Shrirastu Shubhamasthu: ಶಾರ್ವರಿ-ದೀಪಿಕಾಗೆ ಶುರುವಾಯಿತು ಅನುಮಾನ: ಸಂಕಷ್ಟಕ್ಕೆ ಒಳಗಾಗುತ್ತಾ ತುಳಸಿ ಜೀವನ!

Shrirastu Shubhamasthu Kannada Serial: ಶ್ರೀರಸ್ತು ಶುಭಮಸ್ತು ಸೀರಿಯಲ್‌ನಲ್ಲಿ ಶಾರ್ವರಿ ಹಾಗೂ ದೀಪಿಕಾ ತುಳಸಿ ಪ್ರತಿದಿನ ತುಳಸಿ ಮನೆಲಿ ಯಾರಿಗೂ ಹೇಳದೇ ಎಲ್ಲಿಗೆ ಹೋಗುತ್ತಾಳೆ ಎಂಬ ಅನುಮಾಣ ಬಂದಿದೆ. ಹಾಗಿದ್ರೆ ಮುಂದೆ ತುಳಸಿ ವಿಷಯ ಇವರಿಬ್ಬರಿಗೂ ಗೊತ್ತಾಗುತ್ತಾ? ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.  

Written by - Zee Kannada News Desk | Last Updated : Apr 8, 2024, 12:28 PM IST
  • ಇತ್ತೇಚೆಗೆ ತುಳಸಿ ಕಾರ್‌ ಡ್ರೈವಿಂಗ್‌ ಕಲಿಯುತ್ತಿರುವ ವಿಷಯ ಸಮರ್ಥ್‌ಗೆ ಗೊತ್ತಾಗಿದೆ. ಇದೀಗ ತುಳಸಿಗೆ ಕಾರ್‌ ಡ್ರೈವಿಂಗ್‌ ಕಲಿಸಲು ಸಮರ್ಥ್‌ ಗುರುವಾಗಿದ್ದಾನೆ.
  • ಅವಾಗ ದೀಪಿಕಾ ಅವರು ಮಾವನ ಮನೆಗೆ ಏನಾದರೂ ಹೋಗಿ ಬರ್ತಾಯಿದ್ದಾರ ಅಂತ ಹೇಳುತ್ತಾಳೆ. ಅದಕ್ಕೆ ಶಾರ್ವರಿ ಅಲ್ಲಿಗೇ ಹೀಗೋದಾದ್ರೆ ಹೇಳ್ಬಿಟ್ಟೆ ಹೊಗಬಹುದಲ್ವಾ.
  • ಶಾರ್ವರಿ ಅಲ್ಲಿಗೆ ಹೋಗೋದಾರರೇ ಕದ್ದು ಮುಚ್ಚಿ ಯಾಕೆ ಹೋಗಬೇಕು. ಅವಳು ಹೊಗ್ತಾಳೆ ಅಂದ್ರೆ ನಿಮ್ಮ ಮಾವ ರತ್ನ ಕಂಬಳಿ ಹಾಸಿ ಕಾಯುತ್ತಿರಯತ್ತಾರೆ.
Shrirastu Shubhamasthu: ಶಾರ್ವರಿ-ದೀಪಿಕಾಗೆ ಶುರುವಾಯಿತು ಅನುಮಾನ: ಸಂಕಷ್ಟಕ್ಕೆ ಒಳಗಾಗುತ್ತಾ ತುಳಸಿ ಜೀವನ! title=

Sharvari Deepika Doubts About Tulasi: ಝೀ ಕನ್ನಡದಲ್ಲಿ ಪ್ರಸ್ತುತ ಪ್ರಸಾರವಾಗುತ್ತಿರುವ ಶ್ರೀರಸ್ತು ಶುಭಮಸ್ತು ಧಾರವಾಹಿಯಲ್ಲಿ ತುಳಸಿ ಕಾರ್‌ ಡ್ರೈವಿಂಗ್‌ ಕ್ಲಾಸ್‌ಗೆ ಹೋಗುತ್ತಿರುವುದು, ಇಂಗ್ಲೀಷ್‌ ಕಲೆಯುತ್ತಿರುವುದು ಹಾಗೆ ಭರತನಾಟ್ಯ ಅಭ್ಯಾಸ ಮಾಡುತ್ತಿರುವುದು ಪೂರ್ಣಿಮಾಗೆ ಬಿಟ್ಟು ಬೇರೆ ಯಾರಿಗೂ ತಿಳಿದಿಲ್ಲ. ಇತ್ತೇಚೆಗೆ ತುಳಸಿ ಕಾರ್‌ ಡ್ರೈವಿಂಗ್‌ ಕಲಿಯುತ್ತಿರುವ ವಿಷಯ ಸಮರ್ಥ್‌ಗೆ ಗೊತ್ತಾಗಿದೆ. ಇದೀಗ ತುಳಸಿಗೆ ಕಾರ್‌ ಡ್ರೈವಿಂಗ್‌ ಕಲಿಸಲು ಸಮರ್ಥ್‌ ಗುರುವಾಗಿದ್ದಾನೆ.

