ಗರ್ಲ್ ಫ್ರೆಂಡ್ ಜೊತೆ ರಜೆ ಮೂಡ್ ಲ್ಲಿ ಕ್ರಿಕೆಟರ್ ರಿಷಬ್ ಪಂತ್..!

ನೂತನ ವರ್ಷದ ಪ್ರಯುಕ್ತ ರಜೆ ಮೂಡಿನಲ್ಲಿರುವ ಕ್ರಿಕೆಟರ್ ಈಗ ತಮ್ಮ ಪ್ರೇಯಸಿ ಜೊತೆಗಿನ ಪೋಟೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

Last Updated : Jan 3, 2020, 02:07 PM IST
ಗರ್ಲ್ ಫ್ರೆಂಡ್ ಜೊತೆ ರಜೆ ಮೂಡ್ ಲ್ಲಿ ಕ್ರಿಕೆಟರ್ ರಿಷಬ್ ಪಂತ್..!  title=
Photo courtesy: Instagram

ನವದೆಹಲಿ: ನೂತನ ವರ್ಷದ ಪ್ರಯುಕ್ತ ರಜೆ ಮೂಡಿನಲ್ಲಿರುವ ಕ್ರಿಕೆಟರ್ ಈಗ ತಮ್ಮ ಪ್ರೇಯಸಿ ಜೊತೆಗಿನ ಪೋಟೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

 
 
 
 

 
 
 
 
 
 
 
 
 

I like me better when I’m with you 🧡🤷🏻‍♂

A post shared by Rishabh Pant (@rishabpant) on

ರಿಷಭ್ ಪಂತ್ ತಮ್ಮ ವದಂತಿಯ ಗೆಳತಿ ಇಶಾ ನೇಗಿ ಅವರೊಂದಿಗೆ ಹಿಮದಿಂದ ಆವೃತವಾದ ಪರ್ವತದ ಮೇಲೆ ಇರುವ  ಪೋಟೋವನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಅವರು ' ನಾನು ನಿಮ್ಮ ಜೊತೆ ಇರುವುದನ್ನು ಹೆಚ್ಚು ಇಷ್ಟಪಡುತ್ತೇನೆ' ಎಂದು ಬರೆದುಕೊಂಡಿದ್ದಾರೆ. ಇನ್ನೊಂದೆಡೆಗೆ ಇಷಾ ನೇಗಿ ಕೂಡ  ಪೋಸ್ಟ್ ಮಾಡಿ ತಮ್ಮ ಪ್ರೀತಿ 5ನೇ ವರ್ಷಕ್ಕೆ ಕಾಲಿಟ್ಟಿದೆ ಎಂದು ಬರೆದುಕೊಂಡಿದ್ದಾರೆ.

 
 
 
 

 
 
 
 
 
 
 
 
 

5th year and counting...love you sky big bubbie 💖

A post shared by Isha Negi (@ishanegi_) on

ಗುವಾಹಟಿಯಲ್ಲಿ ಭಾನುವಾರ ಆರಂಭವಾಗಲಿರುವ ಮೂರು ಪಂದ್ಯಗಳ ಟಿ 20 ಅಂತರರಾಷ್ಟ್ರೀಯ ಸರಣಿಗೆ ಭಾರತ ಆತಿಥೇಯ ಶ್ರೀಲಂಕಾ ತಂಡಕ್ಕೆ ಯುವ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಆಕ್ಷನ್ ನೀಡಲಿದ್ದಾರೆ. ಇತ್ತೀಚಿಗೆ ತಮ್ಮ ಫಾರ್ಮ್ ಕಂಡುಕೊಂಡಿರುವ ರಿಷಬ್ ಪಂತ್  ಭಾರತ ತಂಡದ ಹಿರಿಯ ಆಟಗಾರ ಮಹೇಂದ್ರ ಧೋನಿ ಅವರ ಸ್ಥಾನವನ್ನು ತುಂಬುವ ಭರವಸೆಯನ್ನು ಹೊಂದಿದ್ದಾರೆ.

ರಿಷಬ್ ಪಂತ್ ಕಳೆದ ವರ್ಷ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಗೆಳತಿ ಇಷಾ ನೇಗಿಯವರನ್ನು ಪರಿಚಯಿಸಿದ್ದರು. 

Trending News