Thalapathy Vijay: ಶೀಘ್ರದಲ್ಲೇ ರಾಜಕೀಯಕ್ಕೆ ಬರಲಿರುವ ನಟ ವಿಜಯ್.. ಗುಟ್ಟು ಭೇದಿಸಿದ ಅರ್ಜುನ್ ಸರ್ಜಾ..!!

Vijay Thalapathy Politics Entry: ವಿಜಯ್‌ ನಟನೆಯ "ಲಿಯೋ" ಸಿನಿಮಾ ಬಿಡುಗಡೆಯಾಗಿ ಭಾಕ್ಸಾಫೀಸ್‌ನಲ್ಲಿ ಭರ್ಜರಿ ಸೌಂಡ್‌ ಮಾಡುತ್ತಿದೆ. ಈ ನಡುವೆ ದಳಪತಿ ರಾಜಕೀಯ ಪ್ರವೇಶಿಸುವ ಸುದ್ದಿಯೊಂದು ವೈರಲ್‌ ಆಗುತ್ತಿದೆ.   

Written by - Savita M B | Last Updated : Nov 4, 2023, 11:59 AM IST
  • ನಟ ವಿಜಯ್ ಅಭಿನಯದ 'ಲಿಯೋ' ವಿಶ್ವದಾದ್ಯಂತ ಬಿಡುಗಡೆಯಾಗಿದೆ
  • ಇದೀಗ ವಿಜಯ್‌ ರಾಜಕೀಯಕ್ಕೆ ಎಂಟ್ರಿ ಕೊಡೋದು ಫಿಕ್ಸ್‌
  • ವಿಜಯ್‌ ರಾಜಕೀಯದ ಗುಟ್ಟು ಬೇಧಿಸಿದ ಅರ್ಜುನ್‌ ಸರ್ಜಾ
Thalapathy Vijay: ಶೀಘ್ರದಲ್ಲೇ ರಾಜಕೀಯಕ್ಕೆ ಬರಲಿರುವ ನಟ ವಿಜಯ್.. ಗುಟ್ಟು ಭೇದಿಸಿದ ಅರ್ಜುನ್ ಸರ್ಜಾ..!! title=

VIjay Thalapathy: ಲೋಕೇಶ್ ಕನಕರಾಜ್ ನಿರ್ದೇಶನದ ನಟ ವಿಜಯ್ ಅಭಿನಯದ 'ಲಿಯೋ' ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಚಿತ್ರದಲ್ಲಿ ಅರ್ಜುನ್, ತ್ರಿಶಾ, ಸಂಜಯ್ ದತ್, ಪ್ರಿಯಾ ಆನಂದ್ ಮತ್ತು ಚಲನಚಿತ್ರ ನಿರ್ದೇಶಕರಾದ ಮಿಕ್ಸಿನ್ ಮತ್ತು ಗೌತಮ್ ವಾಸುದೇವ್ ಮೆನನ್ ನಟಿಸಿದ್ದಾರೆ. ಸೆವೆನ್ ಸ್ಕ್ರೀನ್ ಸ್ಟುಡಿಯೋ ನಿರ್ಮಿಸಿದ್ದು, ಅನಿರುದ್ಧ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ಇದನ್ನೂ ಓದಿ-Varuntej-Lavanya: ವರುಣ್-ಲಾವಣ್ಯ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತಾ?

ನಟ ವಿಜಯ್ ಮುಖ್ಯ ಭೂಮಿಕೆಯಲ್ಲಿ ತೆರೆಕಂಡ ಲಿಯೋ ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ ಚೆನ್ನೈನ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಸಕ್ಸಸ್ ಮೀಟ್ ನಡೆಯುತ್ತಿದೆ. ಲಿಯೋ ತಂಡದ ಪ್ರತಿಯೊಬ್ಬರು ಸಮಾರಂಭದಲ್ಲಿ ಇದರಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ-Shiva Rajkumar: ಆಸ್ಪತ್ರೆಗೆ ದಾಖಲಾದ ನಟ ಶಿವರಾಜ್‌ ಕುಮಾರ್‌!

ಇದೇ ಸಮಾರಂಭದಲ್ಲಿ ಉಪಸ್ಥಿತರಿದ್ದ ಆಕ್ಷನ್ ಕಿಂಗ್ ಅರ್ಜುನ್, “ನನ್ನನ್ನು ಎಲ್ಲಿ ನೋಡಿದರೂ ಜೈಹಿಂದು ಎಂದು ಕರೆಯುತ್ತಾರೆ.. ‘ಮಂಗಾತ’ದಲ್ಲಿ ತ್ರಿಷಾ ಜೊತೆ ನಟಿಸಿದ್ದೆ. ಆ ನಂತರ ‘ಲಿಯೋ’ ಚಿತ್ರದಲ್ಲಿ ನಟಿಸಿಸಿದ್ದೀನಿ.. ಪ್ರತಿ ಸಿನಿಮಾ ಸೆಟ್‌ನಲ್ಲಿಯೂ ನಾಣು ವಿಜಯ್ ಅವರ ಸಮಯಪ್ರಜ್ಞೆಯನ್ನು ನೋಡುತ್ತೇನೆ. 9 ಗಂಟೆಗೆ ಚಿತ್ರೀಕರಣವಾದರೆ 7 ಗಂಟೆಗೆ ಸೆಟ್ ತಲುಪುತ್ತಾರೆ. ಅಂತಹ ಸಮರ್ಪಿತ ಸರಳ ವ್ಯಕ್ತಿ. ವಿಜಯ್ ನಾಯಕನಾಗಲು ಇನ್ನು ಏನು ಬೇಕು..? ಶೀಘ್ರದಲ್ಲೇ ಅವರು ರಾಜಕೀಯಕ್ಕೆ ಬರಲಿದ್ದಾರೆ" ಎಂದು ಗುಟ್ಟು ರಟ್ಟಾಗಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾ

Trending News