣ ಸ್ವೀಕರಿಸಿದಾಗ ಬರುವ ಧ್ವನಿ ಸದ್ಯ ಮಹೇಶ್‌ ಬಾಬು ಅವರದ್ದು.. ಈ ಜಾಹೀರಾತಿಗೆ ನಟ ಸೆಕೆಂಡಿಗೆ ಒಂದು ಕೋಟಿ ರೂಪಾಯಿ ಸಂಭಾವನೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಅಂದರೆ  5 ಸೆಕೆಂಡ್ ವಾಯ್ಸ್ ಗೆ 5 ಕೋಟಿ ತೆಗೆದುಕೊಂಡಿದ್ದಾರೆ. ಇದನ್ನು ಕೇಳಿದ ಅಭಿಮಾನಿಗಳು ಶಾಕ್‌ ಆಗಿದ್ದಾರೆ.. 

ಇದನ್ನೂ ಓದಿ-Jailer 2: ಆಕ್ಷನ್‌ ಎಂಟರ್‌ಟೇನ್‌ಮೆಂಟ್ ʻಜೈಲರ್‌ʼ ಸೀಕ್ವೆಲ್‌ ಫಿಕ್ಸ್‌!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News