ʼಆʼ ಕಮಿಟ್‌ಮೆಂಟ್‌ನಿಂದ ಸ್ಟಾರ್‌ ಹಿರೋಯಿನ್‌, ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಜೊತೆಗಿನ ಲವ್ ರಿವೀಲ್ ಮಾಡದಿರಲು ಕಾರಣ ಇದೇ?!

Rashmika Mandanna: ಪ್ಯಾನ್‌ ಇಂಡಿಯಾ ಸ್ಟಾರ್‌ ನಟಿ ರಶ್ಮಿಕಾ ಮಂದಣ್ಣ ಸದ್ಯ ಪುಷ್ಪ 2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.. ಇದೀಗ ಈ ನ್ಯಾಷನಲ್‌ ವೈಯಕ್ತಿಕ ಜೀವನದ ಕುರಿತಾದ ಮಾಹಿತಿಯೊಂದು ಹೊರಬಿದ್ದಿದೆ..    

Written by - Savita M B | Last Updated : May 15, 2024, 11:43 AM IST
  • ದಕ್ಷಿಣ ಭಾರತದ ನಾಯಕಿಯಾದ ನಂತರ ರಶ್ಮಿಕಾ ಪ್ಯಾನ್ ಇಂಡಿಯಾ ಸ್ಟಾರ್‌ ಆದರು..
  • ಅಲ್ಲದೇ ನ್ಯಾಷನಲ್‌ ಕ್ರಷ್‌ ಎನ್ನುವ ಟ್ಯಾಗ್‌ ಪಡೆದುಕೊಂಡರು
ʼಆʼ ಕಮಿಟ್‌ಮೆಂಟ್‌ನಿಂದ ಸ್ಟಾರ್‌ ಹಿರೋಯಿನ್‌, ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಜೊತೆಗಿನ ಲವ್ ರಿವೀಲ್ ಮಾಡದಿರಲು ಕಾರಣ ಇದೇ?! title=

Rashmika Mandanna commitments: ದಕ್ಷಿಣ ಭಾರತದ ನಾಯಕಿಯಾದ ನಂತರ ರಶ್ಮಿಕಾ ಪ್ಯಾನ್ ಇಂಡಿಯಾ ಸ್ಟಾರ್‌ ಆದರು.. ಅಲ್ಲದೇ ನ್ಯಾಷನಲ್‌ ಕ್ರಷ್‌ ಎನ್ನುವ ಟ್ಯಾಗ್‌ ಪಡೆದುಕೊಂಡರು.. ಸದ್ಯ ರಶ್ಮಿಕಾ ಮಂದಣ್ಣ ಯಾವುದಾದರೂ ಸಿನಿಮಾ ಒಪ್ಪಿಕೊಂಡರೆ ಅದು ಖಂಡಿತ ಹಿಟ್ ಆಗುತ್ತೆ ಎನ್ನುವ ಭರವಸೆದ ಎಲ್ಲರಲ್ಲಿಯೂ ಮೂಡಿದೆ..

ನಾಗ ಶೌರ್ಯ ಜೊತೆ ಚಲೋ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪರಿಚಯವಾದ ರಶ್ಮಿಕಾ ಉತ್ತಮ ಕಥೆಗಳನ್ನು ಎತ್ತಿಕೊಂಡು ರಾಷ್ಟ್ರ ಮಟ್ಟದಲ್ಲಿ ಹೆಸರು ಗಳಿಸಿದರು. ತನ್ನ ಬ್ಯೂಟಿ ಮತ್ತು ನಟನೆಯಿಂದ ಎಲ್ಲರ ಹೃದಯ ಗೆದ್ದ ಚೆಲುವೆ ಇತ್ತೀಚೆಗೆ ಅನಿಮಲ್ ಚಿತ್ರದ ಮೂಲಕ ಬ್ಲಾಕ್ಬಸ್ಟರ್ ಹಿಟ್ ಗಳಿಸಿದರು. ಸದ್ಯ ಅವರು ಪುಷ್ಪ 2, ಗರ್ಲ್ ಫ್ರೆಂಡ್, ಮುಂತಾದ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.. 

