ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಬಹುನೀರಿಕ್ಷಿತ 'ಪೆಟ್ಟಾ' ಸಿನಿಮಾ ರಿಲೀಸ್

ಇಂದು ವಿಶ್ವದಾದ್ಯಂತ ತೆರೆಕಂಡಿರೋ 'ಪೆಟ್ಟಾ' ಸಿನಿಮಾ.

Updated: Jan 10, 2019 , 10:55 AM IST
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಬಹುನೀರಿಕ್ಷಿತ 'ಪೆಟ್ಟಾ' ಸಿನಿಮಾ ರಿಲೀಸ್

ಬೆಂಗಳೂರು: ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಬಹುನೀರಿಕ್ಷಿತ ಸಿನಿಮಾ 'ಪೇಟ್ಟ' ಇಂದು ವಿಶ್ವದಾದ್ಯಂತ ತೆರೆಕಂಡಿದೆ. ಇಂದು ಬೆಳಗ್ಗೆ 3.30 ಕ್ಕೆ ಬೆಂಗಳೂರಿನ ಕಾವೇರಿ ಥೀಯೆಟರ್ ನಲ್ಲಿ 'ಪೆಟ್ಟಾ' ಸಿನಿಮಾದ ಫಸ್ಟ್ ಶೋ ಪ್ರಾರಂಭವಾಯಿತು. 

ಬೆಂಗಳೂರಿನ ಪ್ರಮುಖ ಚಿತ್ರಮಂದಿರಗಳಲ್ಲಿ ಇಂದು ಮಧ್ಯರಾತ್ರಿಯೇ ರಿಲೀಸ್ ಆಗಿರೋ ಪೆಟ್ಟಾ ಸಿನಿಮಾ ತೆರೆಕಂಡಿದ್ದು, 'ಪೆಟ್ಟಾ' ಫಸ್ಟ್ ಶೋ ನೋಡಿ ರಜನಿ ಅಭಿಮಾನಿಗಳು ಫೀದಾ ಆಗಿದ್ದಾರೆ.  

ಯುವ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.