ಇದೀಗ ಮನೆಯಲ್ಲಿ ಶಾರ್ವರಿ ಹಾಗೂ ದೀಪಿಕಾಗೆ ತುಳಸಿಯ ಬಗ್ಗೆ ಅನುಮಾನ ಹುಟ್ಟಿಕೊಂಡಿದೆ. ಈ ವಿಚಾರವಾಗಿ ಶಾರ್ವರಿ ಮತ್ತು ದೀಪಿಕಾ ಮಾತನಾಡಿಕೊಳ್ಳುತ್ತಿರುತ್ತಾರೆ. ಶಾರ್ವರಿ ದೀಪಿಕಾ ಬಳಿ ಇತ್ತೀಚೆಗೆ ತುಳಸಿ ಮನೆಲೇ ಇರುತ್ತಿಲ್ಲ. ಅದು ಎಲ್ಲೆಲ್ಲೋ ಹೋಗುತ್ತಾಳೆ. ಯಾವಾಗಲೋ ಮನೆಗೆ. ಅದಕ್ಕೆ ದೀಪಿಕಾ ಇತ್ತೀಚೆಗೆ ತುಂಬಾ ಖುಷಿಯಾಗಿರುತ್ತಾರೆ ಎನ್ನುತ್ತಾಳೆ. ಆಗ ಶಾರ್ವರಿ ಹೌದು ತುಳಸಿ ಮೇಲೆ ಇನ್ಮುಂದೆ ಒಂದು ಕಣ್ಣು ಇಟ್ಟಿರಬೇಕು ಎಂದು ಹೇಳುತ್ತಾಳೆ.

ಇದನ್ನೂ ಓದಿ: Allu Arjun Birthday: ಐಷಾರಾಮಿ ವಿಲ್ಲಾ, ಪ್ರೈವೇಟ್ ಜೆಟ್ ಒಡೆಯನಾಗಿರುವ ಐಕಾನ್‌ ಸ್ಟಾರ್ ಒಟ್ಟು ಆಸ್ತಿ ಎಷ್ಟು ಗೊತ್ತೇ?

ಅವಾಗ ದೀಪಿಕಾ ಅವರು ಮಾವನ ಮನೆಗೆ ಏನಾದರೂ ಹೋಗಿ ಬರ್ತಾಯಿದ್ದಾರ ಅಂತ ಹೇಳುತ್ತಾಳೆ. ಅದಕ್ಕೆ ಶಾರ್ವರಿ ಅಲ್ಲಿಗೇ ಹೀಗೋದಾದ್ರೆ ಹೇಳ್ಬಿಟ್ಟೆ ಹೊಗಬಹುದಲ್ವಾ. ಅವಳ ಅಲ್ಲಿಗೆ ಹೋಗುತ್ತಾಳೆ ಅಂದರೆ ಈ ಮನೆಯವರು ಓಲಗ ಊದಿ ಕಳುಹಿಸಿ ಕೊಡುತ್ತಾರೆ. ದೀಪಿಕಾ ಯಸ್‌.. ಅವರ ಮಗಳು ಮನೆಗೆ ಏಬಾದರೂ ಹೋಗಿರಬಹುದ  ಅಂತ ಅನ್ನುತ್ತಾಳೆ. ಅವಳು ಮನೆಗೆ ಏನಾದ್ರು ಹೋದ್ರೆ ನಗು ನಗುತ್ತಾ ಅಂತಾನು ಬರಲ್ಲ ಅಂತ ಶಾರ್ವರಿ ಹೇಳುತ್ತಾಳೆ. ಆಗ ದೀಪಿಕಾ ಇನ್ನೆಲ್ಲಿ ಹೋಗಲು ಸಾಧ್ಯ, ಮಾವನ ಕೆಫೆಗೆ ಹೋಗ್ತಿದ್ದಾರ ಎಂದು ಹೇಳುತ್ತಾಳೆ.

ಶಾರ್ವರಿ ಅಲ್ಲಿಗೆ ಹೋಗೋದಾರರೇ ಕದ್ದು ಮುಚ್ಚಿ ಯಾಕೆ ಹೋಗಬೇಕು. ಅವಳು ಹೊಗ್ತಾಳೆ ಅಂದ್ರೆ ನಿಮ್ಮ ಮಾವ ರತ್ನ ಕಂಬಳಿ ಹಾಸಿ ಕಾಯುತ್ತಿರಯತ್ತಾರೆ. ಮತ್ತೆ ದೀಪಿಕಾ ಇನ್ನಷ್ಟು ಯೋಚನೆ ಮಾಡಿ ಅದು ಅಲ್ಲ ಎಂದರೆ ಮಾವ ಏನಾದೂ ಹೊಸ ಕಂಪನಿ ಅವರ ಹೆಸರಿಗೆ ಬರೆದು ಕೊಟ್ಟಿದ್ದಾರ. ಅದನ್ನ ನಡೆಸೋಕೆ ಏನಾದರೂ ಹೋಗುತ್ತಿದ್ದಾರ ಅಂತ ಹೇಳುತ್ತಾಳೆ. ಮುಂದೆ ಇವರಿಬ್ಬರಿಗೆ ತುಳಸಿ ವಿಷಯ ಗೊತ್ತಾಗುತ್ತಾ? ಗೊತ್ತಾದರೇ ಇವರಿಬ್ಬರು ತುಳಸಿಗೆ ಏನು ಮಾಡಬಹುದು? ಎಂಬುದನ್ನು ಮುಂಬರುವ ಸಂಚಿಕೆಯಲ್ಲಿ ಕಾದು ನೋಡಬೇಕಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News