Rashmika Mandanna: ಟೈಗರ್​ ಶ್ರಾಫ್ ಜೊತೆಗಿನ ಗಾಸಿ​ಪ್​ ನಿಜ ಎಂದ ರಶ್ಮಿಕಾ ಮಂದಣ್ಣ

Rashmika Mandanna : ಕೆಲ ದಿನಗಳಿಂದ ರಶ್ಮಿಕಾ ಮಂದಣ್ಣ ಮತ್ತು ನಟ ಟೈಗರ್​ ಶ್ರಾಫ್​ ಬಗ್ಗೆ ಗಾಸಿಪ್‌ ಒಂದು ಶುರುವಾಗಿತ್ತು. ಇದೀಗ ಆ ಗಾಸಿಪ್​ ನಿಜ ಎಂದು ಸ್ವತಃ ರಶ್ಮಿಕಾ ಅವರೇ ಒಪ್ಪಿಕೊಂಡಿದ್ದಾರೆ. 

Written by - Chetana Devarmani | Last Updated : Jul 12, 2022, 11:24 AM IST
  • ಟೈಗರ್​ ಶ್ರಾಫ್ ಜೊತೆಗಿನ ಗಾಸಿ​ಪ್​ ನಿಜ ಎಂದ ರಶ್ಮಿಕಾ ಮಂದಣ್ಣ
  • ರಶ್ಮಿಕಾ ಮಂದಣ್ಣ ಮತ್ತು ನಟ ಟೈಗರ್​ ಶ್ರಾಫ್​ ಬಗ್ಗೆ ಗಾಸಿಪ್‌
  • ಆ ಗಾಸಿಪ್​ ನಿಜ ಎಂದು ರಶ್ಮಿಕಾ ಮಂದಣ್ಣ ಒಪ್ಪಿಕೊಂಡಿದ್ದಾರೆ
Rashmika Mandanna: ಟೈಗರ್​ ಶ್ರಾಫ್ ಜೊತೆಗಿನ ಗಾಸಿ​ಪ್​ ನಿಜ ಎಂದ ರಶ್ಮಿಕಾ ಮಂದಣ್ಣ  title=
ರಶ್ಮಿಕಾ ಮಂದಣ್ಣ

Rashmika Mandanna : ನ್ಯಾಷನಲ್‌ ಕ್ರಷ್‌ ರಶ್ಮಿಕಾ ಮಂದಣ್ಣ ಸದ್ಯ ಪ್ಯಾನ್​ ಇಂಡಿಯಾ ಹೀರೋಯಿನ್​ ಆಗಿದ್ದಾರೆ. ಅವರ ಬಗ್ಗೆ ದಿನಕ್ಕೆ ಒಂದಾದರೂ ಗಾಸಿಪ್‌ ಕೇಳಿ ಬರುತ್ತಲೇ ಇರುತ್ತದೆ. ಆದರೆ ಐಾವುದಕ್ಕೂ ಕಿವಿ ಕೊಡದೆ ರಶ್ಮಿಕಾ ಮಾತ್ರ ಅವರ ಕೆಲಸ ಮಾಡುತ್ತಿರುತ್ತಾರೆ. ಗಾಸಿಪ್‌ಗಳಲ್ಲಿ ಕೆಲವಕ್ಕೆ ಮಾತ್ರ ಅವರು ಪ್ರತಿಕ್ರಿಯಿಸುತ್ತಾರೆ. ಕೆಲ ದಿನಗಳಿಂದ ರಶ್ಮಿಕಾ ಮಂದಣ್ಣ ಮತ್ತು ನಟ ಟೈಗರ್​ ಶ್ರಾಫ್​ ಬಗ್ಗೆ ಗಾಸಿಪ್‌ ಒಂದು ಶುರುವಾಗಿತ್ತು. ಇದೀಗ ಆ ಗಾಸಿಪ್​ ನಿಜ ಎಂದು ಸ್ವತಃ ರಶ್ಮಿಕಾ ಅವರೇ ಒಪ್ಪಿಕೊಂಡಿದ್ದಾರೆ. 

