ಟ್ರೇಲರ್ ನಲ್ಲೇ ಭರವಸೆ ಮೂಡಿಸಿರುವ "ಸಂತೋಷ ಸಂಗೀತ" ಸದ್ಯದಲ್ಲೇ ತೆರೆಗೆ

ಸಿದ್ದು ಎಸ್ ನಿರ್ಮಿಸಿ, ನಿರ್ದೇಶಿಸಿರುವ, ಅರ್ನವ್ ವಿನ್ಯಾಸ್ ಹಾಗೂ ರಾಣಿ ವರದ್ ನಾಯಕ - ನಾಯಕಿಯಾಗಿ ನಟಿಸಿರುವ  "ಸಂತೋಷ ಸಂಗೀತ" ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು.

ಟ್ರೇಲರ್ ನಲ್ಲೇ ಭರವಸೆ ಮೂಡಿಸಿರುವ "ಸಂತೋಷ ಸಂಗೀತ" ಸದ್ಯದಲ್ಲೇ ತೆರೆಗೆ
Source: Bureau

About the Author