ಸೌತ್‌ ನಟನೊಂದಿಗೆ ಲಿಪ್‌ ಕಿಸ್‌ಗೆ ನೋ ಎಂದಿದ್ದ ಕೀರ್ತಿ ಸುರೇಶ್..‌ ಸದ್ಯ ಬಾಲಿವುಡ್‌ ಸ್ಟಾರ್‌ ಜೊತೆ ʼಆʼ ಸೀನ್‌ಗೆ ಗ್ರೀನ್‌ ಸಿಗ್ನಲ್!

South Actress Keerthy Suresh: ಸೌತ್‌ ನಟಿ ಕೀರ್ತಿ ಸುರೇಶ್‌ ಬಗ್ಗೆ ವಿಶೇಷವಾಗಿ ಹೇಳಲು ಏನು ಇಲ್ಲ.. ಅದ್ಭುತ ನಟನೆಯಿಂದಲೇ ಸೌತ್‌ ಇಂಡಸ್ಟ್ರಿಯಲ್ಲಿ ಟಾಪ್‌ ನಟಿಯಾಗಿ ಗುರುತಿಸಿಕೊಂಡಿದ್ದಾರೆ.. ಇದೀಗ ಇವರ ಸಿನಿಮಾ ಮತ್ತೊಂದು ಹೊಸ ಅಪ್‌ಡೇಟ್‌ ಹೊಬಿದ್ದಿದೆ..

Written by - Savita M B | Last Updated : Jul 16, 2024, 01:27 PM IST
  • ಎಂಟು ವರ್ಷಗಳ ಹಿಂದೆ ತೆರೆಕಂಡ ‘ನೇನು ಶೈಲಜಾ’ ಚಿತ್ರದ ಮೂಲಕ ಮಲಯಾಳಂನ ನಟಿ ಕೀರ್ತಿ ಸುರೇಶ್
  • 'ಮಹಾನಟಿ' ಚಿತ್ರದ ಮೂಲಕ ರಾಷ್ಟ್ರಪ್ರಶಸ್ತಿ ಗೆದ್ದು ಎಲ್ಲರೂ ತಮ್ಮ ಬಗ್ಗೆ ಮಾತನಾಡುವಂತೆ ಮಾಡಿದರು.
ಸೌತ್‌ ನಟನೊಂದಿಗೆ ಲಿಪ್‌ ಕಿಸ್‌ಗೆ ನೋ ಎಂದಿದ್ದ ಕೀರ್ತಿ ಸುರೇಶ್..‌ ಸದ್ಯ ಬಾಲಿವುಡ್‌ ಸ್ಟಾರ್‌ ಜೊತೆ ʼಆʼ ಸೀನ್‌ಗೆ ಗ್ರೀನ್‌ ಸಿಗ್ನಲ್! title=

Keerthy Suresh: ಎಂಟು ವರ್ಷಗಳ ಹಿಂದೆ ತೆರೆಕಂಡ ‘ನೇನು ಶೈಲಜಾ’ ಚಿತ್ರದ ಮೂಲಕ ಮಲಯಾಳಂನ ನಟಿ ಕೀರ್ತಿ ಸುರೇಶ್ ಯುವಜನರಲ್ಲಿ ಇನ್ನಿಲ್ಲದ ಕ್ರೇಜ್ ಆದರು. ಈ ಸಿನಿಮಾ ಕೀರ್ತಿಗೆ ತಂದುಕೊಟ್ಟ ಜನಪ್ರಿಯತೆ ಅಷ್ಟಿಷ್ಟಲ್ಲ..

ಆ ನಂತರ ನಾನಿ ಜೊತೆಗಿನ 'ನೇನು ಲೋಕಲ್' ಬಂಪರ್ ಹಿಟ್ ಆದ ನಂತರ ಆಕೆಗೆ ಪವನ್ ಕಲ್ಯಾಣ್ ಜೊತೆ 'ಅಜ್ಞಾತವಾಸಿ' ಮಾಡುವ ಅವಕಾಶ ಸಿಕ್ಕಿತು. ಆದರೆ ಈ ಚಿತ್ರ ಅನಿರೀಕ್ಷಿತವಾಗಿ ಫ್ಲಾಪ್‌ ಆಯಿತು.. 