ಇದನ್ನೂ ಓದಿ-ದಿ ಲಾರ್ಡ್ ಆಫ್‌ ದಿ ರಿಂಗ್ಸ್: ದಿ ರಿಂಗ್ಸ್ ಆಫ್‌ ಪವರ್ ಸೀಸನ್‌-2 ಟೀಸರ್‌ ಬಿಡುಗಡೆ

ರಶ್ಮಿಕಾ ಹಿರೋಯಿನ್‌ ಆಗಿದ್ದ ಏಕೆ ಎನ್ನುವ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹೌದು ನಟಿ ತನಗೆ ತಾನೇ ಕಮಿಟ್ ಮೆಂಟ್ ಮಾಡಿ ಪ್ರಾಮಿಸ್ ಮಾಡಿ ಹೀರೋಯಿನ್ ಆದಳು ಎಂಬುದು ಸುದ್ದಿಯ ಸಾರಾಂಶ.

ಎಲ್ಲ ಹುಡುಗಿಯರಂತೆ ಅವಳಿಗೂ 25 ವರ್ಷವಾದಾಗ ಮದುವೆಯಾಗಿ, ಮಕ್ಕಳನ್ನು ಪಡೆದು ಜೀವನದಲ್ಲಿ ಸೆಟಲ್ ಆಗಬೇಕೆಂಬ ಆಸೆಯಿತ್ತು.. ಆದರೆ ಆರ್ಥಿಕವಾಗಿ ಉತ್ತಮ ಮಟ್ಟಕ್ಕೆ ಬರಬೇಕು ಎಂಬ ಉದ್ದೇಶದಿಂದ ಹೇಗಾದರೂ ಮಾಡಿ ಹಣ ಸಂಪಾದಿಸಬೇಕು.. ಆ ಬಳಿಕ ಮದುವೆ, ಮಕ್ಕಳು ಎಂದು ತನಗೆ ತಾವೇ ಭರವಸೆ ನೀಡಿಕೊಂಡು.. ಆ ನಂತರ ಸ್ಟಾರ್ ನಾಯಕಿಯಾದರು. ಇನ್ನೂ ಹಣದ ವಿಷಯದಲ್ಲಿ ತುಂಬಾ ರಶ್ಮಿಕಾ ಹೆಚ್ಚು ಕಟ್ಟು ನಿಟ್ಟಾದ ನಿಯಮಗಳನ್ನು ಪಾಲಿಸುತ್ತಿದ್ದು, ದುಂದು ವೆಚ್ಚ ಮಾಡುವುದಿಲ್ಲ ಎನ್ನಲಾಗಿದೆ.. ಮತ್ತೊಂದೆಡೆ ತಾನು ಇನ್ನು ದೊಡ್ಡ ಮಟ್ಟಕ್ಕೆ ಬೆಳೆಯುವುದಕ್ಕಾಗಿಯೇ ವಿಜಯ್ ದೇವರಕೊಂಡ ಜೊತೆಗಿನ ಲವ್ ಸ್ಟೋರಿ ರಿವೀಲ್ ಮಾಡಿಲ್ಲ ಎಂಬುದು ನೆಟಿಜನ್ ಗಳ ಅಭಿಪ್ರಾಯ.

ಇದನ್ನೂ ಓದಿ-50 ಎಲ್ಐಸಿ ಪಾಲಿಸಿಗಳು, 7 ಕೆ‌ಜಿ ಚಿನ್ನಾಭರಣ... ಕಂಗನಾ ರನೌತ್ ಬಳಿಯಿರುವ ಆಸ್ತಿ ಎಷ್ಟು ಗೊತ್ತಾ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News