ಇದನ್ನೂ ಓದಿ: ಅರ್ಜುನ್​ ಜನ್ಯ ಆಕ್ಷನ್‌ ಕಟ್‌ ಹೇಳಲಿರುವ ಶಿವಣ್ಣನ ಚಿತ್ರದ ಟೈಟಲ್​ ಅನೌನ್ಸ್​

ನ್ಯಾಷನಲ್‌ ಕ್ರಷ್‌ ರಶ್ಮಿಕಾ ಮಂದಣ್ಣ ಸದ್ಯ ಪ್ಯಾನ್​ ಇಂಡಿಯಾ ಹೀರೋಯಿನ್​ ಆಗಿದ್ದಾರೆ. ಅವರ ಬಗ್ಗೆ ದಿನಕ್ಕೆ ಒಂದಾದರೂ ಗಾಸಿಪ್‌ ಕೇಳಿ ಬರುತ್ತಲೇ ಇರುತ್ತದೆ. ಆದರೆ ಐಾವುದಕ್ಕೂ ಕಿವಿ ಕೊಡದೆ ರಶ್ಮಿಕಾ ಮಾತ್ರ ಅವರ ಕೆಲಸ ಮಾಡುತ್ತಿರುತ್ತಾರೆ. ಗಾಸಿಪ್‌ಗಳಲ್ಲಿ ಕೆಲವಕ್ಕೆ ಮಾತ್ರ ಅವರು ಪ್ರತಿಕ್ರಿಯಿಸುತ್ತಾರೆ. ಕೆಲ ದಿನಗಳಿಂದ ರಶ್ಮಿಕಾ ಮಂದಣ್ಣ ಮತ್ತು ನಟ ಟೈಗರ್​ ಶ್ರಾಫ್​ ಬಗ್ಗೆ ಗಾಸಿಪ್‌ ಒಂದು ಶುರುವಾಗಿತ್ತು. ಇದೀಗ ಆ ಗಾಸಿಪ್​ ನಿಜ ಎಂದು ಸ್ವತಃ ರಶ್ಮಿಕಾ ಅವರೇ ಒಪ್ಪಿಕೊಂಡಿದ್ದಾರೆ. 

ರಶ್ಮಿಕಾ ಮಂದಣ್ಣ ಬಾಲಿವುಡ್‌ ನಟ ಟೈಗರ್​ ಶ್ರಾಫ್​ ಜೊತೆ ನಟಿಸಲಿದ್ದಾರೆ ಎಂಬ ಗುಸು ಗುಸು ಶರುವಾಗಿತ್ತು. ಆ ಗಾಸಿಪ್​ ನಿಜ ಎಂದು ರಶ್ಮಿಕಾ ಮಂದಣ್ಣ ಒಪ್ಪಿಕೊಂಡಿದ್ದಾರೆ. ಟೈಗರ್​ ಶ್ರಾಫ್​ ಜೊತೆಗಿರುವ ವಿಡಿಯೋವನ್ನು ಶೇರ್​ ಮಾಡಿಕೊಂಡಿದ್ದಾರೆ. ಆದರೆ ಇವರಿಬ್ಬರು ಸದ್ಯ ತೆರೆ ಹಂಚಿಕೊಂಡಿರುವುದು ಯಾವ ಸಿನಿಮಾಗೂ ಅಲ್ಲ. ಒಂದು ಜಾಹೀರಾತಿನಲ್ಲಿ ರಶ್ಮಿಕಾ ಮತ್ತು ಟೈಗರ್‌ ಶ್ರಾಫ್‌ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಈ ವಿಚಾರಕ್ಕೆ ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿ ಮೂಲಕ ರಶ್ಮಿಕಾ ಸ್ಪಷ್ಟನೆ ನೀಡಿದ್ದಾರೆ. 

ಇದನ್ನೂ ಓದಿ: Vikrant Rona: ನಾಳೆ ಮತ್ತೊಂದು ಸಾಂಗ್‌ ರಿಲೀಸ್‌.. ಇಲ್ಲಿದೆ ʻಹೇ ಫಕೀರಾʼ ಗ್ಲಿಂಪ್ಸ್

ಸದ್ಯ ಸಖತ್​ ಬ್ಯುಸಿ ಆಗಿರುವ ರಶ್ಮಿಕಾ, ಸಾಲು ಸಾಳು ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನೇನೂ ಕೆಲವೇ ದಿನಗಳಲ್ಲಿ ‘ಪುಷ್ಪ 2’ ಚಿತ್ರದ ಶೂಟಿಂಗ್​ ಕೂಡ ಆರಂಭ ಆಗಲಿದೆ. ತಮಿಳಿನಲ್ಲಿ ದಳಪತಿ ವಿಜಯ್​ ಜೊತೆಗೆ ನಾಯಕಿಗೆ ತೆರೆ ಹಂಚಿಕೊಳ್ಳಲಿದ್ದಾರೆ. ಇನ್ನೂ ‘ಗುಡ್​ಬೈ’, ‘ಮಿಷನ್​ ಮಜ್ನು’ ಸೇರಿದಂತೆ ಮುಂತಾದ ಹಿಂದಿ ಸಿನಿಮಾಗಳಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದು, ರಿಲೀಸ್​ಗಾಗಿ ಫ್ಯಾನ್ಸ್​ ಕಾಯುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News