ಕೀರ್ತಿಗೆ ಒಳ್ಳೆ ಅವಕಾಶ ಕೈತಪ್ಪಿ ಹೋಗಿದ್ದ ಸಮಯದಲ್ಲಿ ಅದೇ ವರ್ಷ 'ಮಹಾನಟಿ' ಚಿತ್ರದ ಮೂಲಕ ರಾಷ್ಟ್ರಪ್ರಶಸ್ತಿ ಗೆದ್ದು ಎಲ್ಲರೂ ತಮ್ಮ ಬಗ್ಗೆ ಮಾತನಾಡುವಂತೆ ಮಾಡಿದರು. ಕೀರ್ತಿ ಎಷ್ಟೇ ಸಿನಿಮಾ ಮಾಡಿದರೂ ಮಹಾನಟಿ ಇತಿಹಾಸದಲ್ಲಿ ಉಳಿಯುತ್ತದೆ.‌

ಇದನ್ನೂ ಓದಿ-ʼಸಿನಿಮಾ ಆಫರ್‌ಗಾಗಿ ದೇಹದ ʼಆʼ ಭಾಗ ದೊಡ್ಡದಾಗಿ ಕಾಣಿಸುವಂತೆ ಸರ್ಜರಿ ಮಾಡಿಸಿಕೊಂಡೆʼ ಸತ್ಯ ಬಿಚ್ಚಿಟ್ಟ ಖ್ಯಾತ ಸಿರೀಯಲ್‌ ನಟಿ!!

ಮಹಾನಟಿ ನಂತರ ಈ ಚೆಲುವೆಯ ಕೆರಿಯರ್ ಬದಲಾಯಿತು. ಒಂದಲ್ಲ, ಎರಡಲ್ಲ... ಅರ್ಧ ಡಜನ್ ಗೂ ಹೆಚ್ಚು ಚಿತ್ರಗಳನ್ನು ಸಾಲುಗಟ್ಟಿದ್ದವು.. ಸದ್ಯ ಈ ಚೆಲುವೆ ಕೈಯಲ್ಲಿ ಅರ್ಧ ಡಜನ್ ಚಿತ್ರಗಳಿವೆ. ಬ್ಯೂಟಿ ಇಂಡಸ್ಟ್ರಿಗೆ ಕಾಲಿಟ್ಟು ದಶಕ ಕಳೆದರೂ ಗ್ಲಾಮರ್ ವಿಚಾರದಲ್ಲಿ ಎಲ್ಲೆ ಮೀರಿರಲಿಲ್ಲ. ಹೌದು ಈ ನಟಿ ಇದುವರೆಗೆ ಒಂದೇ ಒಂದು ಲಿಪ್ ಕಿಸ್ ಸೀನ್‌ ಮಾಡಿಲ್ಲ.. 

ಈ ಹಿಂದೆ ಟಾಲಿವುಡ್ ಹೀರೋ ಜೊತೆ ಲಿಪ್ ಕಿಸ್ ಸೀನ್ ಮಾಡಬೇಕಿತ್ತು. ಆದರೆ ಲಿಪ್ ಕಿಸ್ ಸೀನ್ ಮತ್ತು ಇಂಟಿಮೇಟ್ ಸೀನ್ ಗಳನ್ನು ಮಾಡುವುದೇ ಇಲ್ಲ ಎಂದಿದ್ದಕ್ಕೆ.. ಆ ಸೀನ್ ಕಂಫರ್ಟಬಲ್ ಆಗದಿದ್ದಾಗ ಹೀರೋ ಕೂಡ ಕಿಸ್ ಸೀನ್ ಬೇಡ ಅಂತ ನಿರ್ದೇಶಕರಿಗೆ ಹೇಳಿದ್ದರಂತೆ. ಹೀಗಾಗಿ ಕೀರ್ತಿ ಇದೂವರೆಗೂ ಲಿಪ್ ಕಿಸ್ ಸೀನ್ ಮಾಡಿಲ್ಲ.

ಈಗ ಬಾಲಿವುಡ್‌ನಲ್ಲಿ ಅಟ್ಲಿ ನಿರ್ಮಿಸುತ್ತಿರುವ ತೇರಿ ರಿಮೇಕ್‌ನಲ್ಲಿ ಕಿಸ್ ಸೀನ್ ಇದೆ. ಸದ್ಯ ಶರವೇಗದಲ್ಲಿ ಚಿತ್ರೀಕರಣ ನಡೆಯುತ್ತಿರುವ ಈ ಚಿತ್ರದ ನಾಯಕನಾಗಿ ವರುಣ್ ಧವನ್ ನಟಿಸುತ್ತಿದ್ದಾರೆ.

ಇದನ್ನೂ ಓದಿ-ಅಂಬಾನಿ ಮದುವೆಯಲ್ಲಿ ಮಿಂಚಿದ ವಿದೇಶಿ ಸಹೋದರಿಯರು..! ಲೆಹಂಗಾ, ಮೂಗುತಿ ಧರಿಸಿ ದೇಸಿ ಅವತಾರದಲ್ಲಿ ಹೃದಯ ಕದ್ದ ಚೆಲುವೆಯರು...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News