ಕಣ್ಮನ ಸೆಳೆಯುವ ಕಣ್ಸನ್ನೆ ಪ್ರಿಯಾಳ ಹೋಳಿ ವಿಡಿಯೋ..ಇಲ್ಲಿದೆ ನೋಡಿ!

      

Last Updated : Mar 3, 2018, 03:19 PM IST
ಕಣ್ಮನ ಸೆಳೆಯುವ ಕಣ್ಸನ್ನೆ ಪ್ರಿಯಾಳ ಹೋಳಿ ವಿಡಿಯೋ..ಇಲ್ಲಿದೆ ನೋಡಿ!  title=

ಮುಂಬೈ: ಸಾಮಾಜಿಕ ಜಾಲತಾಣದಲ್ಲಿ ಕೇವಲ ತನ್ನ ಹುಬ್ಬು ಕುಣಿಸುವಿಕೆಯಿಂದಲೇ ಖ್ಯಾತಿ ಪಡೆದಿರುವ ಪ್ರಿಯಾ ವಾರಿಯರ್ ಈಗ ಎಲ್ಲರ ಹಾಟ್ ಫೆವರೆಟ್,ಈಗ ಈಕೆಯ ಕುರಿತಾಗಿ ಬರುವ ಪ್ರತಿ ಸುದ್ದಿಗಳು ಸಹಿತ ಓದುಗರನ್ನು ರೋಚಕಗೊಳಿಸುತ್ತವೆ.

 

Celebrated Holi like never before 💚💛💜💙❤️🖤 @omar_lulu_ @roshan_abdul_rahoof

A post shared by priya prakash varrier (@priya.p.varrier) on

ಸಧ್ಯದ ಸಮಾಚಾರ ಏನಪ್ಪಾ ಅಂದ್ರೆ ತನ್ನ ಇನ್ಸ್ತಾಗ್ರಾಂ ಖಾತೆಯಲ್ಲಿ ಹೋಳಿ ಹಬ್ಬವನ್ನು ಆಚರಿಸುವ ವಿಡಿಯೋವೊಂದನ್ನು ಹಂಚಿಕೊಂಡು "ಈ ಮೊದಲು ಹೋಳಿ ಹಬ್ಬವನ್ನು ಈ ರೀತಿ ಆಚರಿಸಿಕೊಂಡಿರಲಿಲ್ಲ ಎಂದು ಬರೆದುಕೊಂಡಿದ್ದಾಳೆ. ಈ ವಿಡಿಯೋದಲ್ಲಿ ಒರು ಅದಾರ್ ಲವ್ ಚಿತ್ರದಲ್ಲಿ  ತನ್ನ ಸಹ ನಟನಾಗಿರುವ ಅಬ್ದುಲ್ ರಹೂಫ್  ಕೂಡ ಇರುವುದು ಮತ್ತೊಂದು ವಿಶೇಷವಾಗಿದೆ.

 

Trending News